ಪರಾವಲಂಬಿ ಜೀವಿಶಾಸ್ತ್ರ(ಪ್ಯಾರಸೈಟಾಲಜಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ವಿಷಯ ಸೇರಿಸಿದ್ದು
೧೫ ನೇ ಸಾಲು:
 
=='''ಪರಾವಲಂಬಿ ಜೀವಿಗಳ ಹಾಗೂ ಅತಿಥಿ ಜೀವಿಗಳ ನಡುವಿನ ಸಂಬಂಧದ ರೀತಿಗಳು'''==
*'''ಮ್ಯುಚುವಲಿಸಂ''' : ಪರಸ್ಪರ ಲಾಭ ದೊರೆಯುವಂಥ ಸಂಬಂಧವು ಪರಾವಲಂಬಿ ಜೀವಿ ಹಾಗೂ ಅತಿಥಿ ಜೀವಿಯ ನಡುವೆ ಇರುತ್ತದೆ.
*'''ಸಹಜೀವನ''' : ಪರಾವಲಂಬಿ ಜೀವಿ ಹಾಗೂ ಅತಿಥಿ ಜೀವಿಯ ನಡುವೆ ಶಾಶ್ವತ ಸಂಬಂಧ ಇರುತ್ತದೆ.
ಇವುಗಳು ಪರಸ್ಪರ ಅವಲಂಬಿತವಾಗಿರುವ ಕಾರಣ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಬದುಕಲು ಸಾಧ್ಯವಿರುವುದಿಲ್ಲ.
'''*ಸಹಜೀವಿತ್ವ''' : ಪರಾವಲಂಬಿ ಜೀವಿಗೆ ಅತಿಥಿ ಜೀವಿಯಿಂದ ಲಾಭ ಸಿಗುತ್ತದೆ. ಆದರೆ ಅತಿಥಿ ಜೀವಿಗೆ ಪರಾವಲಂಬಿ ಜೀವಿಯಿಂದ ಲಾಭ ಅಥವಾ ಹಾನಿ ಇರುವುದಿಲ್ಲ.
 
'''*ಪರಾವಲಂಬಿಕೆ''' : ಒಂದು ಜೀವಿಯು ಇನ್ನೊಂದು ಜೀವಿಯ ವೆಚ್ಚದಲ್ಲಿ ವಾಸಿಸುತ್ತದೆ.
 
ನಂತರ ಆ ಇನ್ನೊಂದು ಜೀವಿವು ಈ ಸಂಬಂಧದಿಂದಾಗಿ ನರಳುತ್ತದೆ. ಅಂದರೆ ಅದು ನಷ್ಟವನ್ನು ಅನುಭವಿಸುತ್ತದೆ.