ಪರಾವಲಂಬಿ ಜೀವಿಶಾಸ್ತ್ರ(ಪ್ಯಾರಸೈಟಾಲಜಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೪ ನೇ ಸಾಲು:
ವೈದ್ಯಕೀಯ ಪ್ಯಾರಸೈಟಾಲಜಿ ಎಂದರೆ ಮನುಷ್ಯರ ಮೇಲೆ ರೋಗ ಉಂಟುಮಾಡುವ ಪರಾವಲಂಬಿಗಳ ಕುರಿತಾಗಿರುವ ಅಧ್ಯಯನ.
 
=='''ಪರಾವಲಂಬಿ ಜೀವಿಗಳ ಹಾಗೂ ಅತಿಥಿ ಜೀವಿಗಳ ನಡುವಿನ ಸಂಬಂಧದ ರೀತಿಗಳು'''==
 
*ಮ್ಯುಚುವಲಿಸಂ : ಪರಸ್ಪರ ಲಾಭ ದೊರೆಯುವಂಥ ಸಂಬಂಧವು ಪರಾವಲಂಬಿ ಜೀವಿ ಹಾಗೂ ಅತಿಥಿ ಜೀವಿಯ ನಡುವೆ ಇರುತ್ತದೆ.
 
*ಸಹಜೀವನ : ಪರಾವಲಂಬಿ ಜೀವಿ ಹಾಗೂ ಅತಿಥಿ ಜೀವಿಯ ನಡುವೆ ಶಾಶ್ವತ ಸಂಬಂಧ ಇರುತ್ತದೆ.
 
ಇವುಗಳು ಪರಸ್ಪರ ಅವಲಂಬಿತವಾಗಿರುವ ಕಾರಣ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಬದುಕಲು ಸಾಧ್ಯವಿರುವುದಿಲ್ಲ.