ಪರಾವಲಂಬಿ ಜೀವಿಶಾಸ್ತ್ರ(ಪ್ಯಾರಸೈಟಾಲಜಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
 
 
 
 
[http://www.cartercenter.org/resources/pdfs/health/ephti/library/lecture_notes/med_lab_tech_students/LN_parasitology_final.pdf '''ಪರಾವಲಂಬಿ ಜೀವಿಶಾಸ್ತ್ರ(ಪ್ಯಾರಸೈಟಾಲಜಿ)'''] ಎಂದರೆ ಪರಾವಲಂಬಿ ಜೀವಿಗಳ ಕುರಿತು, ಅವುಗಳು ಅವಲಂಬಿಸುವ ಅತಿಥಿ ಜೀವಿಗಳು ಹಾಗೂ ಅವುಗಳ ನಡುವೆ ಇರುವಂಥ ಸಂಬಂಧದ ಕುರಿತಾಗಿರುವ ಅಧ್ಯಯನ.
 
=='''ಪರಾವಲಂಬಿ ಜೀವಿ'''==
ಪರಾವಲಂಬಿ ಜೀವಿ ಎಂದರೆ ಬೇರಂದು ಜೀವಿಯ(ಅತಿಥಿ ಜೀವಿ) ಮೇಲೆ ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ವಾಸಿಸುವ ಜೀವಿಯಾಗಿದೆ. ಇವುಗಳು ದೈಹಿಕವಾಗಿ ಅಥವಾ ಶಾರೀರಿಕವಾಗಿ ಅತಿಥಿ ಜೀವಿಗಳ ಮೇಲೆ ಅವಲಂಬಿತವಾಗಿರುತ್ತವೆ. <ref>https://en.wikipedia.org/wiki/Parasitology</ref>
 
=='''ಪರಾವಲಂಬಿ ಜೀವಿಗಳ ಸ್ವರೂಪ'''==
ಏಕಕೋಶೀಯ ಜೀವಿ, ಹುಳಗಳು, ಸಂಧಿಪದಿಗಳು- ಇವುಗಳು ಪರಾವಲಂಬಿ ಜೀವಿಗಳು
 
=='''ವೈದ್ಯಕೀಯ ಪ್ಯಾರಸೈಟಾಲಜಿ'''==
ವೈದ್ಯಕೀಯ ಪ್ಯಾರಸೈಟಾಲಜಿ ಎಂದರೆ ಮನುಷ್ಯರ ಮೇಲೆ ರೋಗ ಉಂಟುಮಾಡುವ ಪರಾವಲಂಬಿಗಳ ಕುರಿತಾಗಿರುವ ಅಧ್ಯಯನ.