Dhanalakshmi .K. T

Joined ೯ ಡಿಸೆಂಬರ್ ೨೦೧೫
ಸಂಪಾದನೆಯ ಸಾರಾಂಶವಿಲ್ಲ
(ಹೊಸ ಪುಟ: ನನ್ನ ಹೆಸರು ಧನಲಕ್ಷ್ಮಿ. ನಾನು ಸ೦ತ ಆಗ್ನೆಸ್ ಕಾಲೇಜಿನಲ್ಲಿ ಓದುತ್ತಿದ್ದೇ...)
 
ನನ್ನ ಹೆಸರು ಧನಲಕ್ಷ್ಮಿ. ನಾನು ಸ೦ತ ಆಗ್ನೆಸ್ ಕಾಲೇಜಿನಲ್ಲಿ ಓದುತ್ತಿದ್ದೇನೆ. ನಾನು ಬಿ.ಕಾಂ ನಲ್ಲಿ ಕಲಿಯುತ್ತಿದ್ದೇನೆ. ನಾನು ಮುಲತಃ ಸಕಲೇಶಪುರದವಳಾಗಿದ್ದೇನೆ. ನೇಮಿಚಂದ್ರ ಅವರ ಬದುಕು ಬದಲಿಸಬಹುದು ಎಂಬ ಪುಸ್ತಕವನ್ನು ಓದಿದ್ದೇನೆ. ಇದೊಂದು ನನ್ನ ಮೆಚ್ಚುಗೆಯ ಪುಸ್ತಕದಲ್ಲಿ ಒಂದಾಗಿದೆ. ಬದುಕಿನಲ್ಲಿ ಸೋಲು ಗೆಲುವನ್ನು ಹೇಗೆ ಸ್ವೀಕರಿಸಬೇಕೆಂದು ತಿಳಿಸಿಕೊಡುತ್ತದೆ.
ನನ್ನ ತಾಯಿಯ ಹೆಸರು ಜಯಶ್ರೀ ತಂದೆ ತ್ಯಾಗರಾಜ್. ನನ್ನ ತಂಗಿ ಪಲ್ಲವಿ. ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಳೆ.
ನನ್ನ ಕನ್ನಡ ಅಧ್ಯಾಪಕರುಗಳು, ಸಂಪೂರ್ಣನಂದ ಹಾಗೂ ಶೈಲಜ ರವರು. ನಮ್ಮ ವಾಣಿಜ್ಯ ಅಧ್ಯಾಪಕರುಗಳು, ದೇವಿಪ್ರಭ ಆಳ್ವ , ಅನಿತ, ಎಲ್ವೀರಾ ಮೊನ್ತೆರೊ , ನಿಮಿತ , ಗೌತಮಿ , ಶರತ್ ಕುಮಾರ್ , ವಿನಿತ.
 
ಹ‍‍ರ್ಷೋತ್ಸವ, ಹರ್ಷೋತ್ಸವ ದಿಗ್ಭ್ರಮೆ ಸಕರತ್ಮಕ ಯೊಚನೆ ಪ್ರಾಂಶುಪಲರು ಶಿಕ್ಷಕಿ ಕಾರ್ಯಗಾರ ಚಾಣಾಕ್ಷ ಲಕ್ಷ್ಮೀಶ ಲಿಕಿತ್ವ ಸಮಾಜಿಕ ತಾಣ ನಿಶ್ಪಕ್ಷಪಾತ
ವಿಕಿಪೀಡಿಯ ಐದನೇ ಪ್ರಖ್ಯಾತ ಅಂತರ್ಜಾಲ ತಾಣವಾಗಿದೆ.
ನಾಲ್ಕು ಬುನಾದಿಗಳು;
೪.ಸಂಪಾದಕರು ಗೌರವಯುತವಾಗಿ ಹಾಗೂ ವಿನಯದಿಂದ ನಡೆದುಕೊಳ್ಳಿ.
ಗಮನಾರ್ಹತೆ ಇರಬೇಕು.
ಮುಖ್ಯ ಪುಟ ಸಮುದಾಯ ಇತ್ತೀಚೆಗಿನ ಬದಲಾವಣೆಗಳು ಯಾವುದೋ ಒಂದು ಸಹಾಯ ದೇಣಿಗೆ ಸ್ವಸ್ತಿಕ ಸಾತ್ವಿಕ. ಉಪಕರಣ ಇಲ್ಲಿಗೆ ಯಾವ ಸಂಪರ್ಕ ಕೊಡುತ್ತದೆ. ಸದಸ್ಯರ ಕಾಣಿಕೆಗಲು ದಾಖಲೆಗಳು ಫೈಲ್ ಅಪ್ಲೋಡ್ ವಿಶೇಷ ಪುಟ ಮಾಹಿತಿ ಭಾಷೆಗಳು
೨,೮೫೬

edits

"https://kn.wikipedia.org/wiki/ವಿಶೇಷ:MobileDiff/633900" ಇಂದ ಪಡೆಯಲ್ಪಟ್ಟಿದೆ