ಸೂಕ್ಷ್ಮ ಜೀವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೬ ನೇ ಸಾಲು:
 
==ಸೂಕ್ಷ್ಮಜೀವಿಗಳ ವರ್ಗೀಕರಣ==
*[http://www.biologyexams4u.com/2013/02/five-kingdom-classification.html#.Vmp-IdKqqko ಐದು ರಾಜ್ಯ ವ್ಯವಸ್ಥೆ]:
ರಾಬರ್ಟ್ ವಿಟ್ಟೇಕರ್ ಅವರು ೧೯೬೯ರಲ್ಲಿ ಈ ವ್ಯವಸ್ಥೆಯನ್ನು ಪ್ರತಿಪಾದಿಸಿದರು.<ref>http://microbiology.okstate.edu/faculty/demed2/Notes/Classification.html</ref>
ಅವುಗಳು:
#ಮೊನೆರಾ(ಪ್ರೊಕಾರ್ಯೋಟ್)- ಬ್ಯಾಕ್ಟೀರಿಯ
#ಪ್ರೊಟಿಸ್ಟ-ಏಕಕೋಶೀಯ ಯೂಕ್ಯಾರಿಯೋಟ್‍ಗಳು
#ಶಿಲೀಂಧ್ರಗಳು
#ಸಸ್ಯಗಳು
#ಎನಿಮೇಲಿಯಾ
 
*ಮೂರು ಡೊಮೇನ್ ವ್ಯವಸ್ಥೆ
ಕಾರ್ಲ್ ವೂಸ್ ಅವರು ೧೯೭೮ರಲ್ಲಿ ಈ ವ್ಯವಸ್ಥೆಯನ್ನು ಪ್ರತಿಪಾದಿಸಿದರು.
ಅವುಗಳು-
#ಯೂಬ್ಯಾಕ್ಟೀರಿಯ
#ಆರ್ಕಿಯಾ
#ಯುಕಾರ್ಯಾ-ಪ್ರೊಟಿಸ್ಟ, ಶಿಲೀಂಧ್ರಗಳು, ಸಸ್ಯಗಳು, ಎನಿಮೇಲಿಯಾ ಇವುಗಳು ಯುಕಾರ್ಯಾದಲ್ಲಿ ಇರುವ ರಾಜ್ಯಗಳು.
 
 
 
 
 
 
 
 
 
 
 
 
 
 
 
 
 
 
 
 
 
 
 
==ಉಲ್ಲೇಖ==
<references />
"https://kn.wikipedia.org/wiki/ಸೂಕ್ಷ್ಮ_ಜೀವಿ" ಇಂದ ಪಡೆಯಲ್ಪಟ್ಟಿದೆ