ಕ್ರೈಸ್ಟ್ ಯೂನಿವರ್ಸಿಟಿ ಕನ್ನಡ ಸಂಘ,ಬೆಂಗಳೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಕೊಂಡಿ ಸೇರ್ಪಡೆ
೧ ನೇ ಸಾಲು:
ಕ್ರೈಸ್ಟ್ ಯೂನಿವರ್ಸಿಟಿ [[ಕನ್ನಡ]] ಸಂಘ ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಹಾಗೂ ಪುಸ್ತಕ ಪ್ರಕಟಣೆಗೆ ಆರಂಭವಾದ ಸಂಘವಾಗಿದೆ. ೧೯೭೨ನೆ ಡಿಸೆಂಬರ್ ತಿಂಗಳಿನಲ್ಲಿ ಆರಂಭವಾದ ಈ ಸಂಘ ಇಲ್ಲಿಯವರೆಗೆ ಒಟ್ಟು ೨೨೭ ಪುಸ್ತಕಗಳನ್ನು ಪ್ರಕಟಿಸಿದೆ.ನವೆಂಬರ್ ೧೯ ೨೦೧೨ ರಂದು ಡಾ.ವೀರಪ್ಪಮೊಯಿಲಿಯವರ ೩ ಪುಸ್ತಕಗಳನ್ನು ಬಿಡುಗಡೆ ಮಾಡಿತು.<ref>http://christuniversity.in/uploadimages/Kannada%20Sangha%20-Moily%2019nov2012.pdf</ref> ಕಥೆ,ಕಾದಂಬರಿ,ಪ್ರಭಂಧ,ವಿಮರ್ಶೆ,ಅನುವಾದ ಇವೇ ಮೊದಲಾದ ಸಾಹಿತ್ಯ ಪ್ರಕಾರಗಳಿಗೆ ಸಂಬಂಧಿಸಿದಂತೆ ಪುಸ್ತಕಗಳನ್ನು ಪ್ರಕಟಿಸಿದೆ.
{{ಚುಟುಕು}}
 
== ಉಲ್ಲೇಖ==