ಸೂಕ್ಷ್ಮ ಜೀವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[File:E coli at 10000x.jpg|thumb|ಬ್ಯಾಕ್ಟೀರಿಯ]]
 
[[File:Bacteriophage P2.jpg|thumb|ಬ್ಯಾಕ್ಟೀರಿಯದ ಮೇಲೆ ದಾಳಿ ಮಾಡುವಂಥ ವೈರಸ್‍ಗಳು]]
 
 
'''ಸೂಕ್ಷ್ಮಜೀವಿ''' ಎಂದರೆ [[ಸೂಕ್ಷ್ಮ ದರ್ಶಕ]]ದ ಮೂಲಕ ಮಾತ್ರವೇ ಕಾಣಿಸುವಂಥಹ ಜೀವಿಯಾಗಿದೆ. ಸೂಕ್ಷ್ಮಜೀವಿಗಳ ಕುರಿತು ಅಧ್ಯಯನ ಮಾಡುವಂಥ ಶಾಸ್ತ್ರವನ್ನು [[ಸೂಕ್ಷ್ಮಜೀವಶಾಸ್ತ್ರ]] ಎಂದು ಕರೆಯಲಾಗುತ್ತದೆ. [[ಬ್ಯಾಕ್ಟೀರಿಯ]],ಆರ್ಕಿಯಾ,ಮತ್ತು ಹೆಚ್ಚಾಗಿ ಎಲ್ಲಾ ಪ್ರೋಟೋಸೋವಗಳು ಸೂಕ್ಷ್ಮ ಜೀವಿಗಳು. ಕೆಲವು ಶಿಲೀಂಧ್ರಗಳು,ಪಾಚಿ ಮತ್ತು ಕೆಲವು ಪ್ರಾಣಿಗಳು([[Rotifer|rotifers]]) ಸಹ ಸೂಕ್ಷ್ಮಜೀವಿಗಳು.<ref>https://en.wikipedia.org/wiki/Microorganism</ref> ಕೆಲವು ಸೂಕ್ಷ್ಮಜೀವಶಾಸ್ತ್ರಜ್ಞರು ವೈರಸ್‌ಗಳನ್ನೂ ಸಹ ಸೂಕ್ಷ್ಮಜೀವಿಗಳು ಎಂದು ಪರಿಗಣಿಸಿದ್ದಾರೆ.
"https://kn.wikipedia.org/wiki/ಸೂಕ್ಷ್ಮ_ಜೀವಿ" ಇಂದ ಪಡೆಯಲ್ಪಟ್ಟಿದೆ