ಹೊಲ್ಮಿಯಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಲ್ಮಿಯಮ್
( ಯಾವುದೇ ವ್ಯತ್ಯಾಸವಿಲ್ಲ )

೦೦:೦೦, ೨೫ ಮಾರ್ಚ್ ೨೦೦೮ ನಂತೆ ಪರಿಷ್ಕರಣೆ

ಹೊಲ್ಮಿಯಮ್ ಒಂದು ವಿರಳ ಭಸ್ಮ ಲೋಹ ಮೂಲಧಾತು.ಇದನ್ನು ಸ್ವೀಡನ್ ದೇಶದ ಪಿ.ಟಿ.ಕ್ಲೆವ್ಇದನ್ನು ಕಂಡುಹಿಡಿದರು.ಇದಕ್ಕೆ ಸ್ಟಾಕ್ ಹೋಮ್ ನಗರಕ್ಕೆ ಲ್ಯಾಟಿನ್ ಬಾಷೆ ಯ ಹೆಸರಾದ "ಹೋಲ್ಮಿಯ" ಎಂಬ ಶಬ್ದದಿಂದ ಹೆಸರನ್ನು ಇಡಲಾಗಿದೆ.ಇದನ್ನು ಬಣ್ಣದ ಗಾಜು ತಯಾರಿಸಲು, ಪರಮಾಣು ರಿಯಾಕ್ಟರ್ ಗಳಲ್ಲಿ ಉಪಯೋಗಿಸುತ್ತಾರೆ.