"ಒತ್ತೆಕೋಲ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕೊಂಡಿ ಸೇರ್ಪಡೆ
(ಕೊಂಡಿ ಸೇರ್ಪಡೆ)
ಆನಂತರ ಅಲ್ಲಿಂದ ವಿಷ್ನು ಮೂರ್ತಿ ವೇಷವು ದೈವದ ಭಂಡಾರಕ್ಕೆ ಬಂದು ಅರಿಶಿನ ಪುಡಿಯನ್ನು ಪ್ರಸಾದ ರೂಪದಲ್ಲಿ ವಿತರಣೆ ನಡೆಯುತ್ತದೆ.
===ವೇಷಭೂಷಣ===
ಗೋಳಾಕಾರದಲ್ಲಿ ಕಟ್ಟಿದ ತೆಳುವಾದ ಬಿದಿರಿನಿಂದ ಮೈಕೈಕಾಲುಗಳನ್ನು ಮುಚ್ಚಿಕೊಂಡು ತೆಂಗಿನಗರಿಯಿಂದ ಕ್ರಮಬದ್ಧವಾಗಿ ಅಲಂಕರಿಸಿಕೊಳ್ಳುತ್ತಾರೆ. ತೆಂಗಿನ ಸಿರಿಯಲ್ಲೆ ಮಾಡಿದ ಉಡುಪುಗಳನ್ನೆ ಬಳಸಲಾಗುತ್ತದೆ. ತಲೆಗೆ ಹೂವಿನ ಹಾರದಿಂದ ಮಾಡಿದ ದಂಡೆ, ಬೆಳ್ಳಿಯಪಟ್ಟಿಯನ್ನು[[ಬೆಳ್ಳಿ]]ಯಪಟ್ಟಿಯನ್ನು ಕಟ್ಟಿ ಕಾಲಿಗೆ ಗೆಜ್ಜೆ ಕಟ್ಟುತ್ತಾರೆ.
===ಮೂಲ===
ಉಗಮಸ್ಥಾನ ಕೇರಳ ಜಿಲ್ಲೆಯ ಕುಂಬಳೆ ಹಾಗೂ ಮಂಜೇಶ್ವರದು ತಿಳಿದುಬರುತ್ತದೆ. ಈ ಸಮಯದಲ್ಲಿ ಹಾಡುವ ಪಾಡ್ದನಗಳು ಸಂಪೂರ್ಣ ಮಲೆಯಾಳಿ ಭಾಷೆಯಲ್ಲಿದೆ. ಇತರೆ ಭೂತಕೋಲಗಳ ಸಮಯದಲ್ಲಿ ಬಳಸುವ ವಾದ್ಯಗಳನ್ನೇ ಒತ್ತೆಕೋಲದ ಸಮಯದಲ್ಲೂ ಬಳಸುತ್ತಾರೆ. ಒತ್ತೆಕೋಲ ಕಲಾತಂಡದಲ್ಲಿ 15-20 ಮಂದಿ ಇರುತ್ತಾರೆ.
೨೪೩

edits

"https://kn.wikipedia.org/wiki/ವಿಶೇಷ:MobileDiff/633214" ಇಂದ ಪಡೆಯಲ್ಪಟ್ಟಿದೆ