ಕಣ್ಣಾನೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು added Category:ಕೇರಳ using HotCat
No edit summary
೧ ನೇ ಸಾಲು:
'''ಕಣ್ಣಾನೂರು''' : [[ಕೇರಳ]] ರಾಜ್ಯದ ಒಂದು ಜಿಲ್ಲೆ (ಸು. 7,099೦೯೯ ಚ.ಕಿಮೀ) ಹಾಗೂ ಮುಖ್ಯಪಟ್ಟಣ. ಪಟ್ಟಣ ದಕ್ಷಿಣ ರೈಲುಮಾರ್ಗದ ಪಶ್ಚಿಮ ತೀರಪ್ರದೇಶದಲ್ಲಿದ್ದು ಮಂಗಳೂರಿನ ದಕ್ಷಿಣಕ್ಕೆ ಸು. 131೧೩೧ ಚ. ಕಿಮೀ ದೂರದಲ್ಲಿದೆ. [[ಅರಬ್ಬೀ ಸಮುದ್ರ]]ದ ದಂಡೆಯಲ್ಲಿರುವ ಈ ನಗರಕ್ಕೆ ಒಂದು ಸಣ್ಣ ಬಂದರಿದೆ. ಇಲ್ಲಿಂದ ಹೊರದೇಶಗಳಿಗೆ ಕೊಬ್ಬರಿ ಹಾಗೂ ತೆಂಗಿನ ನಾರು ರಫ್ತಾಗುತ್ತದೆ. ಇಲ್ಲಿ ನೇಯುವ, ನೂಲುವ ಹಾಗೂ ಉಡುಪುಗಳನ್ನು ತಯಾರಿಸುವ ದೊಡ್ಡ ದೊಡ್ಡ ಕಾರ್ಖಾನೆಗಳಿವೆ.
 
ಈ ನಗರ 12೧೨ ಮತ್ತು 13ನೆಯ೧೩ನೆಯ ಶತಮಾನಗಳಲ್ಲಿ [[ಪರ್ಷಿಯ]] ಮತ್ತು [[ಅರೇಬಿಯ]] ದೇಶಗಳೊಡನೆ ವ್ಯಾಪಾರ ಸಂಪರ್ಕವಿಟ್ಟುಕೊಂಡಿದ್ದಂಥ ಪ್ರಮುಖ ವಾಣಿಜ್ಯ ಕೇಂದ್ರವೆನಿಸಿತ್ತು. ಅದುವರೆಗೂ ದಕ್ಷಿಣ [[ಭಾರತ]]ದ ಸ್ವತಂತ್ರ ನಾಡಿನಲ್ಲಿದ್ದ ಈ ಸ್ಥಳ 18ನೆಯ೧೮ನೆಯ ಶತಮಾನದಲ್ಲಿ [[ಕಲ್ಲಿಕೋಟೆ]]ಯಕಲ್ಲಿಕೋಟೆಯ ಕೊಲಾಟ್ಟರಿ ರಾಜನ ರಾಜಧಾನಿಯೆನಿಸಿತು.೧೪೯೮ರಲ್ಲಿ 1498ರಲ್ಲಿ [[ವ್ಯಾಸ್ಕೊ ಡ ಗಾಮ]] ಇಲ್ಲಿಗೆ ಬಂದಿದ್ದ. 1505ರಲ್ಲಿ೧೫೦೫ರಲ್ಲಿ ಪೋರ್ಚುಗೀಸರು ಇಲ್ಲಿ ಒಂದು ಕೋಟೆಯನ್ನು ನಿರ್ಮಿಸಿದರು. ಈಗಿರುವ ಕೋಟೆ ಡಚ್ಚರಿಂದ ನಿರ್ಮಿತವಾಗಿದ್ದು 1771ರಲ್ಲಿ[[೧೭೭೧]]ರಲ್ಲಿ ಅದನ್ನು ಆಲಿ ರಾಜನಿಗೆ ಮಾರಲಾಯಿತು. 1783ರಲ್ಲಿ೧೭೮೩ರಲ್ಲಿ ಇದು ಬ್ರಿಟಿಷರ ವಶವಾಗಿ [[ಈಸ್ಟ್‌ ಇಂಡಿಯ ಕಂಪನಿ]]ಯಕಂಪನಿಯ ಆಡಳಿತಕ್ಕೆ ಒಳಪಟ್ಟಿತು. ಅಲ್ಲಿಂದ 1887ರ[[೧೮೮೭]]ರ ವರೆಗೂ ಬ್ರಿಟಿಷರ ಮಿಲಿಟರಿ ಠಾಣ್ಯವಾಗಿತ್ತು.
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಕಣ್ಣಾನೂರು" ಇಂದ ಪಡೆಯಲ್ಪಟ್ಟಿದೆ