ಗಿರ್‍ಗಾಂವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೮ ನೇ ಸಾಲು:
'''ಗಿರ್ಗಾಮ್''', ದಕ್ಷಿಣ ಬೊಂಬಾಯಿನ [[ಹತ್ತಿ-ಬಟ್ಟೆ ಗಿರಣಿಗಳ ಸಮೂಹತಾಣ]], ವೆಂದು ಪ್ರಸಿದ್ಧಿಯಾಗಿತ್ತು. ಗಣೇಶ್ ಪೂಜೆ ಮತ್ತು ವಿಸರ್ಜನೆಯ ಸಮಯದಲ್ಲಿ ಎಲ್ಲರು ಒಂದುಗೂಡಿ ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸುತ್ತಾರೆ. ವಿಸರ್ಜನೆಯ ಸಮಯದಲ್ಲಿ ಚೌಪಾತಿ ಬೀಚ್ ಕಿಕ್ಕಿರುದು ತುಂಬಿರುತ್ತದೆ. ಅಲ್ಲಿ ಮುಂಬೈನ ಎಲ್ಲ ವರ್ಗದ ಜನರೂ ಸೇರಿರುತ್ತಾರೆ. 'ಗಿರ್ಗಾಮ್ ಚೌಪಾತಿ', ಸಾರ್ವಜನಿಕವಾದ ಸಮುದ್ರ ದಂಡೆ, ಮೆರಿನ್ ಡ್ರೈವ್ ಗೆ ಸೇರಿದಂತ ಉದ್ದಕ್ಕೂ ವಿಸ್ತರಿಸುತ್ತಾಹೋಗುತ್ತದೆ. ನಗರದ ಗಣೇಶವಿಗ್ರಹಗಳನ್ನು ವಿಸರ್ಜಿಸಲು, ಎಲ್ಲ ಭಾಗಗಳಿಂದ ಆ ಚೌಪಾತಿಗೆ ಬರುತ್ತರೆ. ದಾದರ್ ಚೌಪಾತಿಯಲ್ಲಿ, ಕೆಲವರು ಚಿಕ್ಕ-ಚಿಕ್ಕ ಗಣಪತಿಗಳನ್ನು ತಂದು ವಿಸರ್ಜನೆಮಾಡಲು ಬರುತ್ತಾರೆ. [ಗಿರ್ ಗಾಂವ್ ಚೌಪಾತಿ ಬೀಚ್ ] ನ ವಿಶೇಷತೆಯೆಂದರೆ ಈ ಬೀಚಿನಲ್ಲಿ ಮುಂಬೈನಗರದ ಬಹಳಷ್ಟು ಗಣಪತಿ ವಿಗ್ರಹಗಳನ್ನು ವಿಸರ್ಜನೆಮಾಡುತ್ತಾರೆ. ಒಂದು ಕಾಲದಲ್ಲಿ ಗಿರ್ಗಾಮ್ ಎಂದರೆ ಗಿರಣಿಗಳ ಹಳ್ಳಿಯೆಂದು ಪ್ರಖ್ಯಾತಿಯಾಗಿತ್ತು. ಎಲ್ಲಿನೋಡಿದರಲ್ಲಿ ಹತ್ತಿ ಕಾರ್ಖಾನೆಗೆಳ ದೊಡ್ಡ ಊದು ಕುಲುಮೆಗಳ ಕೊಳವೆಗಳು, ಕಪ್ಪು ಹೊಗೆಯನ್ನು ಮುಗಿಲಿಗೆ ಉಗುಳುತ್ತಿದ್ದವು. ಈಗ ಗಿರ್ಗಾಮ್ ನ ವಾತಾವರಣದಲ್ಲಿ ಅಂದಿನ ಧಾವಂತವಿಲ್ಲ, [[ನೈಟ್ ಶಿಫ್ಟ್]], ಎಂದು ಕೆಲಸಕ್ಕೆ ಓಡುವ ಕಾರ್ಮಿಕರೆಲ್ಲ ಚದುರಿಹೋಗಿದ್ದಾರೆ. ಕೆಲವರು ತರಕಾರಿಮಾರಿದರೆ, ಇನ್ನು ಕೆಲವರು ದಿನಗೂಲಿ ಮಾಡಿ ಬದುಕನ್ನು ಸಾಗಿಸುತ್ತಿದ್ದಾರೆ. ಇನ್ನು ಕೆಲವು ಜನ, ಕೊಂಕಣದಲ್ಲಿ ಜಮೀನು-ಕಾಣಿ ಇರುವವರು, ಅಲ್ಲಿ ಹೋಗಿ ಬೇಸಾಯವನ್ನು ಮತ್ತೆ ಪೂರ್ತಿಯಾಗಿ ಅವಲಂಭಿಸಿದ್ದಾರೆ. [[ಯು. ಪಿ.]] ಮತ್ತು [[ಬಿಹಾರ]], [[ಅಂಧ್ರಪ್ರದೇಶ್]], [[ಒರಿಸ್ಸ]] ಗಳಿಂದ ಬಂದ ಕಾರ್ಮಿಕರು, ತಮ್ಮ ಸ್ವಸ್ಥಾನಕ್ಕೆ ಮರಳಿದ್ದಾರೆ.[[ಗಿರ್ಗಾಮ್ ]], ಹಲವರಿಗೆ ಹಲವುರೀತಿಯಲ್ಲಿ ತನ್ನ ಸಹಾಯಹಸ್ತವನ್ನು ಚಾಚಿದೆ.
 
'''==ಗಿರ್ ಗಾಂವ್ ನ ಪ್ರದೇಶಗಳು :'''==
==ಗಣೇಶ್ ಪೂಜ ಹಾಗೂ ಗಣೇಶ್ ವಿಸರ್ಜನ್,==
* Giawadi (ಗಿಯವಾಡಿ)
'''ಗಿರ್ ಗಾಂವ್ ನ ಪ್ರದೇಶಗಳು :'''
• Giawadi (ಗಿಯವಾಡಿ)
• Angrewadi(ಅಂಗ್ರೆವಾಡಿ)
• Opera House(ಒಪೇರ ಹೌಸ್)
"https://kn.wikipedia.org/wiki/ಗಿರ್‍ಗಾಂವ್" ಇಂದ ಪಡೆಯಲ್ಪಟ್ಟಿದೆ