Content deleted Content added
No edit summary
No edit summary
೭ ನೇ ಸಾಲು:
| short quote =
| about me = ಹೆಮ್ಮೆಯ ಕನ್ನಡಿಗ, ಬೆಂಗಳೂರಿನವ, ವಿಕಿಪೀಡಿಯನ್, ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಬಳಕೆದಾರ, ಬೆಂಬಲಿಗ ಮತ್ತು ಪ್ರಚಾರಕ
{{#babel:kn|en-3|hi-2|WikiProject Karnataka}}
 
 
| about my work = ನಾನು ೨೦೦೭ ರಿಂದ ವಿಕಿಪೀಡಿಯದಲ್ಲಿದ್ದೇನೆ. ಅದಕ್ಕಿಂತ ಮುಂಚೆ ಕೇವಲ ವಿಕಿಪೀಡಿಯವನ್ನು ಮಾಹಿತಿಗಾಗಿ ಬಳಸುತ್ತಿದ್ದರೂ, ೨೦೦೭ರ ನಂತರವೇ ಕನ್ನಡ ವಿಕಿಪೀಡಿಯ ಯೋಜನೆಗಳ ಸುತ್ತ ನನ್ನ ಕೈಲಾದ ಕಾಣಿಕೆಗಳನ್ನು ನೀಡುತ್ತಾ ಬಂದಿದ್ದೇನೆ. ಈಗ ಸಕ್ರಿಯ ಸ್ವಯಂಸೇವಕನಾಗಿ, ಸಂಪಾದಕನಾಗಿ, ಮೇಲ್ವಿಚಾರಕನಾಗಿಯೂ ಕನ್ನಡ ವಿಕಿಯ ಸುತ್ತ ಕೆಲಸ ನಿರ್ವಹಿಸುತ್ತೇನೆ. ಟೆಂಪ್ಲೇಟುಗಳು, ಮಾಹಿತಿ ಮತ್ತು ಯೋಜನೆಗಳ ನಿರ್ವಹಣೆ ವಿಕಿಯ ಸುತ್ತಲಿನ ನನ್ನ ಮುಖ್ಯ ಆಸಕ್ತಿಗಳು. ವಿಕಿಪೀಡಿಯ ಕಾರ್ಯಾಗಾರಗಳು, ಸಮ್ಮಿಲನಗಳು, ವಿಕಿ ಸಂಪಾದನೋತ್ಸವಗಳನ್ನು ಆಯೋಜಿಸಿ, ನಿರ್ವಹಿಸುತ್ತಾ ಬಂದಿದ್ದೇನೆ. ನನ್ನ ವಿಕಿಪೀಡಿಯ ಸಂಬಂಧಿತ ಲೇಖನಗಳು ಹಲವು ಕನ್ನಡ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬೆಂಗಳೂರು ವಿಶ್ವವಿದ್ಯಾನಿಲಯದ ತರಗತಿಗಳ ಪಠ್ಯದಲ್ಲಿ, ಕನ್ನಡ ಸಾಹಿತ್ಯ ಸಮ್ಮೇಳನ ತನ್ನ ಶತಮಾನೋತ್ಸವ ಆಚರಣೆಯ ಅಂಗವಾಗಿ ಪ್ರಕಟಿಸಿದ 'ವಿಜ್ಞಾನ-ತಂತ್ರಜ್ಞಾನ' ಪುಸ್ತಕದಲ್ಲಿಯೂ ವಿಕಿ ಇತಿಹಾಸ, ಕನ್ನಡ ವಿಕಿಯ ಸ್ಥಿತಿಗತಿ, ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಕುರಿತು ನಾನು ಬರೆದ ಲೇಖನಗಳನ್ನು ಪ್ರಕಟಿಸಲಾಗಿದೆ.
| about my work = I'm on Wikipedia since 2007, contributing extensively to Kannada Wikimedia projects in my own capacity & a sysop on Kannada Wikipedia. Templates & Organization of content/projects on wiki has been my core interests. I have conducted various outreach programs, worked with colleges on Wiki Editathons. My articles on Wikipedia history and Kannada wikipedia are adopted in Bangalore University Syllabus. Kannada Sahitya Parishath's Centenary publication "Modern Science Litearture" volume carries my Wikipedia & FOSS articles.
| contact me = * ಐ.ಆರ್.ಸಿ: techfiz
* ಟ್ವಿಟರ್: omshivaprakash
Line ೧೬ ⟶ ೧೭:
 
 
{{Babel|kn|en-3|hi-2|WikiProject Karnataka|MediaWiki|OSM|Toolserver|Score|ಬೆಂಗಳೂರು|WP QRpedia}}<br />
ಮೂಲತ: ಬೆಂಗಳೂರಿನವನಾದ ನಾನು, ಕನ್ನಡ ಮತ್ತು ಅದರ ಸುತ್ತಲಿನ ತಂತ್ರಜ್ಞಾನದ ಬಗ್ಗೆ ಅತೀವ ಆಸಕ್ತಿಯನ್ನು ಹೊಂದಿದ್ದೇನೆ. ತಂತ್ರಜ್ಞಾನ ಮನೆ ಮನೆಗೂ ತಲುಪಬೇಕಾದರೆ, ಪ್ರತಿಯೊಂದು ಕನ್ನಡ ಮನ ಅದನ್ನು ಕನ್ನಡದಲ್ಲೇ ಅರ್ಥ ಮಾಡಿಕೊಳ್ಳುವಂತಾಗಬೇಕು. ವಿಕಿಪೀಡಿಯ ಅಂತಹದ್ದೊಂದು ವೇದಿಕೆ. ಕನ್ನಡದಲ್ಲಿರುವ ಅನೇಕಾನೇಕ ವಿಷಯಗಳನ್ನು ಒಂದೆಡೆ ಕ್ರೋಢಿಕರಿಸಲು ಸಾಮಾನ್ಯನಿಗೂ ಸಮಾನ ಅವಕಾಶ ಕೊಡುತ್ತಿರುವ ಕನ್ನಡ ವಿಕಿಪೀಡಿಯಕ್ಕೆ ನನ್ನ ಮತ್ತು ನಿಮ್ಮಂತಹವರನ್ನು ಒಗ್ಗೂಡಿಸುವುದು ನನ್ನ ಸಧ್ಯದ ಗುರಿ.
ವಿಕಿಮೀಡಿಯ ಭಾರತದ ಸದಸ್ಯನಾಗಿದ್ದು, '''ಕನ್ನಡ ವಿಶೇಷ ಆಸಕ್ತಿ ಬಳಗ'''ವನ್ನು ಕಟ್ಟುವ ಸಣ್ಣದೊಂದು ಪ್ರಯತ್ನವನ್ನು ಮಾಡುತ್ತಿದ್ದೇನೆ.
"https://kn.wikipedia.org/wiki/ಸದಸ್ಯ:Omshivaprakash" ಇಂದ ಪಡೆಯಲ್ಪಟ್ಟಿದೆ