ನಿಯೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ನಿಯೋಗ''' ಒಂದು ಪ್ರಾಚೀನ ಹಿಂದೂ ಸಂಪ್ರದಾಯ ಮತ್ತು ಇದರಲ್ಲಿ ಒಬ್ಬ ಮಹಿಳೆಯು (...
 
ಕೊಂಡಿ ಸೇರ್ಪಡೆ
೧ ನೇ ಸಾಲು:
'''ನಿಯೋಗ''' ಒಂದು ಪ್ರಾಚೀನ ಹಿಂದೂ ಸಂಪ್ರದಾಯ ಮತ್ತು ಇದರಲ್ಲಿ ಒಬ್ಬ ಮಹಿಳೆಯು (ಅವಳ ಪತಿಯು ತಂದೆಯಾಗಲು ಅಸಮರ್ಥನಾಗಿದ್ದರೆ ಅಥವಾ ಮಕ್ಕಳಿಲ್ಲದೆ ತೀರಿಕೊಂಡಿದ್ದರೆ) ವಿನಂತಿಸಿಕೊಂಡು ತನಗೆ ಒಂದು ಮಗು ಹೆರಲು ಸಹಾಯಮಾಡಲು ಒಬ್ಬ ವ್ಯಕ್ತಿಯನ್ನು ನೇಮಕ ಮಾಡುತ್ತಿದ್ದಳು. ಈ [[ಹಿಂದೂ]] ಸಂಪ್ರದಾಯದ ಪ್ರಕಾರ ನೇಮಕಗೊಂಡ ಪುರುಷನು ಹೆಚ್ಚಾಗಿ ಒಬ್ಬ ಪೂಜ್ಯ ವ್ಯಕ್ತಿಯಾಗಿರುತ್ತಿದ್ದನು. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ವಿವಿಧ ಷರತ್ತುಗಳಿದ್ದವು.
 
[[ವರ್ಗ:ಹಿಂದೂ ಧರ್ಮದಲ್ಲಿ ಮದುವೆ]]
"https://kn.wikipedia.org/wiki/ನಿಯೋಗ" ಇಂದ ಪಡೆಯಲ್ಪಟ್ಟಿದೆ