ಬೇಲೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನವನ್ನು ಪರಿಷ್ಕರಿಸಲಾಗಿದೆ.
No edit summary
೩೯ ನೇ ಸಾಲು:
<!--[[File:belur statue.jpg|thumb|300px|right|A sculpture of "lady and the mirror" at the Channakeshava temple, Belur]]--->
 
'''ಬೇಲೂರು''' - [[ಹಾಸನ]] ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲೊಂದು. ''ಶಿಲಾಬಾಲಿಕೆಯರ ಬೇಲೂರು'' ಎಂದು ಪ್ರಸಿದ್ಧವಾಗಿರುವ ಬೇಲೂರು ಶಿಲ್ಪಕಲೆಗೆ ಖ್ಯಾತಿ ಪಡೆದಿದೆ. [[ಹಳೇಬೀಡು]], [[ಸೋಮನಾಥಪುರ]]ದ ಜೊತೆಗೆ ಬೇಲೂರು, [[ಹೊಯ್ಸಳ|ಹೊಯ್ಸಳ ಸಾಮ್ರಾಜ್ಯ]]ದ ಶಿಲ್ಪಕಲೆಯ ದೇವಾಲಯಗಳೆಂದು ಪ್ರಸಿದ್ಧವಾಗಿವೆ. ಪ್ರತಿ ವರ್ಷವೂ ದೇಶವಿದೇಶದ ಲಕ್ಷಾಂತರ ಪ್ರವಾಸಿಗಳುಪ್ರವಾಸಿಗರು ಈ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಹಳೇಬೀಡಿಗೆ ಮುನ್ನ ಬೇಲೂರು ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು.
 
==ಶಾಸನಗಳ ಪ್ರಕಾರ==
"https://kn.wikipedia.org/wiki/ಬೇಲೂರು" ಇಂದ ಪಡೆಯಲ್ಪಟ್ಟಿದೆ