೫,೭೧೦
edits
No edit summary |
|||
{{cn}}
==ಲಾವರಸ==
ಲಾವ ಎಂಬ ಪದವು ಇಟಾಲಿಯನ್ ಪದ 'ಲಾವೊ' ಎಂಬ ಪದದಿಂದ ಬಂದಿದೆ. ಇದರರ್ಥ ತೋಳೆ ಮತ್ತು ಕರಗಿದ ಪದಾರ್ಥಗಳು ಮೌಂಟ್ ಎಟನ್ ಮತ್ತು ಮೌಂಟ್ ವೈಸ್ಟಿಯಸ್ ಇಳಿಜಾರಿನಲ್ಲಿ ಜಾರುವುದರಿಂದ ಈ ಹೆಸರು ಬಂದಿರಬಹುದು.ಲಾವ ಎಂಬ ಪದವು ಸಾಮಾನ್ಯ ಪದವಾಗಿದ್ದು ಭೂ ಮೇಲ್ಮೈಯಲ್ಲಿರುವ ಕರಗಿರುವ ಶಿಲಾ ಪಾಕವಾಗಿದೆ. ಇದು ಸಾಮಾನ್ಯವಾಗಿ ಜ್ವಾಲಮುಖಿ ಉಂಟಾದಾಗ ಸುಮಾರು ೮೫೦ಡಿಗ್ರಿ. ಸೆ ನಿಂದ ೧,೨೫೦ಡಿಗ್ರಿ.ಸೆ [[ಉಷ್ಣತೆ]]ಯಲ್ಲಿ ಉಕ್ಕುವ ಶಿಲಾ ಪಾಕವಾಗಿದೆ.
|