"ಲಾವ ರಸ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
No edit summary
[[ಜ್ವಾಲಾಮುಖಿ]] ಪರ್ವತಗಳು ಕೆಲವೇ ಮೀಟರ್ ನಿಂದ ಸಾವಿರಾರು [[ಮೀಟರ್]] ಎತ್ತರದವರೆಗೂ ಇರಬಹುದು.ಕೆಲವೊಂದು [[ಜ್ವಾಲಾಮುಖಿ]] ಪರ್ವತಗಳು ಆಗೊಮ್ಮೆ ಈಗೊಮ್ಮೆ ಸ್ಫೋಟಗೊಂಡು ಮತ್ತೆ ನಿಷ್ರೀಯವಾದರೆ ಮತ್ತೆ ಕೆಲವು ಸಂಪೂರ್ಣ ನಿಷ್ರಿಯವಾಗಿವೆ.
[[ಜ್ವಾಲಾಮುಖಿ]]ಗಳಿಗೂ, [[ಭೂಕಂಪ]]ಗಳಿಗೂ ನಿಕಟ ಸಂಭಂಧವಿದೆ.
<https://upload.wikimedia.org/wikipedia/commons/f/f1/Aa_large.jpg>
 
=ಲಾವರಸದ ರಚನೆ=
ಲಾವರಸದ ರಚನೆ ಬಹಳ ವಿಸ್ತಾರವಾಗಿದ್ದು ಸಿಲಿಕಾ ಬಹಳ ಪ್ರಮಾಣದಲ್ಲಿದ್ದು,ಮ್ಯಾಗ್ನೇಷಿಯಂ ಮತ್ತು ಕಬ್ಬಿಣ ಪ್ರಮಾಣವು ಉತ್ತಮವಾಗಿದ್ದು ಕಂದು ಬಣ್ಣದ ಅಗ್ನಿ ಶಿಲೆಗಳು ಕ್ಷಾರ ಮತ್ತು ಅಗ್ನಿಶಿಲೆಗಳು ಒಳಗೊಂಡಿರುತ್ತವೆ. ಕೆಲವೊಂದು ಲಾವರಸವು ತುಂಬಾ ಕಡಿಮೆ ವ್ಯಾಪ್ತಿಯನ್ನು ಹೊಂದಿದ್ದು ಉದಾಹರಣೆಗೆ ಹವಾಯಿ ದ್ವೀಪಗಳಲ್ಲಿರುವ ಅಗ್ನಿಶಿಲೆಗಳು ಹೆಚ್ಚು ವ್ಯಾಪ್ತಿಯನ್ನೊಳಗೊಂಡಿದ್ದು ಕಿಟ್ಟ ಮತ್ತು ಕೈಗೆ ಮೊದಲಾದುವುಗಳಿಗೆ ಅಂಟಿದ ಕಲೆಯನ್ನು ತೊಳೆಯಲು ಬಳಸುವ ಮೃದುವಾದ ಲಾವರಸದಿಂದುಟಾದ ಕಲ್ಲು ರಚನೆಯಿರುತ್ತದೆ.ಹೆಚ್ಚಿನ ಲಾವರಸವು ಅಗ್ನಿಶಿಲೆಗಳನ್ನೊಳಗೊಂಡಿದ್ದು ಹೆಚ್ಚು ಉಷ್ಣವನ್ನು ಹೊಂದಿರುತ್ತದ್ದೆ.ಕೆಲವೊಂದು ಕಾಲ ಈ ಅಗ್ನಿಶಿಲೆಗಳು ತೆಳುವಾಗಿ ಪ್ರವಹಿಸಿ ಸಾಕಷ್ಟು ದೂರದವರೆಗೆ ಹರಿಯುವವು. ಇವು ಸಾಮಾನ್ಯವಾಗಿ ನುಣುಪಾದ ಮೇಲ್ಮೈಯನ್ನು ಹೊಂದಿರುತ್ತದೆ. ಅಂತರಾಗ್ನಿ ಮತ್ತು ಬಹಿಸ್ಸರಣ ಶಿಲೆಗಳಲ್ಲಿ ಮೂಲ ಶಿಲಾವಸ್ತು ಒಂದೇ ಆಗಿರುತ್ತದೆ.ಅಂತರಾಳದಲ್ಲಿ ನಿರ್ಮಿತಗೊಂಡರೆ ಹರಳು ಶಿಲೆ(ಗ್ರಾನೈಟ್) ಎನ್ನುವರು.ಬಹಿಸ್ಸರಣ ನಮೂನೆಯಲ್ಲಿ ಕರಿಹರಳು(ರೈಯೊಲೈಟ್) ಶಿಲೆ ಎನ್ನುವರು.
"https://kn.wikipedia.org/wiki/ವಿಶೇಷ:MobileDiff/631768" ಇಂದ ಪಡೆಯಲ್ಪಟ್ಟಿದೆ