ಲಾವ ರಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
==ಲಾವರಸ==
ಲಾವ ಎಂಬ ಪದವು ಇಟಾಲಿಯನ್ ಪದ 'ಲಾವೊ' ಎಂಬ ಪದದಿಂದ ಬಂದಿದೆ. ಇದರರ್ಥ ತೋಳೆ ಮತ್ತು ಕರಗಿದ ಪದಾರ್ಥಗಳು ಮೌಂಟ್ ಎಟನ್ ಮತ್ತು ಮೌಂಟ್ ವೈಸ್ಟಿಯಸ್ ಇಳಿಜಾರಿನಲ್ಲಿ ಜಾರುವುದರಿಂದ ಈ ಹೆಸರು ಬಂದಿರಬಹುದು.ಲಾವ ಎಂಬ ಪದವು ಸಾಮಾನ್ಯ ಪದವಾಗಿದ್ದು ಭೂ ಮೇಲ್ಮೈಯಲ್ಲಿರುವ ಕರಗಿರುವ ಶಿಲಾ ಪಾಕವಾಗಿದೆ. ಇದು ಸಾಮಾನ್ಯವಾಗಿ ಜ್ವಾಲಮುಖಿ ಉಂಟಾದಾಗ ಸುಮಾರು ೮೫೦ಡಿಗ್ರಿ. ಸೆ ನಿಂದ ೧,೨೫೦ಡಿಗ್ರಿ.ಸೆ [[ಉಷ್ಣಉಷ್ಣತೆ]]ತೆಯಲ್ಲಿಯಲ್ಲಿ ಉಕ್ಕುವ ಶಿಲಾ ಪಾಕವಾಗಿದೆ.
ಲಾವದಲ್ಲಿ ಸಾಮಾನ್ಯವಾಗಿ ಕೆಲವು ಸ್ಪಟಿಕಗಳು ದ್ರವ ರೂಪದಲ್ಲಿ ತೇಲುತ್ತಿರುತ್ತವೆ.
ಲಾವರಸವು ಶೀಘ್ರವಾಗಿ ಘನೀಭವಿಸಿದಾಗ ಗಾಜನ್ನು ಹೋಲುವಂತಹ ನುಣುಪಾದ ಕಾರ್ಗಲ್ಲಿನ ಶಿಲೆ ನಿರ್ಮಾಣವಾಗುವುದು. ಲಾವರಸ ಬಹಳ ನಿಧಾನವಾಗಿ ಘನಿಭವಿಸಿ ಅದರೊಳಗಿನ ವಿವಿಧ ಖನಿಜಗಳ ಹರಳುಗಳು ಪೂರ್ಣವಾಗಿ ವೃದ್ಧಿಯಾಗುವ ವಿಧಾನವನ್ನು ಸ್ಪಟಕೀಕರಣ ಎನ್ನುವರು.
ಉದಾಹರಣೆ
ಹವಾಯಿ ದ್ವೀಪದ ಕೊಳಗಳು, ಸುಮಾತ್ರಾ ಥಿಸುವುಯಸ್ ದ ಇಟಲಿಯ ಬೆಟ್ಟಗಳು ಮುಂತಾದುವು.
[[ಜ್ವಾಲಮುಖಿ]] ಪರ್ವತಗಳು ಕೆಲವೇ ಮೀಟರ್ ನಿಂದ ಸಾವಿರಾರು [[ಮೀಟರ್]] ಎತ್ತರದವರೆಗೂ ಇರಬಹುದು.ಕೆಲವೊಂದು [[ಜ್ವಾಲಮುಖಿ]] ಪರ್ವತಗಳು ಆಗೊಮ್ಮೆ ಈಗೊಮ್ಮೆ ಸ್ಫೋಟಗೊಂಡು ಮತ್ತೆ ನಿಷ್ರೀಯವಾದರೆ ಮತ್ತೆ ಕೆಲವು ಸಂಪೂರ್ಣ ನಿಷ್ರಿಯವಾಗಿವೆ.
ಜ್ವಾಲಮುಖಿಗಳಿಗೂ[[ಜ್ವಾಲಮುಖಿ]]ಗಳಿಗೂ, ಭೂಕಂಪಗಳಿಗೂ[[ಭೂಕಂಪ]]ಗಳಿಗೂ ನಿಕಟ ಸಂಭಂಧವಿದೆ.
 
=ಲಾವರಸದ ರಚನೆ=
"https://kn.wikipedia.org/wiki/ಲಾವ_ರಸ" ಇಂದ ಪಡೆಯಲ್ಪಟ್ಟಿದೆ