"ಲಾವ ರಸ" ಆವೃತ್ತಿಗಳ ಮಧ್ಯದ ಬದಲಾವಣೆಗಳು

==ಲಾವರಸ==
ಲಾವ ಎಂಬ ಪದವು ಇಟಾಲಿಯನ್ ಪದ 'ಲಾವೊ' ಎಂಬ ಪದದಿಂದ ಬಂದಿದೆ. ಇದರರ್ಥ ತೋಳೆ ಮತ್ತು ಕರಗಿದ ಪದಾರ್ಥಗಳು ಮೌಂಟ್ ಎಟನ್ ಮತ್ತು ಮೌಂಟ್ ವೈಸ್ಟಿಯಸ್ ಇಳಿಜಾರಿನಲ್ಲಿ ಜಾರುವುದರಿಂದ ಈ ಹೆಸರು ಬಂದಿರಬಹುದು.ಲಾವ ಎಂಬ ಪದವು ಸಾಮಾನ್ಯ ಪದವಾಗಿದ್ದು ಭೂ ಮೇಲ್ಮೈಯಲ್ಲಿರುವ ಕರಗಿರುವ ಶಿಲಾ ಪಾಕವಾಗಿದೆ. ಇದು ಸಾಮಾನ್ಯವಾಗಿ ಜ್ವಾಲಮುಖಿ ಉಂಟಾದಾಗ ಸುಮಾರು ೮೫೦ಡಿಗ್ರಿ. ಸೆ ನಿಂದ ೧,೨೫೦ಡಿಗ್ರಿ.ಸೆ ಉಷ್ಣತೆಯಲ್ಲಿ[[ಉಷ್ಣ]]ತೆಯಲ್ಲಿ ಉಕ್ಕುವ ಶಿಲಾ ಪಾಕವಾಗಿದೆ.
ಲಾವದಲ್ಲಿ ಸಾಮಾನ್ಯವಾಗಿ ಕೆಲವು ಸ್ಪಟಿಕಗಳು ದ್ರವ ರೂಪದಲ್ಲಿ ತೇಲುತ್ತಿರುತ್ತವೆ.
ಲಾವರಸವು ಶೀಘ್ರವಾಗಿ ಘನೀಭವಿಸಿದಾಗ ಗಾಜನ್ನು ಹೋಲುವಂತಹ ನುಣುಪಾದ ಕಾರ್ಗಲ್ಲಿನ ಶಿಲೆ ನಿರ್ಮಾಣವಾಗುವುದು. ಲಾವರಸ ಬಹಳ ನಿಧಾನವಾಗಿ ಘನಿಭವಿಸಿ ಅದರೊಳಗಿನ ವಿವಿಧ ಖನಿಜಗಳ ಹರಳುಗಳು ಪೂರ್ಣವಾಗಿ ವೃದ್ಧಿಯಾಗುವ ವಿಧಾನವನ್ನು ಸ್ಪಟಕೀಕರಣ ಎನ್ನುವರು.
"https://kn.wikipedia.org/wiki/ವಿಶೇಷ:MobileDiff/631745" ಇಂದ ಪಡೆಯಲ್ಪಟ್ಟಿದೆ