ಲಾವ ರಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ==ಲಾವರಸ== ಲಾವ ಎಂಬ ಪದವು ಇಟಾಲಿಯನ್ ಪದ 'ಲಾವೊ' ಎಂಬ ಪದದಿಂದ ಬಂದಿದೆ. ಇದರರ್ಥ ತೋ...
 
೧೧ ನೇ ಸಾಲು:
=ಶಿಲೆಗಳ ನಿರ್ಮಾಣ=
ಶಿಲೆಗಳ ಬಣ್ಣ,ರೂಪ,ಆಕಾರಗಳನ್ನು ನೋಡಿದಾಗ ಶಿಲೆಗಳ ವೈವಿಧ್ಯತೆಯ ಬಗ್ಗೆ ನಮಗೆ ಆಗಾಧವಾದ ಕುತೂಹಲತೆ ಹುಟ್ಟುವುದು.
ಶಿಲೆಗಳ ನಿರ್ಮಾಣದ ಪ್ರಕಾರಗಳು ಹೀಗಿವೆ:
#ಅಗ್ನಿ ಶಿಲೆ
#ಪದರು ಶಿಲೆ
#ರೂಪಾಂತರ ಶಿಲೆ
=ಅಗ್ನಿ ಶಿಲೆ=
ಭೂಕವಚದ ಮೇಲೆ ಪ್ರಪ್ರಥಮವಾಗಿ ನಿರ್ಮಾಣವಾದ ಶಿಲೆಗಳೆಂದು ಹೇಳಬಹುದು. ಭೂಮಿಯ ಕವಚದ ಒಳ ಭಾಗದಲ್ಲಿ ಶಾಖವು ಯಥೇಚ್ಛವಾಗಿದ್ದು ಶಿಲಾರಸವು ದ್ರವಪಿಷ್ಟದಂತಹ ಒಂದು ಮಿಶ್ರಣ ರೂಪದಲ್ಲಿರುತ್ತದೆ.ಇದನ್ನು ಮಾಗ್ಮಾ ಎಂದು ಕರೆಯುವರು. ಇಲ್ಲಿಂದ ಹೊರಬಿದ್ದ ಶಿಲಾರಸವು ಕ್ರಮೇಣ ಶಾಖವನ್ನು ಕಳೆದುಕೊಂಡು ಘನೀಭವಿಸಿ ಶಿಲೆಗಳಾಗುತ್ತವೆ.
ಜ್ವಾಲಮುಖಿಯಿಂದ ಅಥವಾ ಭೂಮಿಯ ಆಳವಾದ ಬಿರುಕುಗಳ ಮುಖಾಂತರ ಲಾವ ಹೊರ ಬೀಳುತ್ತದೆ. ನಂತರ ತಂಪಾಗಿ ಘನೀಭವಿಸಿ ಶಿಲೆಯಾಗುವುದು.
=ಅಗ್ನಿಪರ್ವತ ಶಿಲೆ=
ಶಿಲಾರಸವು ಭೂಮಿಯನ್ನು ಸೀಳಿಯಾಗಲಿ,ಜ್ವಾಲಮುಖಿ ಕುಣಿ ಮುಖಾಂತರವಾಲಿಹೊರಬರುವುದು. ಈ ಶಿಲಾರಸವು ಲಾವಾ ಪ್ರವಾಹವಾಗಿ ಹರಿಯುವುದು. ಶಿಲಾರಸ ಗಟ್ಟಿಯಾಗಿದ್ದಲ್ಲಿ ಪ್ರವಾಹವು ಬಹಳ ದೂರದವರೆಹೆ ಹೋಗಲಾರದು. ತೆಳ್ಳಗಿನ ದ್ರವವು ಹೊರ ಬರುವ ಸಂಧರ್ಭದಲ್ಲಿ ಈ ಪ್ರವಾಹಗಳ ಮೇಲ್ಭಾಗವು ತುಂಡಾದವು ಇರಬಹುದು. ಇನ್ನು ಕೆಲವು ನುಣುಪಾದ ಅಲೆಗಳ ರೂಪದಲ್ಲಿರಬಹುದು.
"https://kn.wikipedia.org/wiki/ಲಾವ_ರಸ" ಇಂದ ಪಡೆಯಲ್ಪಟ್ಟಿದೆ