"ಅಗ್ನಿ ಪುರಾಣ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(ವಿಸ್ತರಣೆ)
No edit summary
{{ಹಿಂದೂ ಧರ್ಮಗ್ರಂಥಗಳು}}
'''ಅಗ್ನಿ ಪುರಾಣ''' ಹದಿನೆಂಟು [[ಪುರಾಣ]]ಗಳಲ್ಲಿ ಒಂದು.[[ವೇದ]]ಗಳಲ್ಲಿ ಹೇಳಲಾಗಿರುವ [[ಅಗ್ನಿ]]ದೇವತೆಯ ಕುರಿತಾದ ಈ ಪುರಾಣದಲ್ಲಿ [[ಕಾವ್ಯ]],[[ನಾಟಕ]]ಗಳ ಲಕ್ಷಣಗಳು,ರಸವರ್ಣನೆಗಳು,[[ಮಂತ್ರ]] ಮತ್ತು ಮಂತ್ರವಿಧಾನಗಳು,ರಾಜಧರ್ಮ ಮುಂತಾದ ವಿಚಾರಗಳು ಹೇಳಲ್ಪಟ್ಟಿದೆ.ಇದರ ಹೆಚ್ಚಿನ ಭಾಗಗಳು ೮ನೇ ಶತಮಾನದಿಂದ ೧೧ನೇ ಶತಮಾನ ಅಂದಾಜಿನಲ್ಲಿ ರಚಿಸಲ್ಪಟ್ಟವು ಎಂದು ವಿದ್ವಾಂಸರ ಅಭಿಪ್ರಾಯ.
[[ಸಂಸ್ಕೃತ]]ದಲ್ಲಿರುವ ಹದಿನೆಂಟು ಮುಖ್ಯಪುರಾಣಗಳಲ್ಲೊಂದು. ಅಗ್ನಿದೇವತೆಯಿಂದ [[ವಸಿಷ್ಠ]]ಮುನಿಗೆ ಉಪದಿಷ್ಟವಾದುದೆಂದು ಪ್ರತೀತಿ. ಕಾಲ ಸುಮಾರು ಕ್ರಿ.ಶ. 7ನೆಯ ಶತಮಾನ. ಪ್ರಧಾನವಾಗಿ [[ಶೈವಶೈವಮತ]]ಮತಕ್ಕೆಕ್ಕೆ ಸಂಬಂಧಪಟ್ಟ ವಿಚಾರಗಳಲ್ಲದೆ ಜಗತ್ತಿನ ಸೃಷ್ಟಿ, ಧರ್ಮಶಾಸ್ತ್ರ, ರಾಜಧರ್ಮ, [[ಆಯುರ್ವೇದ]], [[ಅಲಂಕಾರ]], [[ಛಂದಸ್ಸು]] ಮುಂತಾದ ಅನೇಕ ವಿಷಯಗಳನ್ನೊಳಗೊಂಡು [[ವಿಶ್ವಕೋಶ]]ದಂತಿದೆ.
==ಬಾಹ್ಯ ಸಂಪರ್ಕಗಳು==
*{{cite book|editor=[[Rajendralal Mitra]]|title=Agni Purana (Bibliotheca Indica)|url=http://www.archive.org/stream/bibliothecaindi00unkngoog#page/n6/mode/1up|year=1876|publisher=Ganesh Press}}
೧೭,೮೩೪

edits

"https://kn.wikipedia.org/wiki/ವಿಶೇಷ:MobileDiff/631705" ಇಂದ ಪಡೆಯಲ್ಪಟ್ಟಿದೆ