ವಿಜಯನಗರ ಸಾಮ್ರಾಜ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೫ ನೇ ಸಾಲು:
*ರಾಜಧಾನಿ ಮೊದಲು ಪ್ರಾಯಶಃ [[ತುಂಗಭದ್ರಾ ನದಿ|ತುಂಗಭದ್ರಾ ನದಿಯ]] ಉತ್ತರದಲ್ಲಿ ವಿಠ್ಠಲ ದೇವಸ್ಥಾನದ ಬಳಿ ಇರುವ [[ಆನೆಗುಂದಿ]] ಎಂಬ ಗ್ರಾಮದಲ್ಲಿತ್ತು. ಸಾಮ್ರಾಜ್ಯ ಬೆಳೆಯುತ್ತಾ ಸಮೃದ್ಧವಾದಂತೆ ರಾಜಧಾನಿಯನ್ನು ತುಂಗಭದ್ರೆಯ ದಕ್ಷಿಣದಲ್ಲಿರುವ ಹೆಚ್ಚು ಸುರಕ್ಷಿತ [[ವಿಜಯನಗರ|ವಿಜಯನಗರಕ್ಕೆ]] ವರ್ಗಾಯಿಸಲಾಯಿತು. ನಗರ [[೧೪ನೇ ಶತಮಾನ|೧೪ನೇ ಶತಮಾನದಿಂದ]] [[೧೬ನೇ ಶತಮಾನ|೧೬ನೇ ಶತಮಾನದವರೆಗೆ]] ಉಚ್ಛ್ರಾಯ ಸ್ಥಿತಿಯಲ್ಲಿತ್ತು.
* ವಿಜಯನಗರ ಸಾಮ್ರಾಜ್ಯದ ಶಕ್ತಿಯ ತುಟ್ಟತುದಿಯಲ್ಲಿ. ಇದೇ ಸಮಯದಲ್ಲಿ ಅದು ಕಾಲಕಾಲಕ್ಕೆ ಉತ್ತರ [[ದಖನ್]] ಪ್ರದೇಶದಲ್ಲಿ ಇದ್ದು ಒಟ್ಟಾಗಿ ದಖನ್ ಸುಲ್ತಾನೇಟ್ ಅಥವಾ [[ಬಹಮನಿ]] ಎಂದು ಕರೆಯಲ್ಪಟ್ಟ ಮುಸ್ಲಿಮ್ ರಾಜ್ಯಗಳೊಂದಿಗೆ ಘಟ್ಟಿಸುತ್ತಿತ್ತು. [[೧೫೬೫]] ರಲ್ಲಿ ನಗರ ಅಂತಿಮವಾಗಿ ಈ ಸುಲ್ತಾನೇಟ್‌ಗಳ ಮೈತ್ರಿತ್ವಕ್ಕೆ ಸೋತಿತು ಮತ್ತು ರಾಜಧಾನಿಯನ್ನು ವಶಪಡಿಸಿಕೊಳ್ಳಲಾಯಿತು.
*ಜಯ ಪಡೆದ ಸೈನಿಕರು ಅನೇಕ ತಿಂಗಳುಗಳ ಕಾಲ ವಿಜಯನಗರದಲ್ಲಿ ಕೊಲೆ, ಲೂಟಿ ನಡೆಸಿದರು. ವಿಜಯನಗರದ ಅವನತಿಯ ನಂತ್ತರ ಅಲ್ಲಿಯ ಉನ್ನತ ಸ್ಥಾನದಲಿದ್ದ ನಾಯಕ ಸಮುದಾಯದವರು ಚಿತ್ರದುರ್ಗ, ಕೆಳದಿ,ಸುರಪೂರ ಹಿಗೆ ಅನೇಕ ಸ್ತಳಕ್ಕೆ ಹೊದರು.ಇದರ ನಂತರವೂ ವಿಜಯನಗರ ಸಾಮ್ರಾಜ್ಯ ಉಳಿದರೂ ಸಹ ಅದು ನಿಧಾನವಾಗಿ ಕೆಳಮುಖವಾಯಿತು.ಅಂದಿಗೇ ರಾಜಧಾನಿಯಾಗಿದ್ದಗಂಡುಗಲಿ ಕುಮಾರರಾಮನ ಕನಸ್ಸು ತ್ಥಟಸ್ತವಾಯಿತು. ರಣಕಲಿ ಹೆಬ್ಬುಲಿ ಕುಮಾರರಾಮನ ಕನಸ್ಸಾಗಿದ್ದ ವಿಜಯನಗರ ನಾಯಿ ನರಿಗಳ ಕಾಡು ಪ್ರಾಣಿಗಳ ಗೃಹವಾಯಿತು..ವಿಜಯನಗರವನ್ನು ಪುನರ್ನಿರ್ಮಾಣ ಮಾಡಲಾಗಲಿಲ್ಲ. ಇಂದಿನ ವರೆಗೂ ಅಲ್ಲಿ ಜನವಸತಿಯಿಲ್ಲ. ಅಂದಿನ [[ಮುಸ್ಲಿಮ್]] ರಾಜ್ಯಗಳ ಸಂಪರ್ಕದ ಪರಿಣಾಮವಾಗಿ ವಿಜಯನಗರದ ಕಟ್ಟಡಗಳಲ್ಲಿ ಮುಸ್ಲಿಮ್ ಪ್ರಭಾವವನ್ನು ಸ್ವಲ್ಪ ಮಟ್ಟಿಗೆ ಕಾಣಬಹುದು.
 
== ಇತಿಹಾಸ ==