"ವಿಜಯನಗರ ಸಾಮ್ರಾಜ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
== ಇತಿಹಾಸ ==
*ವಿಜಯ ನಗರ ಸಾಮ್ರಾಜ್ಯ ಸ್ಥಾಪನೆಯ ಬಗ್ಗೆ ಇತಿಹಾಸಕಾರರಲ್ಲಿ ಅನೇಕ ಸಿದ್ದಾ೦ತಗಳಿವೆ.13 ನೇ ಶತಮಾನದಲ್ಲಿ(1290) ರಲ್ಲಿ ಕಂಪ್ಲಿ ರಾಜ್ಯದ ಮಹಾರಾಜನಾದ ರಾಜಾ ಕಂಪಿಲರಾಯನ ಪುತ್ರನಾದ ಗಂಡುಗಲಿ ಕುಮಾರರಾಮನ ಕನಸೆ ಈ ವಿಜಯನಗರ ಸಾಮ್ರಾಜ ಸ್ಥಾಪನೆಯಾಗಿತ್ತು ಹಾಗೂ ದಕ್ಷಿಣ ಭಾರತವನ್ನು(ಹಿಂದೂಗಳನ್ನು)ಮುಸೀಂಮುಸ್ಲೀಂ ರ ದಾಳಿಯಿಂದ ರಕ್ಷಿಸುವುದೆ ಬಹುದೊಡ್ಡ ಗುರಿಯಾಗಿತ್ತು. ಇತಿಹಾಸಕಾರರ ಪ್ರಕಾರ ವಿಜಯ ನಗರದ ಸ್ಥಾಪಕರಾದ ಹರಿಹರ (I) ಮತ್ತು ಬುಕ್ಕರಾಯ (I) ರು ಕುಮಾರರಾಮನ ಮಾವನ ಮಕ್ಕಳು ಮತ್ತು ಕಾಕತೀಯರ ಸ೦ಭ೦ಧಿಗಳು ಹಾಗೂ ನಾಯಕ ಜನಾ೦ಗದವರಾಗಿದ್ದರು ಎಂದು ಇತಿಹಾಸದಿಂದ ತಿಳಿಯುತ್ತದೆ, ಹೊಯ್ಸಳ ಸಾಮ್ರಾಜ್ಯದ ಅವನತಿಯಿ೦ದ ಕಾಕತೀಯರು ಅಧೀನಕ್ಕೆ ಬ೦ದಿದ್ದ ಉತ್ತರ ಪ್ರಾ೦ತ್ಯಗಳ ಮಾ೦ಡಳಿಕರಾಗಿದ್ದರು.
===ಹರಿಹರ '''(ಕ್ರಿ.ಶ.೧೩೩೬ ರಿಂದ ೧೩೫೬)'''===
*ಸಂಗಮನ ಐವರು ಮಕ್ಕಳಾ‌ದ ಹರಿಹರ, ಮಾರಪ್ಪ, ಮುದ್ದಪ್ಪ ಮತ್ತು ಬುಕ್ಕರಾಯರಲ್ಲಿ ಹಿರಿಯನಾದ ಹಕ್ಕ(ನಂತರ ಹರಿಹರ್) ಕ್ರಿ.ಶ. ೧೩೩೬ರಲ್ಲಿ ದಕ್ಷಿಣ ಭಾರತದಲ್ಲಿ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿದ.
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/631701" ಇಂದ ಪಡೆಯಲ್ಪಟ್ಟಿದೆ