ವಿರಾಜಪೇಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
added infobox, copyedited, added interwiki
No edit summary
೨೧ ನೇ ಸಾಲು:
footnotes = |
}}
'''ವೀರರಾಜೇಂದ್ರಪೇಟೆ''' (ವಿರಾಜಪೇಟೆ) [[ಕೊಡಗು]] ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಕೊಡಗಿನ ದೊರೆ [[ವೀರರಾಜೇಂದ್ರ]] ಅವರು [[೧೭೯೨]]ರಲ್ಲಿ ಕಟ್ಟಸಿದರು ಎಂಬ ಪ್ರತೀತಿ ಇದೆ. ವಿರಾಜಪೇಟೆ ಯಲ್ಲಿ ಮುಖ್ಯವಾಗಿ ಬ್ರಿಟಿಷರು ಕಟ್ಟಿದ ಗಡಿಯಾರ ಕಂಭ ಮತ್ತು ಚರ್ಚ್ ಇದೆ ಅಲ್ಲಿಂದ ಸುಮಾರು ೧ ಕಿ ಮಿ ಅಂತರದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನವಿದೆ. ಅಲ್ಲಿಂದ ಸುಮಾರು ೨೦ ಕಿ ಮಿ ಅಂತರದಲ್ಲಿ ಕುಂದ ಬೆಟ್ಟವಿದೆ. ಕೊಡಗಿನಲ್ಲಿ ಈಗ ೬,೭ ವರ್ಷಗಳಿಂದ ಸಂಪ್ರಾದಯಿಕ ಕ್ರೀಡೆಯಾದ [[ಹಾಕಿ]], ಉತ್ಸವವಾಗಿ ನಡೆಯುತ್ತಿದೆ. ೨೦೦೭ ರಲ್ಲಿ ಈ ಹಬ್ಬವನ್ನು ಕಾಕೊಟುಪರಂಬುವಿನಲ್ಲಿ ಅತಿ ಗಂಭೀರವಾಗಿ ನಡೆಸಲಾಗಿತ್ತು. ಇಲ್ಲಿ ಪ್ರತಿ ವರ್ಷ ನಡೇಯುವ ಗೌರಿ ಗಣೇಷ ಉತ್ಸವವು, ಕೊಡಗಿನಲ್ಲಿಯೆ ಅತಿ ವಿಜ್ರಂಭಣೆಯಿಂದ ನಡೆಯುತ್ತದೆ. ಈ ಹಬ್ಬವನ್ನು ವಿಕ್ಶೀಸಲು ಅಲ್ಲಿ ಯಾವುದೇ ಜಾತಿ ಮತದ ಭೇದವಿಲ್ಲದೆ ಜನರು ಬಂದು ಸೇರುತ್ತಾರೆ.ಅದೆ ರೀತಿಯಲ್ಲಿ ಕೊಡಗಿನ ಏಮ್ಮೆಮಾಡು ಸಹ ಒಂದು.ಅಲ್ಲಿಯು ಸಹ ನಡೇಯುವ ಊರುಸ್ (ಜಾತ್ರೆ)ಗೆ ಕರ್ನಾಟಕದ ವಿವಿದ ಭಾಗಗಳಿಂದ ಜನರು ಜಾತಿ ಮತದ ಭೇದವಿಲ್ಲದೆ ಬಂದು ಸೇರುತ್ತಾರೆ .
ಕೊಡಗಿನ ೩ ತಾಲುಕಿನಲ್ಲು ಪ್ರವಾಸಿ ಕೆಂದ್ರವಿದೆ, ಮುಖ್ಯವಾಗಿ ಮಡಿಕೇರಿಯಲ್ಲಿ: ಅಬ್ಬಿ ಜಲಪಾತ, ಓಂ ಕಾರೇಶ್ವರ ದೇವಸ್ಥಾನ, ಗದ್ದಿಗೆ, ಅರಮನೆ, ರಾಜಸೀಟ್,
ಸೊಮವಾರಪೇಟೆ ತಾಲುಕಿನಲ್ಲಿ: ಕಾವೇರಿ ನಿಸರ್ಗಧಾಮ, ಕೊಪ್ಪದ ಗೊಲ್ದನ್ ದೇವಸ್ಥಾನ, ವೀರಭೂಮಿ,ದುಭಾರೆ, ಹಾರಂಗಿ ಜಲಾಶಯ,
ವಿರಾಜಪೇಟೆಯಲ್ಲಿ: ನಾಗರಹೊಳೆ,ಇರ್ಪು,ಕುಂದ,ಟೀ ಏಸ್ಟೇಟ್
 
 
"https://kn.wikipedia.org/wiki/ವಿರಾಜಪೇಟೆ" ಇಂದ ಪಡೆಯಲ್ಪಟ್ಟಿದೆ