ಮಡಿಕೇರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
added infobox, interwiki
No edit summary
೧೯ ನೇ ಸಾಲು:
footnotes = |
}}
'''ಮಡಿಕೇರಿ''' [[ಕೊಡಗು]] ಜಿಲ್ಲೆಯ ಒಂದು ತಾಲೂಕು ಹಾಗೂ ಜಿಲ್ಲಾ ಕೇಂದ್ರ. ಕೊಡಗಿನ ರಾಜಧಾನಿ ಎಂದರೂ ತಪ್ಪಾಗಲಾರದು. ಎಲ್ಲಾ ಪ್ರಮುಖ ವ್ಯವಹಾರಗಳು ನಡೆಯುವ ಸ್ಥಳ. ಎಲ್ಲಾ ಸರ್ಕಾರಿ ಕಛೇರಿಗಳು ಮುಖ್ಯವಾಗಿ ಮಡಿಕೇರಿಯಲ್ಲಿದೆ. ಅಲ್ಲದೆ ಮಡಿಕೇರಿ ಒಂದು ಪ್ರಮುಖ ಪ್ರವಾಸಿ ಕೇಂದ್ರವೂ ಹೌದು, ಮಡಿಕೇರಿಯನ್ನು ಮೊದಲು [[ಲಿಂಗರಾಜ]] ಮಹಾರಾಜನು ತನ್ನ ಕಾಲಾಡಳಿತದಲ್ಲಿ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು. ಮಡಿಕೇರಿಯಲ್ಲಿರುವ [[ಓಂಕಾರೇಶ್ವರ ದೇವಸ್ಠಾನ]]ವನ್ನು ರಾಜ [[ಲಿಂಗರಾಜ]] ಕಟ್ಟಿಸಿದನು. ಇಂದು ಇದು ಇಲ್ಲಿಯ ಪ್ರಮುಖ ದೇವಾಸ್ಥಾನವೂ, ಪ್ರವಾಸಿ ತಾಣವೂ ಅಗಿದೆ,ಅದೇ ರೀತಿ [[ರಾಜಾಸೀಟ್]] , ಅರಮನೆ,ಗದ್ದಿಗೆಯು ಸಹ ಇಂದಿನ ಪ್ರವಾಸಿ ತಾಣಗಳಲ್ಲಿ ಹೆಸರಾಗಿದೆ.[[ಅಬ್ಬಿ ಜಲಪಾತ]] ವು ಮೈ ನೆರೆತರೆ ಪ್ರವಾಸಿಗರಿಗೆ ಸಂಭ್ರಮ.ಈ ಜಲಪಾತವನ್ನು ನೋಡಲು ರಾಜ್ಯದ ಎಲ್ಲಾ ಭಾಗಗಳಿಂದಲೂ ಜನರ ಅಗಮನ.ಹಾಗೆ ಬಂದ ಪ್ರವಾಸಿಗರ ಮನ ತಣಿಸಿ ಅಬ್ಬಿ ಅವರನ್ನು ಬೀಳ್ಗೊಡುತ್ತದೆ.ಮಡಿಕೇರಿಯ ಮಂಜನ್ನು ಕವಿ ಪಂಜೆ ಮಂಗೆಶ್ವರ ಅವರು ಕವಿತೆಯಾಗಿ ವರ್ಣಿಸಿದ್ದಾರೆ.
 
 
"https://kn.wikipedia.org/wiki/ಮಡಿಕೇರಿ" ಇಂದ ಪಡೆಯಲ್ಪಟ್ಟಿದೆ