ಬಿಸ್ಮತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಬಿಸ್ಮತ್
 
ಚುNo edit summary
೧ ನೇ ಸಾಲು:
ಬಿಸ್ಮತ್ ಪ್ರಾಚೀನ ಜನರಿಗೆ ತಿಳಿದಿದ್ದ ಲೋಹಗಳಲ್ಲಿ ಒಂದು. ಇದು ತಿಳಿ ಗುಲಾಬಿ ಬಣ್ಣದ ಮೂಲಧಾತು.ಪ್ರಕೃತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೂಲ ರೂಪದಲ್ಲಿಯೇ ದೊರೆಯುತ್ತದೆ. [[ಬೊಲಿವಿಯಾ]] ದೇಶದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಬಿಸ್ಮತ್ ನ ಸಂಗ್ರಹವಿದೆ.ಲೋಹವಾಗಿ ಬಿಸ್ಮತ್ ಬಹುವಾಗಿ ಉಪಯೋಗದಲ್ಲಿದೆ.ಔಷಧಗಳಲ್ಲಿ, ವಿದ್ಯುತ್ ಉಪಕರಣಗಳಲ್ಲಿ,ಕಡಿಮೆ ಉಷ್ಣತೆಯಲ್ಲಿ ಕರಗುವ [[ಮಿಶ್ರಲೋಹ]]ವಾಗಿ [[ಕೈಗಾರಿಕೆ]] ಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.ಇದರ ಅತ್ಯಂತ ಪ್ರಮುಖ ಉಪಯೋಗ ಅಣು [[ರಿಯಾಕ್ಟರ್]] ಗಳಲ್ಲಿದೆ.
 
[[ವರ್ಗ:ಮೂಲಧಾತುಗಳು]]
"https://kn.wikipedia.org/wiki/ಬಿಸ್ಮತ್" ಇಂದ ಪಡೆಯಲ್ಪಟ್ಟಿದೆ