ಟೊಮೇಟೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{link FA}}, now given by wikidata.
ಚು (GR) File renamed: File:Tomatoes in vegie garden.jpgFile:Tomatoes in Veggie Garden.jpg File renaming criterion #3: To correct obvious errors in file names, including misspelled [[c::en:Noun#Proper...
೨೫ ನೇ ಸಾಲು:
== ಇತಿಹಾಸ ==
=== ಆರಂಭಿಕ ಇತಿಹಾಸ ===
[[ಚಿತ್ರ:Tomatoes_in_vegie_gardenTomatoes in Veggie Garden.jpg|thumb|250px|ತರಕಾರಿ ಬೆಳೆಗಳ ಮಧ್ಯೆ ಟೊಮೇಟೊ]]
 
ಆಂಡ್ರ್ಯೂ ಎಫ್ ಸ್ಮಿತ್ ರವರ "ದಿ ಟೊಮೇಟೋ ಇನ್ ಅಮೇರಿಕ'' ಪುಸ್ತಕದ ಪ್ರಕಾರ ಟೊಮೇಟೋ ದಕ್ಷಿಣ ಅಮೇರಿಕದ ಎತ್ತರ ಪ್ರದೇಶಗಳಿಂದ ಬಂದದ್ದು. ಆದರೆ ಸ್ಮಿತ್ ಸ್ಪ್ಯಾನಿಶ್ ದಕ್ಷಿಣ ಅಮೇರಿಕದಲ್ಲಿ ಕಾಲಿಡುವ ಮುಂಚೆ ಟೋಮೇಟೋ ಕೃಷಿ ನಡೆಯುತ್ತಿದ್ದ ಬಗ್ಗೆ ಯಾವುದೇ ಪುರಾವೆಯೂ ಇಲ್ಲವೆಂದು ಕೂಡ ಬರೆದಿದ್ದರು. ಆದರೆ ಇತರ ಸಂಶೋಧಕರು ಈ ವಿಷಯವನ್ನು ಅಲ್ಲಗೆಳೆದಿದ್ದಾರೆ. ಪೆರುವಿನಲ್ಲಿ ಈಗ ಕೃಷಿ ಮಾಡಲಾಗುವ ಹಣ್ಣುಗಳಿಗೂ ಹೆಚ್ಚಿನ ಐತಿಹಾಸಿಕ ಪುರಾವೆ ಇಲ್ಲದ್ದರಿಂದ. ಹೆಚ್ಚಿನ ಕೃಷಿ ಜ್ಞಾನ ಯೂರೋಪಿಯನ್ನರು ಬಂದ ಮೇಲೆ ನಶಿಸಿ ಹೋಯಿತಂತೆ.
"https://kn.wikipedia.org/wiki/ಟೊಮೇಟೊ" ಇಂದ ಪಡೆಯಲ್ಪಟ್ಟಿದೆ