ಭದ್ರಾ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
infobox, cat, iw
೧ ನೇ ಸಾಲು:
{{Infobox ನದಿ
ಭದ್ರಾ ನದಿಯು ದಕ್ಷಿಣ ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿ [[ಕರ್ನಾಟಕ]] ರಾಜ್ಯದಲ್ಲಿ ಹರಿಯುವ ಪ್ರಮುಖ ನದಿಗಳಲ್ಲೊಂದು.
| river_name = ಭದ್ರಾ ನದಿ
| image_name = Bhadra_river.jpg
| caption = [[ಭದ್ರಾವತಿ]]ಯ ಹತ್ತಿರ ಭದ್ರಾ ನದಿ
| origin = [[ಚಿಕ್ಕಮಗಳೂರು]] ಜಿಲ್ಲೆ, [[ಕರ್ನಾಟಕ]]
| mouth =
| basin_countries = [[ದಕ್ಷಿಣ ಭಾರತ]]
| length =
| elevation =
| discharge =
| watershed =
}}
'''ಭದ್ರಾ ನದಿಯುನದಿ'''ಯು [[ದಕ್ಷಿಣ ಭಾರತದಲ್ಲಿಭಾರತ]]ದಲ್ಲಿ, ಅದರಲ್ಲೂ ಮುಖ್ಯವಾಗಿ [[ಕರ್ನಾಟಕ]] ರಾಜ್ಯದಲ್ಲಿ ಹರಿಯುವ ಪ್ರಮುಖ ನದಿಗಳಲ್ಲೊಂದು.
 
ಭದ್ರಾ ನದಿಯು [[ಪಶ್ಚಿಮಘಟ್ಟ]]ದ ತಪ್ಪಲಿನಲ್ಲಿ ಹುಟ್ಟಿ, ಪೂರ್ವಾಭಿಮುಖವಾಗಿ [[ಡೆಕ್ಕನ್ ಪ್ರಸ್ಥಭೂಮಿ]]ಯ ಮೇಲೆ ಹರಿಯುತ್ತದೆ. ತನ್ನಿತರ ಉಪನದಿಗಳಾದ ಸೋಮವಾಹಿನಿ, ತಡಬೇಹಳ್ಳ ಮತ್ತು ಓಡಿರಾಯನಹಳ್ಳಗಳ ಜೊತೆ ಸೇರಿ [[ಭದ್ರ ಅಭಯರಣ್ಯ]]ದ ಮೂಲಕ ಹರಿಯುತ್ತ ಮುಂದೆ [[ಶಿವಮೊಗ್ಗ]] ಜಿಲ್ಲೆಯ ಸಣ್ಣ ಪಟ್ಟಣ '[[ಕೂಡ್ಲಿ]]'ಯಲ್ಲಿ [[ತುಂಗಾ ನದಿ]]ಯೊಂದಿಗೆ ಸೇರಿ [[ತುಂಗಭದ್ರಾ]] ನದಿಯಾಗುತ್ತದೆ. ಈ ಭದ್ರಾ ನದಿಗೆ [[ಲಕ್ಕವಳ್ಳಿ]]ಯ ಬಳಿ ಜಲಾಶಯವನ್ನು ನಿರ್ಮಿಸಲಾಗಿದೆ.
 
ಮುಂದ್ರೆ ತುಂಗಭದ್ರೆಯು ಹರಿಯುತ್ತ, ಕರ್ನಾಟಕವನ್ನು ದಾಟಿ [[ಆಂದ್ರಆಂಧ್ರ ಪ್ರದೇಶ]]ದಲ್ಲಿ [[ಕೃಷ್ಣಾ]] ನದಿಯ ಪ್ರಮುಖ ಉಪನದಿಯಾಗಿ ಸೇರಿಕೊಂಡು [[ಬಂಗಾಳ ಕೊಲ್ಲಿ]]ಗೆ ಹರಿಯುತ್ತದೆ.
 
 
[[ವರ್ಗ:ಭಾರತದ ನದಿಗಳು]]
 
 
[[en:Bhadra river]]
"https://kn.wikipedia.org/wiki/ಭದ್ರಾ_ನದಿ" ಇಂದ ಪಡೆಯಲ್ಪಟ್ಟಿದೆ