ಭದ್ರಾ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಭದ್ರಾ ನದಿಯು [ಕರ್ನಾಟಕ] ರಾಜ್ಯದ ಪ್ರಮುಖ ನದಿಗಳಲ್ಲೊಂದು. ಇದು
 
No edit summary
೧ ನೇ ಸಾಲು:
ಭದ್ರಾ ನದಿಯು ದಕ್ಷಿಣ ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿ [[ಕರ್ನಾಟಕ]] ರಾಜ್ಯದರಾಜ್ಯದಲ್ಲಿ ಹರಿಯುವ ಪ್ರಮುಖ ನದಿಗಳಲ್ಲೊಂದು. ಇದು
 
ಭದ್ರಾ ನದಿಯು [[ಪಶ್ಚಿಮಘಟ್ಟ]]ದ ತಪ್ಪಲಿನಲ್ಲಿ ಹುಟ್ಟಿ, ಪೂರ್ವಾಭಿಮುಖವಾಗಿ [[ಡೆಕ್ಕನ್ ಪ್ರಸ್ಥಭೂಮಿ]]ಯ ಮೇಲೆ ಹರಿಯುತ್ತದೆ. ತನ್ನಿತರ ಉಪನದಿಗಳಾದ ಸೋಮವಾಹಿನಿ, ತಡಬೇಹಳ್ಳ ಮತ್ತು ಓಡಿರಾಯನಹಳ್ಳಗಳ ಜೊತೆ ಸೇರಿ [[ಭದ್ರ ಅಭಯರಣ್ಯ]]ದ ಮೂಲಕ ಹರಿಯುತ್ತ ಮುಂದೆ [[ಶಿವಮೊಗ್ಗ]] ಜಿಲ್ಲೆಯ ಸಣ್ಣ ಪಟ್ಟಣ 'ಕೂಡ್ಲಿ'ಯಲ್ಲಿ [[ತುಂಗಾ ನದಿ]]ಯೊಂದಿಗೆ ಸೇರಿ [[ತುಂಗಭದ್ರಾ]] ನದಿಯಾಗುತ್ತದೆ. ಈ ಭದ್ರಾ ನದಿಗೆ [[ಲಕ್ಕವಳ್ಳಿ]]ಯ ಬಳಿ ಜಲಾಶಯವನ್ನು ನಿರ್ಮಿಸಲಾಗಿದೆ.
 
ಮುಂದ್ರೆ ತುಂಗಭದ್ರೆಯು ಹರಿಯುತ್ತ, ಕರ್ನಾಟಕವನ್ನು ದಾಟಿ [[ಆಂದ್ರ ಪ್ರದೇಶ]]ದಲ್ಲಿ [[ಕೃಷ್ಣಾ]] ನದಿಯ ಪ್ರಮುಖ ಉಪನದಿಯಾಗಿ ಸೇರಿಕೊಂಡು [[ಬಂಗಾಳ ಕೊಲ್ಲಿ]]ಗೆ ಹರಿಯುತ್ತದೆ.
"https://kn.wikipedia.org/wiki/ಭದ್ರಾ_ನದಿ" ಇಂದ ಪಡೆಯಲ್ಪಟ್ಟಿದೆ