ಮಡಿಕೇರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧ ನೇ ಸಾಲು:
ಮತ್ತುಇದು [[ಕೊಡಗು]] ಜಿಲ್ಲೆಯ ಒಂದು ತಾಲೂಕು ಹಾಗೂ ಜಿಲ್ಲಾ ಕೇಂದ್ರ. ಕೊಡಗಿನ ರಾಜಧಾನಿ ಎಂದರೂ ತಪ್ಪಾಗಲಾರದು.ಎಲ್ಲಾ ಪ್ರಮುಖ ವ್ಯವಹಾರಗಳು ನಡೆಯುವ ಸ್ಥಳ. ಎಲ್ಲಾ ಸರ್ಕಾರಿ ಕಛೇರಿಗಳು ಮುಖ್ಯವಾಗಿ ಮಡಿಕೇರಿಯಲ್ಲಿದೆ,ಅದಲ್ಲದೆ.ಅಲ್ಲದೆ ಮಡಿಕೇರಿ ಒಂದು ಪ್ರಮುಖ ಪ್ರವಾಸಿ ಕೇಂದ್ರವುಕೇಂದ್ರವೂ ಹೌದು,ಮಡಿಕೇರಿಯನ್ನು ಮೊದಲು ಲಿಂಗರಾಜ ಮಹಾರಾಜನು ತನ್ನ ಕಾಲಾಡಳಿತದಲ್ಲಿ ರಾಜ್ಯದಾನಿಯನ್ನಾಗಿರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು.ಮಡಿಕೇರಿಯಲ್ಲಿರುವ ಓಂ[[ಓಂಕಾರೇಶ್ವರ ಕಾರೇಶ್ವರದೇವಸ್ಠಾನ]] ದೇವಾಸ್ಥಾನವನ್ನುವನ್ನು ರಾಜ[[ ಲಿಂಗರಾಜ]] ಕಟ್ಟಿಸಿದನು.ಅದು ಇಂದು ಅಲ್ಲಿಯಇದು ಇಲ್ಲಿಯ ಪ್ರಮುಖ ದೇವಾಸ್ಥಾನವುದೇವಾಸ್ಥಾನವೂ, ಪ್ರವಾಸಿ ತಾಣವುತಾಣವೂ ಅಗಿದೆ,ಅದೇ ರೀತಿ [[ರಾಜಾಸೀಟ್]] , ಅರಮನೆ ,ಗದ್ದಿಗೆ,ಯುಗದ್ದಿಗೆಯು ಸಹ ಇಂದಿನ ಪ್ರವಾಸಿ ತಾಣಗಳಲ್ಲಿ ಹೆಸರಾಗಿದೆ.[[ಅಬ್ಬಿ ಜಲಪಾತವುಜಲಪಾತ]] ವು ಮೈ ನೆರೆತರೆ ಪ್ರವಾಸಿಗರಿಗೆ ಸಂಬ್ರಮ,ಸಂಭ್ರಮ.ಈ ಜಲಪಾತವನ್ನು ನೋಡಲು ರಾಜ್ಯದ ಎಲ್ಲಾ ಭಾಗಗಳಿಂದಲೂ ಜನರ ಅಗಮನ.ಹಾಗೆ ಬಂದ ಪ್ರವಾಸಿಗರ ಮನ ತಣಿಸಿ ಅಬ್ಬಿ ಅವರನ್ನು ಬಿಳ್ಕೋಡುತ್ತದೆ.ಕೆಲವೊಮ್ಮೆ ತನ್ನಲ್ಲೆ ಉಳಿಸಿಕೊಳ್ಳುತ್ತದೆಬೀಳ್ಗೊಡುತ್ತದೆ.
ಇದು [[ಕೊಡಗು]] ಜಿಲ್ಲೆಯ ಒಂದು ತಾಲೂಕು ಹಾಗೂ ಜಿಲ್ಲಾ ಕೇಂದ್ರ. ಕೊಡಗಿನ ರಾಜ್ಯದಾನಿ ಎಂದರು ತಪ್ಪಾಗಲಾರದು.ಎಲ್ಲಾ ಪ್ರಮುಖ ವ್ಯವಹಾರಗಳು ನಡೆಯುವ ಸ್ಥಳ.
ಮತ್ತು ಎಲ್ಲಾ ಸರ್ಕಾರಿ ಕಛೇರಿಗಳು ಮುಖ್ಯವಾಗಿ ಮಡಿಕೇರಿಯಲ್ಲಿದೆ,ಅದಲ್ಲದೆ ಮಡಿಕೇರಿ ಒಂದು ಪ್ರಮುಖ ಪ್ರವಾಸಿ ಕೇಂದ್ರವು ಹೌದು,ಮಡಿಕೇರಿಯನ್ನು ಮೊದಲು ಲಿಂಗರಾಜ ಮಹಾರಾಜನು ತನ್ನ ಕಾಲಾಡಳಿತದಲ್ಲಿ ರಾಜ್ಯದಾನಿಯನ್ನಾಗಿ ಮಾಡಿಕೊಂಡಿದ್ದನು.ಮಡಿಕೇರಿಯಲ್ಲಿರುವ ಓಂ ಕಾರೇಶ್ವರ ದೇವಾಸ್ಥಾನವನ್ನು ರಾಜ ಲಿಂಗರಾಜ ಕಟ್ಟಿಸಿದನು.ಅದು ಇಂದು ಅಲ್ಲಿಯ ಪ್ರಮುಖ ದೇವಾಸ್ಥಾನವು, ಪ್ರವಾಸಿ ತಾಣವು ಅಗಿದೆ,ಅದೇ ರೀತಿ ರಾಜಾಸೀಟ್ , ಅರಮನೆ ,ಗದ್ದಿಗೆ,ಯು ಸಹ ಇಂದಿನ ಪ್ರವಾಸಿ ತಾಣಗಳಲ್ಲಿ ಹೆಸರಾಗಿದೆ.ಅಬ್ಬಿ ಜಲಪಾತವು ಮೈ ನೆರೆತರೆ ಪ್ರವಾಸಿಗರಿಗೆ ಸಂಬ್ರಮ,ಈ ಜಲಪಾತವನ್ನು ನೋಡಲು ರಾಜ್ಯದ ಎಲ್ಲಾ ಭಾಗಗಳಿಂದಲೂ ಜನರ ಅಗಮನ.ಹಾಗೆ ಬಂದ ಪ್ರವಾಸಿಗರ ಮನ ತಣಿಸಿ ಅಬ್ಬಿ ಅವರನ್ನು ಬಿಳ್ಕೋಡುತ್ತದೆ.ಕೆಲವೊಮ್ಮೆ ತನ್ನಲ್ಲೆ ಉಳಿಸಿಕೊಳ್ಳುತ್ತದೆ.
 
(ನೌಷಾದ್ ಕೆ ಎ ಐಮಂಗಲ ಕೊಮ್ಮೆತೋಡು )
"https://kn.wikipedia.org/wiki/ಮಡಿಕೇರಿ" ಇಂದ ಪಡೆಯಲ್ಪಟ್ಟಿದೆ