ವಿರಾಜಪೇಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ವೀರರಾಜೇಂದ್ರಪೇಟೆ (ವಿರಾಜಪೇಟೆ) [[ಕೊಡಗು]] ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಕೊಡಗಿನ ದೊರೆ ವೀರರಾಜೇಂದ್ರ ಅವರು ೧೭೯೨ ರಲ್ಲಿ ಕಟ್ಟಸಿದರು ಎಂಬ ಪ್ರತೀತಿ ಇದೆ. ವಿರಾಜಪೇಟೆ ಯಲ್ಲಿ ಮುಖ್ಯವಾಗಿ ಬ್ರಿಟಿಷರು ಕಟ್ಟಿದ ಗಡಿಯಾರ ಕ೦ಭ ಮತ್ತು ಚರ್ಚ್ ಇದೆ ಅಲ್ಲಿ೦ದ ಸುಮಾರು ೧ ಕಿ ಮಿ ಅ೦ತರದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನವಿದೆ. ಅಲ್ಲಿಂದ ಸುಮಾರು ೨೦ ಕಿ ಮಿ ಅಂತರದಲ್ಲಿ ಕುಂದ ಬೆಟ್ಟವಿದೆ.ಕೊಡಗಿನಲ್ಲಿ ಈಗ ೬,೭ ವರ್ಷಗಳಿಂದ ಸಂಪ್ರಾದಯಿಕ ಕ್ರೀಡೆಯಾದ ಹಾಕಿ, ಉತ್ಸವವಾಗಿ ನಡೆಯುತ್ತಿದೆ. ಕಳೆದ ವರ್ಷ (೨೦೦೭ ರಲ್ಲಿ) ಈ ಹಬ್ಬವನ್ನು ಕಾಕೊಟುಪರಂಬುವಿನಲ್ಲಿ ಅತಿ ಗಂಭೀರವಾಗಿ ನಡೆಸಲಾಗಿತ್ತು.ಇಲ್ಲಿ ಪ್ರತಿ ವರ್ಷ ನಡೇಯುವ ಗೌರಿ ಗಣೇಷ ಉತ್ಸವವು ,ಕೊಡಗಿನಲ್ಲಿಯೆ ಅತಿ ವಿಜ್ರಂಭಣೆಯಿಂದ ನಡೆಯುತ್ತದೆ. ಈ ಹಬ್ಬವನ್ನು ವಿಕ್ಶೀಸಲು ಅಲ್ಲಿ ಯಾವುದೆಯಾವುದೇ ಜಾತಿ ಮತದ ಭೇದವಿಲ್ಲದೆ ಜನರು ಬಂದು ಸೇರುತ್ತಾರೆ.ಅದೆ ರಿತಿಯಲ್ಲಿರೀತಿಯಲ್ಲಿ ಕೊಡಗಿನ ಏಮ್ಮೆಮಾಡು ಸಹ ಒಂದು.ಅಲ್ಲಿಯು ಸಹ ನಡೇಯುವ ಊರುಸ್ (ಜಾತ್ರೆ)ಗೆ ಕರ್ನಾಟಕದ ವಿವಿದ ಭಾಗಗಳಿಂದ ಜನರು ಜಾತಿ ಮತದ ಭೇದವಿಲ್ಲದೆ ಬಂದು ಸೇರುತ್ತಾರೆ
ಕೊದಡಗಿನ ೩ ತಾಲುಕಿನಲ್ಲು ಪ್ರವಾಸಿ ಕೆಂದ್ರವಿದೆ, ಮುಖ್ಯವಾಗಿ ಮಡಿಕೆರಿಯಲ್ಲಿಮಡಿಕೇರಿಯಲ್ಲಿ: ಅಬ್ಬಿ ಜಲಪಾತ,ಓಂ ಒಂ ಕಾರೆಶ್ವರಕಾರೇಶ್ವರ ದೇವಸ್ಥಾನ, ಗದ್ದಿಗೆ, ಅರಮನೆ, ರಾಜಸಿಟ್ರಾಜಸೀಟ್ ,
ಸೊಮವಾರಪೆಟೆಸೊಮವಾರಪೇಟೆ ತಾಲುಕಿನಲ್ಲಿ: ಕಾವೆರಿಕಾವೇರಿ ನಿಸರ್ಗಧಾಮ, ಕೊಪ್ಪದ ಗೊಲ್ದನ್ ದೇವಸ್ಥಾನ, ವೀರಭೂಮಿ,ದುಭಾರೆ, ಹಾರಂಗಿ ಜಲಾಶಯ,
ವಿರಾಜಪೇಟೆಯಲ್ಲಿ:ನಾಗರಹೊಳೆ,ಇರ್ಪು,ಕುಂದ,ಟೀ ಏಸ್ಟೇಟ್
 
(ನೌಷಾದ್ ಕೆ ಎ ಐಮಂಗಲ ಕೊಮ್ಮೆತೊಡುಕೊಮ್ಮೆತೋಡು)
[[ವರ್ಗ: ಕೊಡಗು ಜಿಲ್ಲೆಯ ತಾಲೂಕುಗಳು]
"https://kn.wikipedia.org/wiki/ವಿರಾಜಪೇಟೆ" ಇಂದ ಪಡೆಯಲ್ಪಟ್ಟಿದೆ