ಫಲಿತಾಂಶದ ಆಧಾರಿತ ಶಿಕ್ಷಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಫಲಿತಾಂಶದ ಆಧಾರಿತ ಶಿಕ್ಷಣವು ಒಂದು ಸಿದ್ಧಾಂತವಾಗಿದ್ದು ಶಿಕ್ಷಣ ವ್ಯವಸ್ಥ...
 
ಚುNo edit summary
೩ ನೇ ಸಾಲು:
ಫಲಿತಾಂಶದ ಆಧಾರಿತ ಶಿಕ್ಷಣದಲ್ಲಿ ಯಾವುದೇ ವಿಶೇಷ ರೀತಿಯ ಬೋಧನೆ ಅಥವಾ ಮೌಲ್ಯಮಾಪನ ಇರುವುದಿಲ್ಲ. ಬದಲಾಗಿ ತರಗತಿಗಳು, ಅವಕಾಶಗಳು ಮತ್ತು ಮೌಲ್ಯಮಾಪನ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಫಲಿತಾಂಶಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.
ಫಲಿತಾಂಶದ ಆಧಾರಿತ ಶಿಕ್ಷಣವನ್ನು ವಿಶ್ವದ ಶಿಕ್ಷಣ ವ್ಯವಸ್ಥೆಯಲ್ಲಿ ವಿವಿಧ ಹಂತಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಫಲಿತಾಂಶ ಆಧಾರಿತ ಶಿಕ್ಷಣ ನೀತಿಯನ್ನು 1990ರ ಪ್ರಾರಂಭದಲ್ಲಿ ಅಳವಡಿಸಿಕೊಂಡಿದ್ದು ಈಗ ಅದನ್ನು ರದ್ದು ಮಾಡಿದೆ. ಅಮೇರಿಕಾವು ಫಲಿತಾಂಶ ಆಧಾರಿತ ಶಿಕ್ಷಣವನ್ನು 1994ರಲ್ಲೇ ಹೊಂದಿದ್ದು ಅದನ್ನು ಹಲವಾರು ವರ್ಷಗಳಿಂದ ಅಳವಡಿಸಿಕೊಂಡಿದೆ. 2005ರಲ್ಲಿ ಹಾಂಕಾಂಗ್ ದೇಶವು ತನ್ನ ವಿಶ್ವವಿದ್ಯಾನಿಲಯಗಳಲ್ಲಿ ಫಲಿತಾಂಶ ಆಧಾರಿತ ಮಾರ್ಗವನ್ನು ಅಳವಡಿಸಿಕೊಂಡಿತು. 2008ರಲ್ಲಿ ಮಲೇಷಿಯಾವು ತನ್ನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಆಧಾರಿತ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದಿತು. ಯೂರೋಪ್ ಒಕ್ಕೂಟವು
ಶಿಕ್ಷಣವನ್ನು ಫಲಿತಾಂಶ ಕೇಂದ್ರಿತಕ್ಕೆ ಪಲ್ಲಟಗೊಳಿಸುವ ವಿಚಾರವನ್ನು ಯೂರೋಪ್ ಸಂಸ್ಥಾನಗಳ ಮುಂದಿಟ್ಟಿತು. 1989ರಲ್ಲಿ ಫಲಿತಾಂಶ ಆಧಾರಿತ ಶಿಕ್ಷಣವನ್ನು ಒಪ್ಪಿಕೊಳ್ಳಲು ಅಂತರಾಷ್ಟ್ರೀಯ ಪ್ರಯತ್ನದ ಫಲವಾಗಿ ವಾಷಿಂಗ್ಟನ್ ಅಕಾರ್ಡನ್ನು ಸೃಷ್ಟಿಸಲಾಯಿತು. ಇದು ಫಲಿತಾಂಶದ ಆಧಾರಿತ ಶಿಕ್ಷಣದ ಮೂಲಕ ಪಡೆದ ಇಂಜಿನಿಯರ್ ಪದವಿಗಳನ್ನು ಒಪ್ಪಿಕೊಳ್ಳಲು ಆದ ಒಪ್ಪಂದವಾಗಿದೆ. 2014 ರಂತೆ, ಆಸ್ಟ್ರೇಲಿಯ, ಕೆನಡ, ಥೈವಾನ್, ಹಾಂಕಾಂಗ್, ಬಾರಹಭಾರತ, ಐರ್ಲಂಡ್ಐರ್ರ್ಲೆಂಡ್, ಜಪಾನ್, ಕೊರಿಯಾ, ಮಲೇಶಿಯಾ, ನ್ಯೂಜಿಲೆಂಡ್, ರಶಿಯಾ, ಸಿಂಗಪೂರ್, ದ.ಆಪ್ರಿಕ, ಶ್ರೀಲಂಕಾ, ಟರ್ಕಿ, ಬ್ರಿಟನ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನ ಸಹಿ ಹಾಕಿದ ದೇಶ ಗಳಾಗಿವೆ.