ವಿರಾಜಪೇಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ವೀರರಾಜೇಂದ್ರಪೇಟೆ (ವಿರಾಜಪೇಟೆ) [[ಕೊಡಗು]] ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಕೊಡಗಿನ ದೊರೆ ವೀರರಾಜೇಂದ್ರ ಅವರು ೧೭೯೨ ರಲ್ಲಿ ಕಟ್ಟಸಿದರು ಎಂಬ ಪ್ರತೀತಿ ಇದೆ. ವಿರಾಜಪೇಟೆ ಯಲ್ಲಿ ಮುಖ್ಯವಾಗಿ ಬ್ರಿಟಿಷರು ಕಟ್ಟಿದ ಗಡಿಯಾರ ಕ೦ಭ ಮತ್ತು ಚರ್ಚ್ ಇದೆ ಅಲ್ಲಿ೦ದ ಸುಮಾರು ೧ ಕಿ ಮಿ ಅ೦ತರದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನವಿದೆ. ಅಲ್ಲಿಂದ ಸುಮಾರು ೨೦ ಕಿ ಮಿ ಅಂತರದಲ್ಲಿ ಕುಂದ ಬೆಟ್ಟವಿದೆ.ಕೊಡಗಿನಲ್ಲಿ ಈಗ ೬,೭ ವರ್ಷಗಳಿಂದ ಸಂಪ್ರಾದಯಿಕ ಕ್ರೀಡೆಯಾದ ಹಾಕಿ ಉತ್ಸವವಾಗಿ ನಡೆಯುತ್ತಿದೆ. ಕಳೆದ ವರ್ಷ (೨೦೦೭ ರಲ್ಲಿ) ಈ ಹಬ್ಬವನ್ನು ಕಾಕೊಟುಪರಂಬುವಿನಲ್ಲಿ ಅತಿ ಗಂಭೀರವಾಗಿ ನಡೆಸಲಾಗಿತ್ತು.ಇಲ್ಲಿ ಪ್ರತಿ ವರ್ಷ ನಡೇಯುವ ಗೌರಿ ಗಣೆಷ ಉತ್ಸವವು ಕೊಡಗಿನಲ್ಲಿಯೆ ಅತಿ ವಿಜ್ರಂಬಣೆಯಿಂದ ನಡೆಯುತದೆ. ಈ ಹಬ್ಬವನ್ನು ವಿಕ್ಶೀಸಲು ಅಲ್ಲಿ ಯಾವುದೆ ಜಾತಿ ಮತದ ಭೆದವಿಲ್ಲದೆ ಜನರು ಬಂದು ಸೆರುತಾರೆ
(ನೌಶಾದ್ನೌಷಾದ್ ಕೆ ಎ ಐಮಂಗಲ ಕೊಮ್ಮೆತೊಡು)
[[ವರ್ಗ: ಕೊಡಗು ಜಿಲ್ಲೆಯ ತಾಲೂಕುಗಳು]]
"https://kn.wikipedia.org/wiki/ವಿರಾಜಪೇಟೆ" ಇಂದ ಪಡೆಯಲ್ಪಟ್ಟಿದೆ