ಅಯೊಡಿನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಐಯೋಡೀನ್
( ಯಾವುದೇ ವ್ಯತ್ಯಾಸವಿಲ್ಲ )

೨೩:೫೫, ೯ ಮಾರ್ಚ್ ೨೦೦೮ ನಂತೆ ಪರಿಷ್ಕರಣೆ

ಐಯೋಡೀನ್ ಒಂದು ಅಲೋಹ ಮೂಲವಸ್ತು. ಇದು೧೮೧೧ ರಲ್ಲಿ ಫ್ರಾನ್ಸ್ಬರ್ನಾರ್ಡ್ ಕುರ್ಟೋಯಿಸ್ ಎಂಬವರಿಂದ ಕಂಡುಹಿಡಿಯಲ್ಪಟ್ಟಿತು. ಅದರೆ ೧೮೧೪ ರಲ್ಲಿ ಅದೇ ದೇಶದ ಜೋಸೆಫ್ ಗೆ ಲುಸಾಕ್ ಎಂಬವರು ಇದನ್ನು ಒಂದು ಮೂಲವಸ್ತು ಎಂದು ಗುರುತಿಸಿದರು.ಇದು ಥೈರಾಯಿಡ್ ಗ್ರಂಥಿಯು ಸರಿಯಾಗಿ ಕೆಲಸ ಮಾಡಲು ಅತ್ಯವಶ್ಯಕವಾಗಿದೆ.ಇದರ ಕೊರತೆಯಿಂದ ಗಳಗಂಡ(goitre) ಎಂಬ ರೋಗ ಬರುತ್ತದೆ.

"https://kn.wikipedia.org/w/index.php?title=ಅಯೊಡಿನ್&oldid=62265" ಇಂದ ಪಡೆಯಲ್ಪಟ್ಟಿದೆ