ಸದಸ್ಯ:Banuchander S/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
 
೧ ನೇ ಸಾಲು:
==<ref>http://www.shabdkosh.com/kn/translate/endorsement/endorsement-meaning-in-Kannada-English</ref> <ref>https://kn.wiktionary.org/wiki/%E0%B2%B9%E0%B2%BF%E0%B2%82%E0%B2%AC%E0%B2%B0%E0%B2%B9</ref>ಹಿಂಬರಹ:==
 
==<ref>http://bankingarticle.blogspot.in/2011/07/crossing-and-endorsement-of-cheque.html </ref>ಪರಚಯ==ಪರಿಚಯ:
 
೧೮೮೧ರ [[ಪರಕ್ರಾಮ್ಯ ಸಂಲೇಖಗಳು|ಪರಕ್ರಾಮ್ಯ ಸಂಲೇಖಗಳ]] ಅಧಿನಿಯಮದ, ೧೫ನೇಯ ಪ್ರಕರಣದ, ಪ್ರಕಾರ, "ಸಂಲೇಖದ ರಚಕನು ಧಾರಕನು ಅಥವಾ ವಾಹಕನು ಪರಕ್ರಾಮಣಗೊಳಿಸುವ ಉದ್ದೇಶದಿಂದ ಸಂಲೇಖದ ಮುಂಭಾಗದಲ್ಲಿ ಅಥವಾ ಹಿಂಬಾಗದಲ್ಲಿಹಿಂಭಾಗದಲ್ಲಿ ಸಹಿ ಹಾಕಿ ಇನ್ನೊಬ್ಬರಿಗೆ ವರ್ಗಯಿಸಿದರೆ ಅದನ್ನು 'ಹಿಂಬರೆ' ಎಂದು ಪರಿಗಣಿಸಲಾಗುತ್ತದೆ".ಈ ರೀತಿ ಮಾಡುವ ಕ್ರಿಯೆಯನ್ನು ‘ಹಿಂಬರಹ’ ಎಂದು ಕರೆಯುತ್ತಾರೆ. ಇದನ್ನು ಬೇಚಾ ಹಾಕು ಎಂದು ಕರೆಯಬಹುದು.
 
೧೮೮೧ರ ಪರಕ್ರಾಮ್ಯ ಸಂಲೇಖಗಳ ಅಧಿನಿಯಮದ ೧೫ನೇಯ ಪ್ರಕರಣದ ಪ್ರಕಾರ ಸಂಲೇಖವನ್ನು 'ಹಿಂಬರೆ'ಯುವನನ್ನು ಹಿಂಬರಹಗಾರ ಎಂದು ಕರೆಯಲಾಗುತ್ತದೆ. ಇದನ್ನು ಯಾರಿಗೆ ವರ್ಗಯಿಸುತ್ತನೊ ಅವನನ್ನು ಸ್ವಿಕರ್ತ ಎನ್ನುತ್ತಾರೆ. [[ಹಣ|ಹಣವನ್ನು]] ಪಾವತಿಸಪಾವತಿ ಬೇಕಾದವನನ್ನುಪಡೆಯುವವನನ್ನು ಪ್ರಾಪ್ತಿಕರ್ತ ಎನ್ನಲಾಗುತ್ತದೆ.
 
ಅನೇಕ ಜನರ ಹಸ್ತಾಂತರಣದಿಂದಾಗಿ ಸಂಲೇಖದ ಹಿಂಬಾದಿ ಹಿಂಬರಹಗಳಿಂದ ತುಂಬಿಹೋದಾಗ ಮುಂದಿನ ಹಿಂಬರಹಗಳಿಗಾಗಿ ಕಾಗದವನ್ನು ಸೇರಿಸುವುದಕ್ಕೆ 'ಅನುಪರ್ಣಿ' ಎಂದು ಕರೆಯುತ್ತಾರೆ. ಅನಂತರದ ಹಿಂಬರಹಗಳನ್ನು ಅನುಪರ್ಣಿಯ ಮೇಲೇ ಬರೆಯಬಹುದು.
೧೩ ನೇ ಸಾಲು:
[[ಚೆಕ್|ಚೆಕ್ಕು]] ಕೂಡ ಪರಕ್ರಾಮ್ಯ ಸಂಲೇಖದಲ್ಲಿ ಒಂದು. ವಸೂಲಾತಿಗಾಗಿ ಕಳುಹಿಸಿದ ಚೆಕ್ಕುಗಳ ಮೇಲೆ ಅವಶ್ಯವಿದ್ದೆಡೆ ಬ್ಯಾಂಕರ್ ಹಿಂಬರಹವನ್ನು ಸ್ಥಿರೀಕರಿಸಿ ‘ಹಿಂಬರಹವನ್ನು ಖಾತ್ರಿಪಡಿಸಿದೆ' ಎಂದು ಹೇಳಿಕೆ ನೀಡುತ್ತಾರೆ.ಠೇವಣಿ ರಸೀತಿ ಪರಕಾಮ್ಯ ಸಂಲೇಖವಲ್ಲ. ಆದರೆ ಠೇವಣಿ ರಸೀತಿಯ ಮೇಲಿನ ಹಿಂಬರಹವು, ಹಣವನ್ನು ಮರುಪಾವತಿ ಮಾಡಬೇಕೆಂದು ಹಿಂಬರಹಗಾರನು [[ಬ್ಯಾಂಕ್|ಬ್ಯಾಂಕಿಗೆ]] ಕೊಡುವ ಸಲಹೆಯಾಗಿರುತ್ತದೆ.
 
ಪಾವತಿಗಾಗಿ ಬಂದಿರುವ ಸಂಲೇಖದ ಹಿಂಬರಹದಲ್ಲಿ ದೋಷವಿದ್ದುದೋಷವಿದ್ದರೆ ಅದರ ಆಕ್ಷೇಪಣೆಯೋಂದಿಗೆ ಅದನ್ನು ಹಿಂದಿರುಗಿಸಲಾಗುವುದು ಅದನ್ನು' ಹಿಂಬರಹ ಕ್ರಮಬದ್ದವಲ್ಲ ' ಎನ್ನುತ್ತಾರೆ.
 
 
==<ref>http://bankingarticle.blogspot.in/2011/07/crossing-and-endorsement-of-cheque.html </ref><ref>http://cab.org.in/Lists/Knowledge%20Bank/DispForm.aspx?ID=55</ref>ಸಾಮಾನ್ಯ ನೀತಿಗಳು==
 
 
[[File:Sample SVG file, signature.svg|thumb|Sample SVG file, signature]]
 
೧) ಹಿಂಬರಹಗಾರನ ಸಹಿ
 
[[File:Sample SVG file, signature.svg|thumb|Sample SVG file, signature]]
ಸಂಲೇಖದಲ್ಲಿ ಹಿಂಬರಹಗಾರನ ಸಹಿ ಇರಲೇಬೇಕು. ಸಹಿಯು ದೊಡ್ಡ ಅಕ್ಷರದಲ್ಲಿ ಇದ್ದರೆ ಅದನ್ನು ಪರಿಗಣಿಸಲು ಸಾದ್ಯವಿಲ್ಲ. ಹಿಂಬರಹಕ್ಕೆ ಯಾವುದೇ ಮಾನ್ಯತೆ ಇರುವುದಿಲ್ಲ. ಅವಿದ್ಯಾವಂತರು ಹಿಂಬರಹ ಮಾಡಬೇಕಾದರೆ ಅವರ ಹೆಬ್ಬೆಟ್ಟು ಇರಲೇಬೇಕು. ಅವರ ಹೆಬ್ಬೆಟ್ಟನ್ನೆ ಸಹಿ ಎಂದು ಪರಿಗಣಿಸಲಾಗುತ್ತದೆ.
[[File:Daktyl odtlacok.JPG|thumb|Daktyl odtlacok]]
 
೨) ಸಂಲೇಖದಲ್ಲಿ ಮೇಲಿರುವ ಹೆಸರಿಗೆ ಮರು ಹೆಸರು ಸೇರಿಸುವುದು ಅಥವಾ ತೆಗೆಯುವುದು ಮಾಡಬಾರದುಹೆಸರನ್ನುಬದಲಾಯಿಸಬಾರದು.
 
ಉದಾಹರಣೆ : [[ಹುಂಡಿ|ಹುಂಡಿಯಲ್ಲಿ]] ‘ಯು ರಂಗ ರಾವ್’ ಗೆ ಪಾವತಿಸಬೇಕು ಎಂದಿರಲು, ಹೆಸರನ್ನು ‘ಯು ಆರ್.ರಾವ್’ ಎಂದು ಬರೆದು ಸಹಿ ಮಾಡಬಾರದು ಅಥವಾ ‘ರಂಗ ರಾವ್’ ಎಂದು ‘ಯು’ ಮರೆತು ಸಹಿ ಬರೆಯಬಾರದು.
೩೩ ನೇ ಸಾಲು:
ಉದಾಹರಣೆ :
 
ಮಾನ್ಯತೆ ಸಿಗುವ ಹಿಂಬರಹ - ಸೀತಾ , ರಾಜರಾಮ್, (ಡಾ ).
 
ಮಾನ್ಯತೆ ಸಿಗದ ಹಿಂಬರಹ - ಶ್ರೀಮತಿ ಸೀತಾ, ಡಾಕ್ಟರ್ ರಾಜರಾಮ್ .
 
೪) [[ಪಾಲುದಾರಿಕೆ ಸಂಸ್ಥೆಗಳು]] ಹಿಂಬರೆಯಬೇಕಾದರೆ, ಸಹಿ ಮಾಡುವಹಾಕುವ ಅಧಿಕಾರವಿರುವ ಪಾಲುದಾರನ ಸಹಿ ಇದ್ದರೆ ಸಾಕು. ಪಾಲುದಾರಿಕೆ ಪತ್ರದಲ್ಲಿ ಈ ಬಗ್ಗೆ ವಿವರವಿಲ್ಲದಿದ್ದರೆ ಎಲ್ಲಾ ಪಾಲುದಾರರ ಸಹಿ ಇರಲೇಬೇಕು. ಇದನ್ನು ಜಂಟಿ ಹಿಂಬರಹವಾಗಿ ಪರಿಗಣಿಸಲಾಗುತ್ತದೆ.
 
೫) [[ಕೂಡು ಬಂಡವಾಳ ಕಂಪನಿ|ಕೂಡು ಬಂಡವಾಳ ಕಂಪನಿಯಲ್ಲಿ]] - ಹಣಕಾಸಿನ ನಿರ್ದೇಶಕರ ಸಹಿ ಇರಲೇಬೇಕು ಅಥವಾ ರುಜು ಹಾಕುವ ಅಧಿಕಾರ ಉಳ್ಳ ವ್ಯಕ್ತಿಯೇಅಧಿಕಾರಿಯೇ ಸಹಿ ಮಾಡಬೇಕು. ಸಹಿಯ ಜೊತೆ ಸಂಸ್ಥೆಯ ಮೊಹರು ಕೂಡ ಇರಲೇಬೇಕು.
 
 
೪೯ ನೇ ಸಾಲು:
೫೦ನೆಯ ಪ್ರಕರಣದ, ೧೮೮೧ರ ಪರಕಾಮ್ಯ ಸಂಲೇಖಗಳ ಅಧಿನಿಯಮದ ಪ್ರಕಾರ, ಒಮ್ಮೆ ಪರಕ್ರಾಮ್ಯ ಸಂಲೇಖವನ್ನು ಹಿಂಬರಹಗಾರ ವರ್ಗಾಯಿಸಿದರೆ (ಯಾವುದೇ ಷರತ್ತಿಲ್ಲದೆ) ಅದು ಹಿಂಬರೆ ಪಡೆದವನ ಸ್ವತ್ತಾಗಿರುತ್ತದೆ. ಆದ್ದರಿಂದ ಹಿಂಬರಹ ಪಡೆದವನಿಗೆ ಅದರಲ್ಲಿ ಹೇಳಿರುವ ಹಣವನ್ನು ಸ್ವಿಕರಿಸುವ, ಅದನ್ನು ಇನ್ನೊಬ್ಬರಿಗೆ ವರ್ಗಾಯಿಸುವ ಮತ್ತು ಹಣ ಪಾವತಿ ಮಾಡದಿದ್ದರೆ ಧಾರಕನನ್ನು ಕೇಳುವ ಹಕ್ಕು ಇರುತ್ತದೆ.
 
೨) ಪರಕ್ರಾಮಣ ಮಾಡುಲು ಹಕ್ಕು ಉಳ್ಳಮಾಡುವ ವ್ಯಕ್ತಿ
 
೫೧ನೇ ಪ್ರಕರಣದ, ಪರಕಾಮ್ಯ ಸಂಲೇಖಗಳ ಅಧಿನಿಯಮದ ಪ್ರಕಾರ, [[ಪರಕ್ರಾಮ್ಯ ಸಂಲೇಖಗಳು|ಪರಕ್ರಾಮ್ಯ ಸಂಲೇಖವನ್ನು]] ಒಬ್ಬರಾಗಲಿ ಅಥವಾ ಅದ್ದಕ್ಕು ಹೆಚ್ಚು ರಚನಕನುರಚನಕರು, ದಾರಕನುದಾರಕರು ಮತ್ತೋಬ್ಬರಿಗೆ ಅಥವಅಥವಾ ಅದ್ದಕ್ಕು ಹೆಚ್ಚಿನ ವ್ಯಕ್ತಿಗಳಿಗೆ ವರ್ಗಾಯಿಸಬಹುದು. ಈ ರೀತಿ ವರ್ಗಾಯಿಸುವುದಕ್ಕೆ ಎಲ್ಲಾ ರಚನಕರ ಅಥವ ಧಾರಕರ ಸಹಿ ಇರಲೇಬೇಕು ಮತ್ತು ಕಾನೂನು ಪಾಲಿಸುವಂತಿರಬೇಕು.
 
೩) ಅರ್ಧ ಮೊತ್ತಕ್ಕೆ ಹಿಂಬರಹ ಮಾಡುವಂತಿಲ್ಲ
 
೫೬ನೇ ಪ್ರಕರಣದ, ಪರಕಾಮ್ಯ ಸಂಲೇಖಗಳ ಅಧಿನಿಯಮದ ಪ್ರಕಾರ, ಪರಕ್ರಾಮ್ಯ ಸಂಲೇಖವನ್ನು ಪೂರ್ತಿ ಮೊತ್ತಕ್ಕೆ ಹಿಂಬರಹವಿರಬೇಕು. ಅರ್ಧ ಮೊತ್ತಕ್ಕೆ ಮಾಡುವ ಹಿಂಬರಹಕ್ಕೆ [[ಸರ್ಕಾರ|ಸರ್ಕಾರದಿಂದ]] ಯಾವುದೇ ಮಾನ್ಯತೆ ಇರುವುದಿಲ್ಲದೊರೆಯುವುದಿಲ್ಲ.
 
೪) ಹಿಂಬರಹಗಾರನ ಮೃತ ಹೊಂದಿದರೆ ಪ್ರತಿನಿಧಿಯು ವರ್ಗಾಯಿಸುವಂತಿಲ್ಲ
 
೫೭ನೇ ಪ್ರಕರಣದ, ಪರಕಾಮ್ಯ ಸಂಲೇಖಗಳ ಅಧಿನಿಯಮದ ಪ್ರಕಾರ, ಹಿಂಬರಹಗಾರ ಸಂಲೇಖವನ್ನು ಹಿಂಬರೆದು ವರ್ಗಾಯಿಸಿ ಹಣವನ್ನು ಪಾವತಿಸದೆ ಮೃತ ಹೊಂದಿದರೆ ಆ ಹಿಂಬರಹಕ್ಕೆ ಮಾನ್ಯತೆ ಸಿಗುವುದಿಲ್ಲ. ಅವನ ಪ್ರತಿನಿಧಿಯು ಕೂಡ ಹಿಂಬರಹಗಾರನ ಪರ ವಚನ ಪತ್ರ , [[ಚೆಕ್|ಚೆಕ್ಕು]] ಅಥವಾಹಾಗೂ [[ಹುಂಡಿ|ಹುಂಡಿಯನ್ನು]] ವರ್ಗಾಯಿಸುವಂತಿಲ್ಲ.
 
೫) ಹಿಂಬರಹಕ್ಕೆ ಕಾಲಾವಧಿ:
 
೬೦ನೇ ಪ್ರಕರಣದ, ಪರಕಾಮ್ಯ ಸಂಲೇಖಗಳ ಅಧಿನಿಯಮದ ಪ್ರಕಾರ, ಸಂಲೇಖವನ್ನು ಪರಿಪಕ್ವತೆಯವರೆಗು ಪರಿಕ್ರಾಮಣ ಮಾಡಬಹುದು. ಆದರೆ ಪರಿಪಕ್ವತೆಯ ಮುಂಚೆಯ ಹಣವನ್ನು ಪಡೆದಿದ್ದರೆ ಹಿಂಬರಿಸುವಂತಿಲ್ಲ.
 
 
೭೩ ನೇ ಸಾಲು:
೨. ಪೂರ್ಣ ಹಿಂಬರಹ ಅಥವಾ ವಿಶೇಷ ಹಿಂಬರಹ : ಹಿಂಬರಹಗಾರ ತನ್ನ ಸಹಿ ಹಾಕುವುದರ ಜೊತೆಗೆ ಸಂಲೇಖದ ಮೊಬಲಗು ಹಣವನ್ನು ನಿರ್ಧಿಷ್ಟ ವ್ಯಕ್ತಿಗೆ ಅಥವಾ ಅವನು ಆದೇಶಿಸಿದವನಿಗೆ (ಅವನ ಆದೇಶಕ್ಕೆ) ಪಾವತಿಸುವಂತಹ ಹಿಂಬರಹ.
 
೩. ಷರತ್ತು ಸಹಿತ ಹಿಂಬರಹ : 52ನೆಯ೫೨ನೆಯ ಪ್ರಕರಣದ ಪರಕ್ರಾಮ್ಯ ಸಂಲೇಖಗಳ ಅಧಿನಿಯಮದ ಹಿಂಬರಹಗಾರನು ಪರಕ್ರಾಮಣ ಮಾಡುವಾಗ ತನ್ನ ಹೊಣೆಯನ್ನು ಯಾವುದಾದರು ಘಟನೆನಡೆದರೆ ಮಾತ್ರ ಪಾವತಿಸುವುದಾಗಿ ಸಂಲೆಖದಲ್ಲಿ ಷರತ್ತು ಇಟ್ಟಿದ್ದರೆ ಅಂತಹ ಹಿಂಬರಹವನ್ನು ಷರತ್ತು ಸಹಿತ ಹಿಂಬರಹವೆಂದು ಕರೆಯುತ್ತಾರೆ.
 
ಉದಾಹರಣೆ : ರಾಮನು ಸೀತೆಯನ್ನು ಮದುವೆಯಾದರೆ ಮಾತ್ರ ನಾನು ೫೦೦೦೦ರೂ೫೦,೦೦೦ರೂ ಪಾವತಿಸುವೆ.
 
ಇಲ್ಲಿ ರಾಮನಿಗಲ್ಲದೆ ಬೇರೇ ಯಾರಿಗೂ ಹಣ ಪಾವತಿ ಮಾಡುವಂತಿಲ್ಲ.
ಉದಾಹರಣೆ : ರಾಮನು ಸೀತೆಯನ್ನು ಮದುವೆಯಾದರೆ ಮಾತ್ರ ನಾನು ೫೦೦೦೦ರೂ ಪಾವತಿಸುವೆ.
 
[[ಕಾನೂನು]] ಇಂತಹ ಹಿಂಬರಹಕ್ಕೆ ಅನುಮತಿ ನೀಡುತ್ತದೆ. ಘಟನೆಯು ನಡೆದರೆ [[ಹಣ]] ಪಾವತಿಸಬೇಕಾದದ್ದು ಹಿಂಬರಹಗಾರನ ಹೊಣೆಯಾಗುತ್ತದೆ. ಘಟನೆಯು ನಡೆಯದಿದ್ದರೆ ಹಿಂಬರಹದ ಮೇಲೆ ಹಿಂಬರಹಗಾರನ ಯಾವುದೆ ಜವಾಬ್ದಾರವಿರುವುದಿಲ್ಲ.
Line ೮೩ ⟶ ೮೫:
ಉದಾ : 'ರಾಮನಿಗೆ ಮಾತ್ರ ಪಾವತಿ ಮಾಡಿ.
 
೫. ಉಪಾಶ್ರಯಣವಿಲ್ಲದ ಹಿಂಬರಹ : ನನ್ನನ್ನು ಕೇಳಬೇಡಿ. ನನ್ನ ಜವಾಬ್ದಾರಿಯಿಲ್ಲ ಎಂಬುದಾಗಿ ಪಾರಕ್ರಮತೆಪರಕ್ರಾಮ್ಯ ಸಂಲೇಖವಸಂಲೇಖದ ಧಾರಕನೊಬ್ಬ ಸಾಮಾನ್ಯವಾಗಿ ಅದನ್ನು ಬೇಚಾ ಹಾಕುವಾಗ (ಹಿಂಬರಹ ಮಾಡುವಾಗ) ಬರೆಯಬಹುದಾದ ಮಾತು. ಯಾರು ಆತನಿಂದ ಈ ಸಂಲೆಖವನ್ನುಸಂಲೇಖವನ್ನು ತೆಗೆದುಕೊಳ್ಳುತ್ತಾನೋ ಆತ, ಆ ಸಂಲೇಖ ಒಂದು ವೇಳೆ ಪಾವತಿ ಆಗದ್ದಿದ್ದಲ್ಲಿ ತನ್ನನ್ನು ಕೇಳಬಾರದು, ತನ್ನ ಜವಾಬ್ದಾರಿಯಲ್ಲ ಎಂದು ಹೊಣೆಯಿಂದ ಬಿಡಿಸಿಕೊಳ್ಳಲು ಹಿಂಬರಹಗಾರ ಹೀಗೆ ಬರೆಯುತ್ತಾನೆ.
 
೬. ಜಂಟಿ ಹಿಂಬರಹ : ಜಂಟಿ [[ಬ್ಯಾಂಕಿನ ಠೇವಣಿ ಖಾತೆಗಳು|ಖಾತೆ]] ಹೊಂದಿರುವವರು ಜಂಟಿಯಾಗಿ ಖಾತೆ ನಿರ್ವಹಿಸುವುದಾಗಿ [[ಬ್ಯಾಂಕ್|ಬ್ಯಾಂಕಿನೊಂದಿಗೆ]] ಕರಾರು ಮಾಡಿಕೊಂಡಿದ್ದರೆ ಅವರು [[ಚೆಕ್|ಚೆಕ್ಕು]], ಡಾಫ್ಟು, ಹುಂಡಿ ಇತ್ಯಾದಿ ಸಂಲೇಖಗಳನ್ನು ಬೇರೊಬ್ಬರಿಗೆ ವರ್ಗಾಯಿಸುವಾಗ ಜಂಟಿಯಾಗಿ ರುಜು ಮಾಡಬೇಕು
"https://kn.wikipedia.org/wiki/ಸದಸ್ಯ:Banuchander_S/sandbox" ಇಂದ ಪಡೆಯಲ್ಪಟ್ಟಿದೆ