ರೇಡಿಯಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ರೇಡಿಯಮ್
 
ಚುNo edit summary
೧ ನೇ ಸಾಲು:
ರೇಡಿಯಮ್ ಒಂದು ಲೋಹ. ಇದು ಅತ್ಯಂತ [[ವಿಕಿರಣಶೀಲ]] ಲೋಹ.ಇದು ಮುಖ್ಯವಾಗಿ [[ಯುರೇನಿಯಮ್]] ಹಾಗೂ [[ಥೋರಿಯಮ್]] ಅದಿರಿನೊಂದಿಗೆ ದೊರೆಯುತ್ತದೆ.ಇದನ್ನು [[ಪ್ರಾನ್ಸ್]] ನ [[ಮೇರಿ ಕ್ಯೂರಿ]],[[ಪಿಯರೆ ಕ್ಯೂರಿ]] ತಮ್ಮ ಸಹಾಯಕ ಸಂಶೋಧಕ ಗುಸ್ತಾವ್ ಬೆಮಾಂಟ್ ರೊಂದಿಗೆ [[೧೮೯೮]]ರಲ್ಲಿ ಸಂಶೋಧಿಸಿದರು.ರೇಡಿಯಮ್ ಪ್ರಕೃತಿಯಲ್ಲಿ [[ಯುರೇನಿಯಮ್]] ನ [[ವಿಕಿರಣ ಸವೆತ]](radioactive decay)ದಿಂದ ರಚಿಸಲ್ಪಡುತ್ತದೆ.ಇದು ಸತತ [[ವಿಕಿರಣ ]] ಹೊಂದುತ್ತಿರುವುದರಿಂದ ಪ್ರಕೃತಿಯಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿದೆ.
"https://kn.wikipedia.org/wiki/ರೇಡಿಯಮ್" ಇಂದ ಪಡೆಯಲ್ಪಟ್ಟಿದೆ