ರೇಡಿಯಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ರೇಡಿಯಮ್
( ಯಾವುದೇ ವ್ಯತ್ಯಾಸವಿಲ್ಲ )

೨೩:೨೧, ೮ ಮಾರ್ಚ್ ೨೦೦೮ ನಂತೆ ಪರಿಷ್ಕರಣೆ

ರೇಡಿಯಮ್ ಒಂದು ಲೋಹ. ಇದು ಅತ್ಯಂತ ವಿಕಿರಣಶೀಲ ಲೋಹ.ಇದು ಮುಖ್ಯವಾಗಿ ಯುರೇನಿಯಮ್ ಹಾಗೂ ಥೋರಿಯಮ್ ಅದಿರಿನೊಂದಿಗೆ ದೊರೆಯುತ್ತದೆ.ಇದನ್ನು ಪ್ರಾನ್ಸ್ಮೇರಿ ಕ್ಯೂರಿ,ಪಿಯರೆ ಕ್ಯೂರಿ ತಮ್ಮ ಸಹಾಯಕ ಸಂಶೋಧಕ ಗುಸ್ತಾವ್ ಬೆಮಾಂಟ್ ರೊಂದಿಗೆ ೧೮೯೮ರಲ್ಲಿ ಸಂಶೋಧಿಸಿದರು.ರೇಡಿಯಮ್ ಪ್ರಕೃತಿಯಲ್ಲಿ ಯುರೇನಿಯಮ್ವಿಕಿರಣ ಸವೆತ(radioactive decay)ದಿಂದ ರಚಿಸಲ್ಪಡುತ್ತದೆ.ಇದು ಸತತ ವಿಕಿರಣ ಹೊಂದುತ್ತಿರುವುದರಿಂದ ಪ್ರಕೃತಿಯಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿದೆ.

"https://kn.wikipedia.org/w/index.php?title=ರೇಡಿಯಮ್&oldid=62175" ಇಂದ ಪಡೆಯಲ್ಪಟ್ಟಿದೆ