ಸದಸ್ಯ:Banuchander S/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೪ ನೇ ಸಾಲು:
 
ಸಂಲೇಖದಲ್ಲಿ ಹಿಂಬರಹಗಾರನ ಸಹಿ ಇರಲೇಬೇಕು. ಸಹಿಯು ದೊಡ್ಡ ಅಕ್ಷರದಲ್ಲಿ ಇದ್ದರೆ ಅದನ್ನು ಪರಿಗಣಿಸಲು ಸಾದ್ಯವಿಲ್ಲ. ಹಿಂಬರಹಕ್ಕೆ ಯಾವುದೇ ಮಾನ್ಯತೆ ಇರುವುದಿಲ್ಲ. ಅವಿದ್ಯಾವಂತರು ಹಿಂಬರಹ ಮಾಡಬೇಕಾದರೆ ಅವರ ಹೆಬ್ಬೆಟ್ಟು ಇರಲೇಬೇಕು. ಅವರ ಹೆಬ್ಬೆಟ್ಟನ್ನೆ ಸಹಿ ಎಂದು ಪರಿಗಣಿಸಲಾಗುತ್ತದೆ.
 
[[File:R1000 Rangoon 1939 Bill of Exchange.JPG|thumb|R1000 Rangoon 1939 Bill of Exchange]]
 
 
೨) ಸಂಲೇಖದಲ್ಲಿ ಮೇಲಿರುವ ಹೆಸರಿಗೆ ಮರು ಹೆಸರು ಸೇರಿಸುವುದು ಅಥವಾ ತೆಗೆಯುವುದು ಮಾಡಬಾರದು.
Line ೪೫ ⟶ ೪೨:
 
 
==<ref>http://www.advocatekhoj.com/library/bareacts/negotiableinstruments/index.php?Title=Negotiable%20Instruments%20Act,%201881</ref>೧೮೮೧ರ [[ಪರಕಾಮ್ಯ ಸಂಲೇಖಗಳು|ಪರಕಾಮ್ಯ ಸಂಲೇಖಗಳ]] ಅಧಿನಿಯಮ ಕೆಲವು ಷರತ್ತುಗಳು==
 
 
Line ೭೮ ⟶ ೭೫:
೩. ಷರತ್ತು ಸಹಿತ ಹಿಂಬರಹ : 52ನೆಯ ಪ್ರಕರಣದ ಪರಕ್ರಾಮ್ಯ ಸಂಲೇಖಗಳ ಅಧಿನಿಯಮದ ಹಿಂಬರಹಗಾರನು ಪರಕ್ರಾಮಣ ಮಾಡುವಾಗ ತನ್ನ ಹೊಣೆಯನ್ನು ಯಾವುದಾದರು ಘಟನೆನಡೆದರೆ ಮಾತ್ರ ಪಾವತಿಸುವುದಾಗಿ ಸಂಲೆಖದಲ್ಲಿ ಷರತ್ತು ಇಟ್ಟಿದ್ದರೆ ಅಂತಹ ಹಿಂಬರಹವನ್ನು ಷರತ್ತು ಸಹಿತ ಹಿಂಬರಹವೆಂದು ಕರೆಯುತ್ತಾರೆ.
 
ಉದಾಹರಣೆ : ನಾನು ರಾಮನಿಗೆರಾಮನು ಸೀತೆಯನ್ನು ಮದುವೆ ಯಾದರೆಮದುವೆಯಾದರೆ ಮಾತ್ರ ನಾನು ೫೦೦೦೦ರೂ ಪಾವತಿಸುವೆ.
 
[[ಕಾನೂನು]] ಇಂತಹ ಹಿಂಬರಹಕ್ಕೆ ಅನುಮತಿ ನೀಡುತ್ತದೆ. ಘಟನೆಯು ನಡೆದರೆ [[ಹಣ]] ಪಾವತಿಸಬೇಕಾದದ್ದು ಹಿಂಬರಹಗಾರನ ಹೊಣೆಯಾಗುತ್ತದೆ. ಘಟನೆಯು ನಡೆಯದಿದ್ದರೆ ಹಿಂಬರಹದ ಮೇಲೆ ಹಿಂಬರಹಗಾರನ ಯಾವುದೆ ಜವಾಬ್ದಾರವಿರುವುದಿಲ್ಲ.
 
೪. ನಿರ್ಬಂದಕ ಹಿಂಬರಹ (ಅಥವಾ ನಿರ್ಬಂದಕ ಬೇಚಾ) : ಸಂಲೇಖದ ಪರಕ್ರಾಮ್ಯತೆಯನ್ನು ನಿರ್ಬಂದಗೊಳಿಸುವ, ಮಿತಿಗೊಳಿಸುವ ಹಿಂಬರಹ
 
ಉದಾ : 'ರಾಮ'ನಿಗೆರಾಮನಿಗೆ ಮಾತ್ರ ಪಾವತಿ ಮಾಡಿ.
 
೫. ಉಪಾಶ್ರಯಣವಿಲ್ಲದ ಹಿಂಬರಹ : ನನ್ನನ್ನು ಕೇಳಬೇಡಿ. ನನ್ನ ಜವಾಬ್ದಾರಿಯಿಲ್ಲ ಎಂಬುದಾಗಿ ಪಾರಕ್ರಮತೆ ಸಂಲೇಖವ ಧಾರಕನೊಬ್ಬ ಸಾಮಾನ್ಯವಾಗಿ ಅದನ್ನು ಬೇಚಾ ಹಾಕುವಾಗ (ಹಿಂಬರಹ ಮಾಡುವಾಗ) ಬರೆಯಬಹುದಾದ ಮಾತು. ಯಾರು ಆತನಿಂದ ಈ ಸಂಲೆಖವನ್ನು ತೆಗೆದುಕೊಳ್ಳುತ್ತಾನೋ ಆತ, ಆ ಸಂಲೇಖ ಒಂದು ವೇಳೆ ಪಾವತಿ ಆಗದ್ದಿದ್ದಲ್ಲಿ ತನ್ನನ್ನು ಕೇಳಬಾರದು, ತನ್ನ ಜವಾಬ್ಚಾರಿಯಲ್ಲಜವಾಬ್ದಾರಿಯಲ್ಲ ಎಂದು ಹೊಣೆಯಿಂದ ಬಿಡಿಸಿಕೊಳ್ಳಲು ಹಿಂಬರಹದಾರಹಿಂಬರಹಗಾರ ಹೀಗೆ ಬರೆಯುತ್ತಾನೆ.
 
೬. ಜಂಟಿ ಹಿಂಬರಹ : ಜಂಟಿ [[ಬ್ಯಾಂಕಿನ ಠೇವಣಿ ಖಾತೆಗಳು|ಖಾತೆ]] ಹೊಂದಿರುವವರು ಜಂಟಿಯಾಗಿ ಖಾತೆ ನಿರ್ವಹಿಸುವುದಾಗಿ [[ಬ್ಯಾಂಕ್|ಬ್ಯಾಂಕಿನೊಂದಿಗೆ]] ಕರಾರು ಮಾಡಿಕೊಂಡಿದ್ದರೆ ಅವರು [[ಚೆಕ್|ಚೆಕ್ಕು]], ಡಾಫ್ಟು, ಹುಂಡಿ ಇತ್ಯಾದಿ ಸಂಲೇಖಗಳನ್ನು ಬೇರೊಬ್ಬರಿಗೆ ವರ್ಗಾಯಿಸುವಾಗ ಜಂಟಿಯಾಗಿ ರುಜು ಮಾಡಬೇಕು
Line ೯೨ ⟶ ೮೯:
==ಇವನ್ನು ನೋಡಿ==
 
[[ಬ್ಯಾಂಕ್]]
 
[[ಪರಕ್ರಾಮ್ಯ ಸಂಲೇಖಗಳು]]
 
[[ಚೆಕ್]]
 
 
"https://kn.wikipedia.org/wiki/ಸದಸ್ಯ:Banuchander_S/sandbox" ಇಂದ ಪಡೆಯಲ್ಪಟ್ಟಿದೆ