Guru sam 76
Joined ೧೫ ನವೆಂಬರ್ ೨೦೧೫
ಸಂಪಾದನೆಯ ಸಾರಾಂಶವಿಲ್ಲ
No edit summary |
No edit summary |
||
ವಿಜ್ಞಾನದ ವಿಷಯದಲ್ಲಿ ಆಸಕ್ತಿಯುಳ್ಳ ನಾನು ಹನ್ನೆರಡನೆ ತರಗತಿಗೆ ದೀಕ್ಷ ಎಸ್.ಜಿ.ಪಿ.ಟಿ.ಎ. ತ್ಯಾಗರಾಜನಗರ ಕಾಲೇಜಿಗೆ ಸೇರಿದೆನು.ನ್ನನ ಕಾಲೇಜಿನ ಜೀವನದಲ್ಲಿ ತುಂಬಾ ಒಳ್ಳೆಯ ಸ್ನೇಹಿತರು ಹಾಗು ಒಳ್ಳೆಯ ಶಿಕ್ಷಕರು ಸಿಕ್ಕಿದ್ದರು. ಇವರ ಸ್ನೇಹವನ್ನು ಎಂದಿಗೂ ಮರೆಯಲು ಸಾದ್ಯವಿಲ್ಲ. ಕಾಲೇಜಿನ ಶಿಕ್ಷಕರೆಲ್ಲರೂ ಸ್ನೇಹಿತರಂತೆ ನಮ್ಮೊಂದಿಗಿದ್ದರು. ರಸಾಯನಶಾಸ್ತ್ರ ವಿಭಾಗದ ಅದ್ಯಾಪಕರು ನಮಗೆ ತುಂಬಾ ಪ್ರೋತ್ಸಾಹವನ್ನು ನೀಡುತ್ತಿದ್ದರು ಆದ್ದರಿಂದ ರಸಾಯನಶಾಸ್ತ್ರವನ್ನು ಓದುವ ಆಸಕ್ತಿ ಹೆಚ್ಚಾಯಿತು. ನಾನು ಕಾಲೇಜು ಕ್ರೀಡಾ ತಂಡದ ಸದಸ್ಯನಾಗಿದ್ದೆ. ನಾನು ವಿಜ್ಞಾನ ಫೆಸ್ಟ್ ನಲ್ಲಿ ಭಾಗವಹಿಸಿದ್ದು ಪ್ರಶಸ್ತಿಯನ್ನು ಪಡೆದಿದ್ದೇನೆ. ನಮ್ಮ ಕಾಲೇಜಿನ ವತಿಯಿಂದ ಪ್ರವಾಸಕ್ಕೆ ಚಿಕ್ಕಮಗಳೂರು, ಅಮೃತೇಶ್ವರ ದೇವಾಲಯ, ಕೆಮ್ಮಣ್ಣುಗುಂಡಿ, ಮೊದಲಾದ ಸ್ಥಳಗಳಿಗೆ ಬೇಟಿ ನೀಡಿದ್ದೆವು, ಈ ಸಮಯದಲ್ಲಿ ಸ್ನೇಹಿತರೊಂದಿಗೆ ಒಂದು ವಾರದ ಸಮಯವನ್ನು ಕಳೆದೆನು ಈ ಸಮಯವನ್ನು ಎಂದಿಗೂ ಮರೆಯಲು ಸಾದ್ಯವಿಲ್ಲ.
ನಾನು ಕ್ರೈಸ್ಟ್ ಸ್ಕೂಲಿನಲ್ಲಿ ಓದಿದರಿಂದ ಕ್ರೈಸ್ಟ್ ವಿಶ್ವವಿದ್ಯಾನಿಲಯದ ಬಗ್ಗೆ ಚನ್ನಾಗಿ ತಿಳಿದುಕೊಂಡಿದ್ದೆ. ಆದ ಕಾರಣ ನನ್ನ ಮುಂದಿನ ವ್ಯಾಸಂಗಕ್ಕಾಗಿ ಕ್ರೈಸ್ಟ್ ವಿಶ್ವವಿದ್ಯಾನಿಲಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ವಿಜ್ಞಾನದಲ್ಲಿ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದೇನೆ. ಇಲ್ಲಿ ನನಗೆ ವಿಜ್ಞಾನವನ್ನು ಓದಲು ಎಲ್ಲಾ ರೀತಿಯ ಸೌಲಭ್ಯಗಳು ಲಭ್ಯವಿರುತ್ತದೆ.ಕ್ರೈಸ್ಟ್ ವಿಶ್ವವಿದ್ಯಾಲಯವು ಎಲ್ಲ ರೀತಿಯ ಸುಸಜ್ಜಿತ ಮೂಲಭೂತ ಸೌಕರ್ಯಗಳನ್ನು ಹೊಂದಿರುತ್ತದೆ. ಇಲ್ಲಿ ಉನ್ನತ ಮಟ್ಟದ ಗ್ರಂಥಾಲಯ ಸಹ ಇದೆ. ನನ್ನ ವಿದ್ಯಾಭ್ಯಾಸದ ನಂತರ ರಸಾಯನಶಾಸ್ತ್ರದಲ್ಲಿ ಸಂಶೋದನೆ ಮಾಡಲು ಬಯಸುತ್ತೇನೆ.
ನನ್ನ ಹವ್ಯಾಸಗಳೆಂದರೆ ಕಥೆ ,ಕವನ,ಕವ್ಯಾ ಓದುವುದು, ಕ್ರಿಕೆಟ್, ಕಬ್ಬಡ್ಡಿ, ವಾಲಿಬಾಲ್ ಆಡುವುದು ಮುಂದಾದವು. ನನಗೆ ಕೊಳಲು, ಪಿಯಾನೋ ನುಡಿಸಲು ಬರುತ್ತದೆ. ನನಗೆ ಕನ್ನಡ ಚಲನಚಿತ್ರ ಹಾಗು ಹಾಡುಗಳನ್ನು ನೋಡುವುದು ಹಾಗು ಕೇಳಲುವುದರಲ್ಲಿ ಆಸಕ್ತಿ ಇದ್ದೆ. ಕನ್ನಡ ನಾಟಕವನ್ನು ನೋಡಲು ನನಗೆ ಇಷ್ಟ.
|