"ತಾಳೀಕೋಟೆಯ ಯುದ್ಧ" ಆವೃತ್ತಿಗಳ ಮಧ್ಯದ ಬದಲಾವಣೆಗಳು

added infobox, wikified intro, categorized
(added infobox, wikified intro, categorized)
{{Infobox ಯುದ್ಧ
ತಾಳೀಕೋಟೆ ಇಂದಿನ [[ಬಿಜಾಪುರ]]ದಿಂದ ೮೦ ಕಿ.ಮೀ ದೂರದಲ್ಲಿರುವ [[ಕರ್ನಾಟಕ]]ದ ಒಂದು ಐತಿಹಾಸಿಕ ಸ್ಥಳ . ಜನವರಿ ೨೬, ೧೫೬೫ರಲ್ಲಿ ಇಲ್ಲಿ ವಿಜಯನಗರ ಮತ್ತು ದಕ್ಶಿಣದ ಸುಲ್ತಾನರುಗಳ ನಡೆದ ಯುದ್ಧದಿಂದಾಗಿ ಈ ಊರು ಪ್ರಸಿದ್ಧಿಯಾಗಿದೆ. ಈ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯದ ಪತನವಾಗುವುದರೊಂದಿಗೆ, ದಕ್ಷಿಣ ಭಾರತದ ಕೊಟ್ಟ ಕೊನೆಯ ಹಿಂದೂ ಸಾಮ್ರಾಜ್ಯವು ಕೊನೆಗೊಂಡಿತು.
|conflict='''ತಾಳೀಕೋಟದ ಯುದ್ಧ'''
|partof=[[ಭಾರತದ ಇಸ್ಲಾಮಿ ಆಕ್ರಮಣ ]]
|date=[[ಜನವರಿ ೨೬]], [[೧೫೬೫]]
|place=[[ತಾಳೀಕೋಟೆ]], ಇಂದಿನ [[ಬಿಜಾಪುರ]] ಜಿಲ್ಲೆ
|result=ದಕ್ಷಿಣದ ಸುಲ್ತಾನರ ಭಾರಿ ವಿಜಯ
|combatant1=[[ವಿಜಯನಗರ ಸಾಮ್ರಾಜ್ಯ]]
|combatant2=[[ದಕ್ಷಿಣದ ಸುಲ್ತಾನರು]]
|commander1=[[ರಾಮ ರಾಯ]]
|commander2=ಸುಲ್ತಾನರ ಸೇನಾಪತಿಗಳು
|strength1=೧೪೦,೦೦೦ [[ಪಾದತಿ]]ಗಳು, ೧೦,೦೦೦ [[ಕುದುರೆ]]ಗಳು ಮತ್ತು ಸುಮಾರು ೧೦೦ [[ಕಾಳಗದ ಆನೆ]]ಗಳು<ref name="Magazine">[[India Today]] Collector's edition of History</ref>
|strength2=೮೦,೦೦೦ ಪಾದತಿಗಳು, ೩೦,೦೦೦ ಕುದುರೆಗಳು ಮತ್ತು ಹತ್ತಾರು [[ತೋಪು]]ಗಳು<ref name="Magazine" />
|casualties1=ತಿಳಿದಿಲ್ಲ. ಅನೇಕ ಎಂದು ಊಹೆ.
|casualties2=ತಿಳಿದಿಲ್ಲ. ಹಲವಾರು ಎಂದು ಊಹೆ.
}}
'''ತಾಳೀಕೋಟೆಯ ಯುದ್ಧ''' [[ಜನವರಿ ೨೬]], [[೧೫೬೫]]ರಲ್ಲಿ [[ವಿಜಯನಗರ ಸಾಮ್ರಾಜ್ಯ]] ಮತ್ತು [[ದಕ್ಷಿಣದ ಸುಲ್ತಾನರು]]ಗಳ ನಡುವೆ ನಡೆದ ಯುದ್ಧ. ತಾಳೀಕೋಟೆ ಇಂದಿನ [[ಬಿಜಾಪುರ]]ದಿಂದ ೮೦ ಕಿ.ಮೀ ದೂರದಲ್ಲಿರುವ [[ಕರ್ನಾಟಕ]]ದ ಒಂದು ಐತಿಹಾಸಿಕ ಸ್ಥಳ . ಜನವರಿ ೨೬, ೧೫೬೫ರಲ್ಲಿ ಇಲ್ಲಿ ವಿಜಯನಗರ ಮತ್ತು ದಕ್ಶಿಣದ ಸುಲ್ತಾನರುಗಳ ನಡೆದ ಯುದ್ಧದಿಂದಾಗಿ ಈ ಊರು ಪ್ರಸಿದ್ಧಿಯಾಗಿದೆ. ಈ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯದ ಪತನವಾಗುವುದರೊಂದಿಗೆ, [[ದಕ್ಷಿಣ ಭಾರತದಭಾರತ]]ದ ಕೊಟ್ಟ ಕೊನೆಯ ಹಿಂದೂ ಸಾಮ್ರಾಜ್ಯವು ಕೊನೆಗೊಂಡಿತು.
 
==ಹಿನ್ನೆಲೆ==
==ಯುದ್ಧ==
 
[[ಅಹಮದ್ ನಗರ]] , [[ಬೆರಾರ್]], [[ಬೀದರ್]], [[ಬಿಜಾಪುರ]] ಮತ್ತು ಗೋಲ್ಕೊಂಡದ ಸುಲ್ತಾನರುಗಳ ಒಟ್ಟು ಸೇನೆ ಜನವರಿ ೨೬, ೧೫೬೫ರಂದು ಕೃಷ್ಣಾ ನದಿಯ ದಂಡೆಯ ಮೇಲೆ, ರಕ್ಕಸ ಮತ್ತು ತಂಗಡಿ ಎಂಬ ಹಳ್ಳಿಗಳ ನಡುವಿನಲ್ಲಿದ್ದ, ತಾಳೀಕೋಟೆ (ಇದು ಇಂದಿನ [[ಕರ್ನಾಟಕ]] ರಾಜ್ಯದಲ್ಲಿದೆ) ಎಂಬಲ್ಲಿ ವಿಜಯನಗರದ ಸೇನೆಯೊಂದಿಗೆ ಯುದ್ಧ ಹೂಡಿತು. It was one of the few times in [[medieval]] Indian history that a joint strategy was employed. The sultanates were also aided by some minor Hindu kingdoms who held grudges against the Vijayanagara Empire. The Deccan kings had a grand total of 80,000 [[infantry]] and 30,000 [[cavalry]]. Vijayanagara, on the other hand, had 140,000 foot soldiers, with another 10,000 on horseback. The armies also had large numbers of [[war elephant]]s. The decisive battle was brief and bitter. Fighting in a rocky terrain, the invading troops launched a classic offensive strategy. First they softened up the primary lines of the Vijayanagara army using [[cannon]] fire. The concentrated [[artillery]] took its toll, and the massive frontal attack by the combined armies finished the job. The battle ended in a complete victory for the sultanates, with the raja being [[behead]]ed and put on display as a trophy. What followed was [[pillage]] and the [[plunder]] of [[Vijayanagara]].
 
 
 
[[ವರ್ಗ:ವಿಜಯನಗರ ಸಾಮ್ರಾಜ್ಯ]]
[[ವರ್ಗ:ಕರ್ನಾಟಕದ ಇತಿಹಾಸ]]
[[ವರ್ಗ:ಯುದ್ಧ]]
 
[[en:Battle of Talikota]]
೭,೩೨೮

edits

"https://kn.wikipedia.org/wiki/ವಿಶೇಷ:MobileDiff/62079" ಇಂದ ಪಡೆಯಲ್ಪಟ್ಟಿದೆ