ಸದಸ್ಯ:PAVANA.K/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
==ಪಾಲುದಾರಿಕೆ ಸಂಸ್ಥೆಗಳು==
[[ಏಕವ್ಯಕ್ತಿ ಮಾರಾಟ ಸಂಸ್ಥೆ]]ಗಳ,ಅಥವಾ ಒಬ್ಬನೇ ಮಾಲೀಕ ವ್ಯವಹಾರದ ದೋಷಗಳ ಕಾರಣವಾಗಿ ಹುಟ್ಟಿಕೊಂಡ ಪಾಲುದಾರಿಕೆ ಒಂದು ವ್ಯವಹಾರ ಸಂಸ್ಥೆಯ ರೂಪ.ಏಕವ್ಯಕ್ತಿ ಮಾರಾಟ ಸಂಸ್ಥೆಯ ಅತ್ಯಂತ ಪ್ರಧಾನ ದೋಷಗಳಾದ ಸೀಮಿತ ಬಂಡವಾಳ ಮತ್ತು ಸೀಮಿತ ನಿರ್ವಹಣಾ ಕೌಶಲ್ಯವನ್ನು,ಪಾಲುದಾರಿಕೆ ಸಂಸ್ಥೆಯ ರಚನೆಯ ಮೂಲಕ ಗೆಲ್ಲಲಾಯಿತು.ಪಾಲುದಾರಿಕೆಯಲ್ಲಿ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳು ಒಂದುಗೂಡುತ್ತಾರೆ.ಅವರಲ್ಲಿ ಕೆಲವರು ಬಂಡವಾಳ ಹೊಂದಿದ್ದರೆ ಮತ್ತೆ ಕೆಲವರು ಕೌಶಲ್ಯ ಅಥವಾ ಅನುಭವವನ್ನು ಹೊಂದಿರುತ್ತಾರೆ.ಅವರು ಒಂದು ಸಂಸ್ಥೆಯನ್ನು ರೂಪಿಸಿಕೊಂಡು ಯಾವುದೀ ನ್ಯಾಯವಾದ ವ್ಯವಹಾರವನ್ನು ನಡೆಸಿ,ಅದರ ಲಾಭವನ್ನು ಹಂಚಿಕೊಳ್ಳುತಾರೆ.ಅದರಿಂದ ಪಾಲುದಾರಿಕೆಯನ್ನು ರೂಪಿಸುವ ವ್ಯಕ್ತಿಗಳನ್ನು ವೈಯಕ್ತಿಕವಾಗಿ ''ಪಾಲುದಾರು'' ಎಂದು ಮತ್ತು ಸಾಮೂಹಿಕವಾಗಿ 'ಸಂಸ್ಥೆ' ಎಂದು ಕರೆಯಲಾಗುತ್ತದೆ. ಅವರ ವ್ಯವಹಾರ, ಸಂಸ್ಥೆಯ ಹೆಸರಿನ ಮೇಲೆ ನಡೆಯುತ್ತದೆ.
ಪಾಲುದಾರಿಕೆ ಕೆಳಕಂಡವುಗಳ ಫಲವಾಗಿದೆ
೧೨೩ ನೇ ಸಾಲು:
 
ಇ).ಪಾಲುದಾರರ ಹೊಣೆಗಾರಿಕೆಗಳು.
 
೧.ಪ್ರತಿ ಪಾಲುದಾರನೂ ,ಬಿಡಿಯಾಗಿ ಮತ್ತು ಒಟ್ಟಾಗಿ ಸಂಸ್ಥೆಯ ಸಾಲಗಳ ಬಗ್ಗೆ ಮಿತಿಯಿಲ್ಲದಷ್ಟು ಹೊಣೆಗಾರನಾಗಿರುತ್ತಾನೆ.ಒಂದು ವೇಳೆ ಸಂಸ್ಥೆಯ ಆಸ್ತಿಗಳು ಸಾಕಷ್ಟಿಲ್ಲದಿದ್ದರೆ,ಸಾಲಕೊಟ್ಟವರು ಯಾವುದೇ ಒಬ್ಬ ಅಥವಾ ಎಲ್ಲ ಪಾಲುದಾರರಿಂದ ಸಾಲಗಳನ್ನು ವಸೂಲು ಮಾಡಬಹುದು.
 
೨.ಹೊಸ ಪಾಲುದಾರ,ಅವನು ಪಾಲುದಾರಿಕೆಗೆ ಸೇರಿದ ನಂತರ ಸಂಸ್ಥೆ ಖರ್ಚು ಮಾಡಿದ ಸಾಲಗಳಿಗೆ ಮಾತ್ರ ಹೊಣೆಯಾಗುತ್ತಾನೆ.
 
೩.ಸತ್ತು ಹೋದ ಪಾಲುದಾರನ ಕಾನೂನುಬದ್ಧ ಉತ್ತರಾಧಿಕಾರಿಗಳು,ಅವನ ಸಾವಿಗೆ ಮೊದಲು ಸಂಸ್ಥೆ ಖರ್ಚು ಮಾಡಿದ ಸಾಲಗಳಿಗೆ ಮಾತ್ರ ಹೊಣೆಯಾಗುತ್ತಾರೆ.
 
೪.ಅಪ್ರಾಪ್ತ ಪಾಲುದಾರ ವೈಯಕ್ತಿಕವಾಗಿ ಸಂಸ್ಥೆಯ ಸಾಲಗಳಿಗೆ ಹೊಣೆಯಲ್ಲ.ಲಾಭದಲ್ಲಿನ ಅವನ ಪಾಲು ಮತ್ತು ಪಾಲುದಾರಿಕೆಯ ಆಸ್ತಿಗಳು ಮಾತ್ರ ಸಂಸ್ಥೆಯ ಸಾಲಗಳಿಗೆ ಹೊಣೆಯಾಗುತ್ತವೆ.
 
೫.ಪ್ರತಿ ಪಾಲುದಾರನೂ,ಉದಾಸೀನತೆಯಿಂದ ಅಥವಾ ಇತರ ಪಾಲುದಾರರು ನಷ್ಟ ಅನುಭವಿಸುವಂತೆ ಮಾಡಿದ್ದರೆ,ಅದನ್ನು ಸರಿಪಡಿಸುವ ಹೊಣೆ ಹೊಂದಿರುತ್ತಾನೆ.
 
ಪಾಲುದಾರಿಕೆ ಸಂಸ್ಥೆಯ
i).ಅನುಕೂಲಗಳು
 
೧.ಸುಲಭ ರಚನೆ.
೨.ಉತ್ತಮ ಬಂಡವಾಳ.
Line ೧೫೦ ⟶ ೧೪೪:
 
ii).ಅನಾನುಕೂಲಗಳು
 
೧.ಸಹಕಾರದ ಅಭಾವ.
೨.ಸೀಮಿತ ಬಂಡವಾಳ.
Line ೧೬೦ ⟶ ೧೫೩:
೮.ವ್ಯವಸ್ಥೆಯ ಸೀಮಿತ ಸಂಪನ್ಮೂಲಗಳು.
 
ಈ ಮೇಲ್ಕಂಡವುಗಳು ಪಾಲುದಾರಿಕೆ ಸಂಸ್ಥೆಯ ಕೆಲವು ಅನುಕೂಲ ಮತ್ತು ಅನಾನುಕೂಲಗಳು...ಪಾಲುದಾರಿಕೆ ಸಂಸ್ಥೆಗಳ ಕೆಲವು ದೋಷಗಳಿಂದ ಹುಟ್ಟಿಕೊಂಡ ಮತ್ತೊಂದು ವ್ಯವಹಾರದ ರೂಪವೇ 'ಕೂಡು ಬಂಡವಾಳ ಸಂಸ್ಥೆಗಳು'.
"https://kn.wikipedia.org/wiki/ಸದಸ್ಯ:PAVANA.K/sandbox" ಇಂದ ಪಡೆಯಲ್ಪಟ್ಟಿದೆ