ವೈಶೇಷಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ವೈಶೇಷಿಕ ದರ್ಶನ-ಒಂದು ವೈಜ್ಞಾನಿಕ ಮುನ್ನೋಟ:
'ವೈಶೇಷಿಕ ಸೂತ್ರ'ಗಳು ಋಷಿ ಕಾನಡರವರು ಸೃಷ್ಟಿಸಿದ್ದಾರೆ,ಇದು ಭೌತಿಕ ಶಾಸ್ತ್ರದ ಒಂದು ಗ್ರಂಧವಾಗಿದೆ.ಈ ಸೂತ್ರಗಳು ಪ್ರಕೃತಿನಲ್ಲಿನ ವಸ್ತುಪ್ರಪಂಚದ ಬಗ್ಗೆ,ಅದರ ಸಂಯೋಜನೆಯ ಬಗ್ಗೆ ವಿವರಿಸಿದವು; ಮತ್ತು ವಸ್ತುಗಳಲ್ಲಿ ಇರುವ 'ಅಣು'ಎಂಬ ಪದಾರ್ಥದ ಬಗ್ಗೆ ಮೊದಲ ಬಾರಿ ಪರಿಕಲ್ಪನೆ ಮಡಿದವು, ವಸ್ತುವಿನ ಪ್ರಪಂದಚಕ್ಕೆ ಅಣು ಮೂಲಭೂತ ಕಾರಣವೆಂಬುದನ್ನು ತೀರ್ಮಾನಿಸಿದವು.ನೈಸರ್ಗಿಕ ಚಟುವಟಿಕೆಗಳನ್ನು ಒಂದು ತಾರ್ಕಿಕ,ವೈಜ್ಞಾನಿಕ ಮತ್ತು ತಾತ್ವಿಕ ರೂಪದಲ್ಲಿ, ಮತ್ತು ಅಕಾಶದ ನಿಗೂಢತೆಯನ್ನು ಸಂಕ್ಷಿಪ್ತವಾಗಿ ಒಂದು ಸೈದ್ಧಂತಿಕ ನೆಲಮಟ್ಟಿನಲ್ಲಿ ಚರ್ಚಿಸಿದರು, ಹೀಗೆ ಇದು ಒಂದು 'ದರ್ಶನ'ವಾಗಿದೆದರ್ಶನವಾಗಿದೆ.ಪ್ರಕೃತಿದೃಷ್ಟಿ-ಸೃಷ್ಟಿಯ ನಡುವುನ ಆಂತರಂಗಿಕ ಸಂಬಂಧವನ್ನು ಈ ಸೂತ್ರಗಳಲ್ಲೆ ಒತ್ತಯಿದಸಲಾಗಿದೆ.ಪಕೃತಿ ಒಳಗೆ ಇರುವ ಪದಾರ್ಥಗಳನ್ನು ಅದರ ಅಸ್ತಿತ್ವದ ಮೂಲಕ, ಅದರ ಚಲನದ ಮೂಲಕ, ಋಷಿ ಕಾನಡರವರು ಕೆಲವು 'ಗುಣ'ಗಳನ್ನು ಪಟ್ಟಿ ಮಾಡಿದರು.ಮನಸ್ಸು-ಮೆದಳುನಿಂದ ಸಂಭಾವ್ಯವಾಗುವ ವಾಸ್ತವಿಕ ಸತ್ಯಗಳಕ್ಕೆ ಒಂದು ಸೈದ್ಧಾಂತಿಕ ಸ್ವರೂಪವನ್ನು ರಚಿಸಿದರು.ಸಮಯವನ್ನು ಮತ್ತು ಅದರ ಚರ್ಯೆಗಳನ್ನು ತಿಳಿದುಕೊಳ್ಳಲು ಬೇಕಾದ ಭೂತ-ಭವಿಷ್ಯ-ವರ್ತಮಾನ ಎಂಬ ಕಾಲ ವಿಂಗಡನೆಯಲ್ಲಿ ವೀಕ್ಷಕರ ಪ್ರಾಧಾನ್ಯತೆಯ ಬಗ್ಗೆ ಈ ಸೂತ್ರಗಳಲ್ಲಿ ಜ್ಞಾನ ಲಭ್ಯವಾಗಿದೆ.ವಿಶ್ವದ ಕೊಣೆ-ಕೋಣೆಯಲ್ಲಿರುವ ಪದಾರ್ಥಗಳ ಬಗ್ಗೆ,ಮತ್ತು ಕಾಲಚಕ್ರ-ವಿಶ್ವದ ಮೇಲೆ ಅದರ ಪ್ರಭಾವದ ಬಗ್ಗೆ ಸಮಗ್ರ ಮಾಹಿತಿ ಈ ಸೂತ್ರಗಲ್ದಳಲ್ಲಿ ದೊರೆಯುತ್ತದೆ.ಈ ವಿಶ್ವ ಅಂತಗೊಂಡಿದ್ದನಂತರ,ಅಂದರೆ ಪ್ರಳಯದ ನಂತರ,ಅದರ ಪದಾರ್ಥವೆಲ್ಲವು,ಅಂದರೆ 'ಅಣು'ಗಳೆಲ್ಲವೂ, ಸಹ ನಾಶ ಆಗುವುದಿಲ್ಲ,ಅವು ಒಂದು ನಿಶ್ಚಲ ಮತ್ತು ನಿಶ್ಚೀಷ್ಟ ಸ್ಥಾನಕ್ಕೆ ಬರುತ್ತದೆ,ಹೀಗೆ ಅದು ಒಂದು ಅಗೋಚರ ವಸ್ತು ಆಗುತ್ತದೆ, ಎಂದು ಈ ಸೂತ್ರಗಳಲ್ಲಿ ಹೇಳತೊಡಗಿದರು.ಮಾನವನು ತಾನು ಈ ವಿಶ್ವದ ಕುರಿತು ತುಲನೆ ಮತ್ತು ವ್ಯತ್ಯಾಸ ಮಡುವುದರಿಂದ ಸಂಗ್ರಹಿಸಬಹುದಾದ ಎಲ್ಲಾ ಸಮಾಚಾರವನ್ನು,ಹೀಗೆ ತಯಾರಾಗಿದ್ದ ಮಾಹಿತಿಯನ್ನು ಪರಿಕಲ್ಪಿಸಬಹುದಾದ ಮತ್ತು ವ್ಯಾಖ್ಯಾನಿಸಬಹುದಾದ ಜ್ಞಾನವನ್ನು ಶೋಧಕ ಮಾಡುವುದರ ಸಾಧಕಗಳನ್ನು 'ವೈಶೇಷಿಕ' ಸೂತ್ರಗಳೆಂದು ಕರೆಯಳಾಗಿದೆ. ಅಂದರೆ ಇಡೀ ಸೃಷ್ಟಿಯ ಗುಣಲಕ್ಶಣಗಳು ಸಂಶೋಧಿಸಲು ಒಂದು ಚೌಕಟ್ಟನ್ನು ಕಾನಡರವರು ನಿರ್ಮಿಸಿದರು.
ಮನಸ್ಸಿನ ಮತ್ತು ಇಂದ್ರಿಯಗಳ ಮೂಲಕ ಪ್ರಕೃತಿಯ ವಿವಿಧ ಘಟಕಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ವೀಕ್ಷಕನು ಈ ವಿಶ್ವದಲ್ಲಿ ಕೇಂದ್ರ ಪಾತ್ರ ವಹಿಸುತ್ತನೆ; ಮತ್ತು ಈ ಗುಣಗಳನ್ನು ಅರ್ಥಮಾಡಿಕೊಳ್ಳಲು ೯ ದ್ರವ್ಯಗಳೆಂಬ ಪದಾರ್ಥಗಳ ಪರಿಕಲ್ಪನೆಯ ಅವಶ್ಯಕತೆ ಇದೆ ಎಂದು ಈ ಸೂತ್ರಗಳು ತಿಳಿಸುತ್ತದೆ.ಈ ೯ ದ್ರವ್ಯಗಳಲ್ಲಿ ಮೂಖ್ಯವಾದ ಆಕಾಶಕ್ಕೆ ಸಹ ಒಂದು ಗುಣ ಮತ್ತು ಅದರ ಚಲನಕ್ಕೆ ಬೇಕಾದ ಉಗಮದ ಬಗೆಗಿನ ವಿಚಾರ, ಮತ್ತು ಈ ಅಕಾಶಕ್ಕೆಆಕಾಶಕ್ಕೆ ಒಂದು ಖಚಿತವಾದ,ಸ್ವಾತಂತ್ರ್ಯವಾದ ಇರುವಿಕೆ ಇದೆ ಎಂಬ ಸಂಗತಿ ಇಲ್ಲಿ ಪ್ರತಿಬಿಂಬಿಸುತ್ತದೆ.೧೫ನೇಪ್ರತಿಯೊಂದು ಶತಮಾನದದ್ರವ್ಯಕ್ಕೂ ಶಂಕರಸಹ ಮಿಶ್ರಒಂದು ಎಂಬಲಿಂಗ,ಅಂದರೆ ವಿದ್ವಾಂಸರುವಿಶ್ವದ ಗುಣಗಳನ್ನು ಸೂತ್ರಗಳಿಗತಾದಾತ್ಮ್ಯಗೊಳಿಸಲು ಒಂದು ವ್ಯಾಖ್ಯಾನವನ್ನುಗುರುತು,ಇದೆ.ಈ ಬರೆದರುಲಿಂಗಗಳಿಗೆ ಅಥವಾ ಗುರುತುಗಳಿಗೆ, ಕೆಲವು ಅನನ್ಯವಾದ ಗಣಗಳಿರುತ್ತೆ ಎಂದು ಋಷಿ ಕಾನಡರವರು ಹೀಳಿದ್ದಾರೆ.ಈ ೯ ದ್ರವ್ಯಗಳ ವಿವರಣೆ ಹೀಗೆ ಇದೆ, ಅವು ಪೃಥ್ವಿ,ಆಪಸ್ಸ್,ತೇಜಸ್ಸ್,ವಾಯು,ಆಕಾಶ,ಕಾಲ,ದಿಕ್ಕು,ಆತ್ಮ ಮತ್ತು ೪ನೇಮನಸ್ಸು.ಈ ಶತಮಾನದವಿಂಗಡನೆಯನ್ನು ಪ್ರಾಶಷ್ತಪಾದಒಂದು ಎಂಬಪ್ರಾಯೋಗಿಕ ತಾತ್ವಿಕ-ವಿಜ್ಞಾನಿಮತ್ತು 'ಪ್ರಾಶಷ್ತಪಾದಭೌತವಾದ ಭಾಷ್ಯ'ವಂಬದೃಷ್ಟಿಯಿಂದ ಕ್ರುತಿಯನ್ನುಮಾತ್ರ ಋಷಿನೋಡುವುದಲ್ಲದೆ,ಒಂದು ಕಾನಡರವರರೂಪಕ,ತಾರ್ಕಿಕ,ಅನುಭವಪೂರ್ವಕ ವೈಶೇಷಿಕಮತ್ತು ಸೂತ್ರಗಳಿಗೆತುಲನಾತ್ಮಕ ವ್ಯಾಖ್ಯಾನವಗಿದೃಷ್ಟಿಕೋಣದಿಂದ ರಚಿಸಿದರುನೋಡಬೇಕಾಗುತ್ತದೆ.
೧೫ನೇ ಶತಮಾನದ ಶಂಕರ ಮಿಶ್ರ ಎಂಬ ವಿದ್ವಾಂಸರು ಈ ಸೂತ್ರಗಳಿಗ ಒಂದು ವ್ಯಾಖ್ಯಾನವನ್ನು ಬರೆದರು.ಮತ್ತು ೪ನೇ ಶತಮಾನದ ಪ್ರಾಶಷ್ತಪಾದ ಎಂಬ ತಾತ್ವಿಕ-ವಿಜ್ಞಾನಿ 'ಪ್ರಾಶಷ್ತಪಾದ ಭಾಷ್ಯ'ವಂಬ ಕ್ರುತಿಯನ್ನು ಋಷಿ ಕಾನಡರವರ ವೈಶೇಷಿಕ ಸೂತ್ರಗಳಿಗೆ ವ್ಯಾಖ್ಯಾನವಗಿ ರಚಿಸಿದರು.
"https://kn.wikipedia.org/wiki/ವೈಶೇಷಿಕ" ಇಂದ ಪಡೆಯಲ್ಪಟ್ಟಿದೆ