ವೈಶೇಷಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ವೈಶೇಷಿಕ ದರ್ಶನ-ಒಂದು ವೈಜ್ಞಾನಿಕ ಮುನ್ನೋಟ 'ವೈಶೇಷಿಕ ಸೂತ್ರ'ಗಳು ಋಷಿ ಕಾನಡ...
 
No edit summary
೧ ನೇ ಸಾಲು:
ವೈಶೇಷಿಕ ದರ್ಶನ-ಒಂದು ವೈಜ್ಞಾನಿಕ ಮುನ್ನೋಟ
'ವೈಶೇಷಿಕ ಸೂತ್ರ'ಗಳು ಋಷಿ ಕಾನಡರವರು ಸೃಷ್ಟಿಸಿದ್ದಾರೆ,ಇದು ಭೌತಿಕ ಶಾಸ್ತ್ರದ ಒಂದು ಗ್ರಂಧವಾಗಿದೆ.ಈ ಸೂತ್ರಗಳು ಪ್ರಕೃತಿನಲ್ಲಿನ ವಸ್ತುಪ್ರಪಂಚದ ಬಗ್ಗೆ,ಅದರ ಸಂಯೋಜನೆಯ ಬಗ್ಗೆ ವಿವರಿಸಿದವು; ಮತ್ತು ವಸ್ತುಗಳಲ್ಲಿ ಇರುವ 'ಅಣು'ಎಂಬ ಪದಾರ್ಥದ ಬಗ್ಗೆ ಮೊದಲ ಬಾರಿ ಪರಿಕಲ್ಪನೆ ಮಡಿದವು, ವಸ್ತುವಿನ ಪ್ರಪಂದಚಕ್ಕೆ ಅಣು ಮೂಲಭೂತ ಕಾರಣವೆಂಬುದನ್ನು ತೀರ್ಮಾನಿಸಿದವು.ನೈಸರ್ಗಿಕ ಚಟುವಟಿಕೆಗಳನ್ನು ಒಂದು ತಾರ್ಕಿಕ,ವೈಜ್ಞಾನಿಕ ಮತ್ತು ತಾತ್ವಿಕ ರೂಪದಲ್ಲಿ, ಮತ್ತು ಅಕಾಶದ ನಿಗೂಢತೆಯನ್ನು ಸಂಕ್ಷಿಪ್ತವಾಗಿ ಒಂದು ಸೈದ್ಧಂತಿಕ ನೆಲಮಟ್ಟಿನಲ್ಲಿ ಚರ್ಚಿಸಿದರು, ಹೀಗೆ ಇದು ಒಂದು 'ದರ್ಶನ'ವಾಗಿದೆ.ಪ್ರಕೃತಿ ಒಳಗೆ ಇರುವ ಪದಾರ್ಥಗಳನ್ನು ಅದರ ಅಸ್ತಿತ್ವದ ಮೂಲಕ, ಅದರ ಚಲನದ ಮೂಲಕ, ಋಷಿ ಕಾನಡರವರು ಕೆಲವು 'ಗುಣ'ಗಳನ್ನು ಗುಣಲಕ್ಷನಪಟ್ಟಿ ಮಾಡಿದರು.ಮನಸ್ಸು-ಮೆದಳುನಿಂದ ಸಂಭಾವ್ಯವಾಗುವ ವಾಸ್ತವಿಕ ಸತ್ಯಗಳಕ್ಕೆ ಒಂದು ಸೈದ್ಧಾಂತಿಕ ಸ್ವರೂಪವನ್ನು ರಚಿಸಿದರು.ಸಮಯವನ್ನು ಮತ್ತು ಅದರ ಚರ್ಯೆಗಳನ್ನು ತಿಳಿದುಕೊಳ್ಳಲು ಬೇಕಾದ ಭೂತ-ಭವಿಷ್ಯ-ವರ್ತಮಾನ ಎಂಬ ಕಾಲ ವಿಂಗಡನೆಯಲ್ಲಿ ವೀಕ್ಷಕರ ಪ್ರಾಧಾನ್ಯತೆಯ ಬಗ್ಗೆ ಈ ಸೂತ್ರಗಳಲ್ಲಿ ಜ್ಞಾನ ಲಭ್ಯವಾಗಿದೆ.ವಿಶ್ವದ ೧೫ನೇಕೊಣೆ-ಕೋಣೆಯಲ್ಲಿರುವ ಶತಮಾನದಪದಾರ್ಥಗಳ ಶಂಕರಬಗ್ಗೆ,ಮತ್ತು ಮಿಶ್ರಕಾಲಚಕ್ರ-ವಿಶ್ವದ ಎಂಬಮೇಲೆ ವಿದ್ವಾಂಸರುಅದರ ಪ್ರಭಾವದ ಬಗ್ಗೆ ಸಮಗ್ರ ಮಾಹಿತಿಸೂತ್ರಗಳಿಗಸೂತ್ರಗಲ್ದಳಲ್ಲಿ ದೊರೆಯುತ್ತದೆ.ಈ ವಿಶ್ವ ಅಂತಗೊಂಡಿದ್ದನಂತರ,ಅಂದರೆ ಪ್ರಳಯದ ನಂತರ,ಅದರ ಪದಾರ್ಥವೆಲ್ಲವು,ಅಂದರೆ 'ಅಣು'ಗಳೆಲ್ಲವೂ, ಸಹ ನಾಶ ಆಗುವುದಿಲ್ಲ,ಅವು ಒಂದು ವ್ಯಾಖ್ಯಾನವನ್ನುನಿಶ್ಚಲ ಬರೆದರುಮತ್ತು ನಿಶ್ಚೀಷ್ಟ ಸ್ಥಾನಕ್ಕೆ ಬರುತ್ತದೆ,ಹೀಗೆ ಅದು ಒಂದು ಅಗೋಚರ ವಸ್ತು ಆಗುತ್ತದೆ, ಎಂದು ಈ ಸೂತ್ರಗಳಲ್ಲಿ ಹೇಳತೊಡಗಿದರು.ಮಾನವನು ತಾನು ಈ ವಿಶ್ವದ ಕುರಿತು ತುಲನೆ ಮತ್ತು ೪ನೇವ್ಯತ್ಯಾಸ ಶತಮಾನದಮಡುವುದರಿಂದ ಪ್ರಾಶಷ್ತಪಾದಸಂಗ್ರಹಿಸಬಹುದಾದ ಎಂಬಎಲ್ಲಾ ತಾತ್ವಿಕ-ವಿಜ್ಞಾನಿಸಮಾಚಾರವನ್ನು,ಹೀಗೆ 'ಪ್ರಾಶಷ್ತಪಾದತಯಾರಾಗಿದ್ದ ಭಾಷ್ಯ'ವಂಬಮಾಹಿತಿಯನ್ನು ಕ್ರುತಿಯನ್ನುಪರಿಕಲ್ಪಿಸಬಹುದಾದ ಋಷಿಮತ್ತು ಕಾನಡರವರವ್ಯಾಖ್ಯಾನಿಸಬಹುದಾದ ಜ್ಞಾನವನ್ನು ಶೋಧಕ ಮಾಡುವುದರ ಸಾಧಕಗಳನ್ನು 'ವೈಶೇಷಿಕ' ಸೂತ್ರಗಳಿಗೆಸೂತ್ರಗಳೆಂದು ವ್ಯಾಖ್ಯಾನವಗಿಕರೆಯಳಾಗಿದೆ. ರಚಿಸಿದರುಅಂದರೆ ಇಡೀ ಸೃಷ್ಟಿಯ ಗುಣಲಕ್ಶಣಗಳು ಸಂಶೋಧಿಸಲು ಒಂದು ಚೌಕಟ್ಟನ್ನು ಕಾನಡರವರು ನಿರ್ಮಿಸಿದರು.
೧೫ನೇ ಶತಮಾನದ ಶಂಕರ ಮಿಶ್ರ ಎಂಬ ವಿದ್ವಾಂಸರು ಈ ಸೂತ್ರಗಳಿಗ ಒಂದು ವ್ಯಾಖ್ಯಾನವನ್ನು ಬರೆದರು.ಮತ್ತು ೪ನೇ ಶತಮಾನದ ಪ್ರಾಶಷ್ತಪಾದ ಎಂಬ ತಾತ್ವಿಕ-ವಿಜ್ಞಾನಿ 'ಪ್ರಾಶಷ್ತಪಾದ ಭಾಷ್ಯ'ವಂಬ ಕ್ರುತಿಯನ್ನು ಋಷಿ ಕಾನಡರವರ ವೈಶೇಷಿಕ ಸೂತ್ರಗಳಿಗೆ ವ್ಯಾಖ್ಯಾನವಗಿ ರಚಿಸಿದರು.
"https://kn.wikipedia.org/wiki/ವೈಶೇಷಿಕ" ಇಂದ ಪಡೆಯಲ್ಪಟ್ಟಿದೆ