ಸದಸ್ಯ:Banuchander S/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
<ref>http://bankingarticle.blogspot.in/2011/07/crossing-and-endorsement-of-cheque.html </ref>ಪರಚಯ :
 
೧೮೮೧ರ [[ಪರಕ್ರಾಮ್ಯ ಸಂಲೇಖಗಳು|ಪರಕ್ರಾಮ್ಯ ಸಂಲೇಖಗಳ]] ಅಧಿನಿಯಮದ, ೧೫ನೇಯ ಪ್ರಕರಣದ, ಪ್ರಕಾರ ಸಂಲೇಖದ ರಚಕನು ಪರಕ್ರಾಮಣಗೊಳಿಸುವ ಉದ್ದೇಶದಿಂದ ಸಂಲೇಖದ ಮುಂಭಾಗದಲ್ಲಿ ಅಥವಾ ಹಿಂಬಾಗದಲ್ಲಿ ಸಹಿ ಹಾಕಿ ಇನ್ನೊಬ್ಬರಿಗೆ ವರ್ಗಯಿಸಿದರೆ ಅದನ್ನು 'ಹಿಂಬರೆ' ಎಂದು ಪರಿಗಣಿಸಲಾಗುತ್ತದೆ.ಈ ರೀತಿ ಮಾಡುವ ಕ್ರಿಯೆಯನ್ನು ‘ಹಿಂಬರಹ’ ಎಂದು ಕರೆಯುತ್ತಾರೆ. ಇದನ್ನು ಬೇಚಾ ಹಾಕು ಎಂದು ಕರೆಯಬಹುದು.
 
ಈ ರೀತಿ ಮಾಡುವ ಕ್ರಿಯೆಯನ್ನು ‘ಹಿಂಬರಹ’ ಎಂದು ಕರೆಯುತ್ತಾರೆ. ಇದನ್ನು ಬೇಚಾ ಹಾಕು ಎಂದು ಕರೆಯಬಹುದು.
 
೧೮೮೧ರ ಪರಕ್ರಾಮ್ಯ ಸಂಲೇಖಗಳ ಅಧಿನಿಯಮದ ೧೫ನೇಯ ಪ್ರಕರಣದ ಪ್ರಕಾರ ಸಂಲೇಖವನ್ನು 'ಹಿಂಬರೆ'ಯುವನನ್ನು ಹಿಂಬರಹಗಾರ ಎಂದು ಕರೆಯಲಾಗುತ್ತದೆ. ಇದನ್ನು ಯಾರಿಗೆ ವರ್ಗಯಿಸುತ್ತನೊ ಅವನನ್ನು ಸ್ವಿಕರ್ತ ಎನ್ನುತ್ತಾರೆ. [[ಹಣ|ಹಣವನ್ನು]] ಪಾವತಿಸ ಬೇಕಾದವನನ್ನು ಪ್ರಾಪ್ತಿಕರ್ತ ಎನ್ನಲಾಗುತ್ತದೆ.
 
ಅನೇಕ ಜನರ ಹಸ್ತಾಂತರಣದಿಂದಾಗಿ ಸಂಲೇಖದ ಹಿಂಬಾದಿ ಹಿಂಬರಹಗಳಿಂದ ತುಂಬಿಹೋದಾಗ ಮುಂದಿನ ಹಿಂಬರಹಗಳಿಗಾಗಿ ಕಾಗದವನ್ನು ಸೇರಿಸುವುದಕ್ಕೆ 'ಅನುಪರ್ಣಿ' ಎಂದು ಕರೆಯುತ್ತಾರೆ. ಅನಂತರದ ಹಿಂಬರಹಗಳನ್ನು ಅನುಪರ್ಣಿಯ ಮೇಲೇ ಬರೆಯಬಹುದು.
[[ಚೆಕ್|ಚೆಕ್ಕು]] ಕೂಡ ಪರಕ್ರಾಮ್ಯ ಸಂಲೇಖದಲ್ಲಿ ಒಂದು. [[File:Sample cheque.jpeg|thumb|Sample cheque]] ವಸೂಲಾತಿಗಾಗಿ ಕಳುಹಿಸಿದ ಚೆಕ್ಕುಗಳ ಮೇಲೆ ಅವಶ್ಯವಿದ್ದೆಡೆ ಬ್ಯಾಂಕರ್ ಹಿಂಬರಹವನ್ನು ಸ್ಥಿರೀಕರಿಸಿ ‘ಹಿಂಬರಹವನ್ನು ಖಾತ್ರಿಪಡಿಸಿದೆ' ಎಂದು ಹೇಳಿಕೆ ನೀಡುತ್ತಾರೆ.
 
[[File:Sample cheque.jpeg|thumb|Sample cheque]]
ಠೇವಣಿ ರಸೀತಿ ಪರಕಾಮ್ಯ ಸಂಲೇಖವಲ್ಲ. ಆದರೆ ಠೇವಣಿ ರಸೀತಿಯ ಮೇಲಿನ ಹಿಂಬರಹವು, ಹಣವನ್ನು ಮರುಪಾವತಿ ಮಾಡಬೇಕೆಂದು ಹಿಂಬರಹಗಾರನು ಬ್ಯಾಂಕಿಗೆ ಕೊಡುವ ಸಲಹೆಯಾಗಿರುತ್ತದೆ.
 
[[ಚೆಕ್|ಚೆಕ್ಕು]] ಕೂಡ ಪರಕ್ರಾಮ್ಯ ಸಂಲೇಖದಲ್ಲಿ ಒಂದು. [[File:Sample cheque.jpeg|thumb|Sample cheque]] ವಸೂಲಾತಿಗಾಗಿ ಕಳುಹಿಸಿದ ಚೆಕ್ಕುಗಳ ಮೇಲೆ ಅವಶ್ಯವಿದ್ದೆಡೆ ಬ್ಯಾಂಕರ್ ಹಿಂಬರಹವನ್ನು ಸ್ಥಿರೀಕರಿಸಿ ‘ಹಿಂಬರಹವನ್ನು ಖಾತ್ರಿಪಡಿಸಿದೆ' ಎಂದು ಹೇಳಿಕೆ ನೀಡುತ್ತಾರೆ.ಠೇವಣಿ ರಸೀತಿ ಪರಕಾಮ್ಯ ಸಂಲೇಖವಲ್ಲ. ಆದರೆ ಠೇವಣಿ ರಸೀತಿಯ ಮೇಲಿನ ಹಿಂಬರಹವು, ಹಣವನ್ನು ಮರುಪಾವತಿ ಮಾಡಬೇಕೆಂದು ಹಿಂಬರಹಗಾರನು ಬ್ಯಾಂಕಿಗೆ ಕೊಡುವ ಸಲಹೆಯಾಗಿರುತ್ತದೆ.
 
ಪಾವತಿಗಾಗಿ ಬಂದಿರುವ ಸಂಲೇಖದ ಹಿಂಬರಹದಲ್ಲಿ ದೋಷವಿದ್ದು ಅದರ ಆಕ್ಷೇಪಣೆಯೋಂದಿಗೆ ಅದನ್ನು ಹಿಂದಿರುಗಿಸಲಾಗುವುದು ಅದನ್ನು' ಹಿಂಬರಹ ಕ್ರಮಬದ್ದವಲ್ಲ ' ಎನ್ನುತ್ತಾರೆ.
"https://kn.wikipedia.org/wiki/ಸದಸ್ಯ:Banuchander_S/sandbox" ಇಂದ ಪಡೆಯಲ್ಪಟ್ಟಿದೆ