ಸದಸ್ಯ:Banuchander S/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
<ref>http://bankingarticle.blogspot.in/2011/07/crossing-and-endorsement-of-cheque.html </ref>ಪರಚಯ :
 
೧೮೮೧ರ [[ಪರಕ್ರಾಮ್ಯ ಸಂಲೇಖಗಳು|ಪರಕ್ರಾಮ್ಯ ಸಂಲೇಖಗಳ]] ಅಧಿನಿಯಮದ, ೧೫ನೇಯ ಪ್ರಕರಣದ, ಪ್ರಕಾರ ಸಂಲೇಖದ ರಚಕನು ಪರಕ್ರಾಮಣಗೊಳಿಸುವ ಉದ್ದೇಶದಿಂದ ಸಂಲೇಖದ ಮುಂಭಾಗದಲ್ಲಿ ಅಥವಾ ಹಿಂಬಾಗದಲ್ಲಿ ಸಹಿ ಹಾಕಿ ಇನ್ನೊಬ್ಬರಿಗೆ ವರ್ಗಯಿಸಿದರೆ ಅದನ್ನು 'ಹಿಂಬರೆ' ಎಂದು ಪರಿಗಣಿಸಲಾಗುತ್ತದೆ.
 
ಈ ರೀತಿ ಮಾಡುವ ಕ್ರಿಯೆಯನ್ನು ‘ಹಿಂಬರಹ’ ಎಂದು ಕರೆಯುತ್ತಾರೆ. ಇದನ್ನು ಬೇಚಾ ಹಾಕು ಎಂದು ಕರೆಯಬಹುದು.
 
೧೮೮೧ರ ಪರಕ್ರಾಮ್ಯ ಸಂಲೇಖಗಳ ಅಧಿನಿಯಮದ ೧೫ನೇಯ ಪ್ರಕರಣದ ಪ್ರಕಾರ ಸಂಲೇಖವನ್ನು 'ಹಿಂಬರೆ'ಯುವನನ್ನು ಹಿಂಬರಹಗಾರ ಎಂದು ಕರೆಯಲಾಗುತ್ತದೆ. ಇದನ್ನು ಯಾರಿಗೆ ವರ್ಗಯಿಸುತ್ತನೊ ಅವನನ್ನು ಸ್ವಿಕರ್ತ ಎನ್ನುತ್ತಾರೆ. [[ಹಣ|ಹಣವನ್ನು]] ಪಾವತಿಸ ಬೇಕಾದವನನ್ನು ಪ್ರಾಪ್ತಿಕರ್ತ ಎನ್ನಲಾಗುತ್ತದೆ.
 
ಅನೇಕ ಜನರ ಹಸ್ತಾಂತರಣದಿಂದಾಗಿ ಸಂಲೇಖದ ಹಿಂಬಾದಿ ಹಿಂಬರಹಗಳಿಂದ ತುಂಬಿಹೋದಾಗ ಮುಂದಿನ ಹಿಂಬರಹಗಳಿಗಾಗಿ ಕಾಗದವನ್ನು ಸೇರಿಸುವುದಕ್ಕೆ 'ಅನುಪರ್ಣಿ' ಎಂದು ಕರೆಯುತ್ತಾರೆ. ಅನಂತರದ ಹಿಂಬರಹಗಳನ್ನು ಅನುಪರ್ಣಿಯ ಮೇಲೇ ಬರೆಯಬಹುದು.
[[ಚೆಕ್|ಚೆಕ್ಕು]] ಕೂಡ ಪರಕ್ರಾಮ್ಯ ಸಂಲೇಖದಲ್ಲಿ ಒಂದು. [[File:Sample cheque.jpeg|thumb|Sample cheque]] ವಸೂಲಾತಿಗಾಗಿ ಕಳುಹಿಸಿದ ಚೆಕ್ಕುಗಳ ಮೇಲೆ ಅವಶ್ಯವಿದ್ದೆಡೆ ಬ್ಯಾಂಕರ್ ಹಿಂಬರಹವನ್ನು ಸ್ಥಿರೀಕರಿಸಿ ‘ಹಿಂಬರಹವನ್ನು ಖಾತ್ರಿಪಡಿಸಿದೆ' ಎಂದು ಹೇಳಿಕೆ ನೀಡುತ್ತಾರೆ.
 
ಠೇವಣಿ ರಸೀತಿ ಪರಕಾಮ್ಯ ಸಂಲೇಖವಲ್ಲ. ಆದರೆ ಠೇವಣಿ ರಸೀತಿಯ ಮೇಲಿನ ಹಿಂಬರಹವು, ಹಣವನ್ನು ಮರುಪಾವತಿ ಮಾಡಬೇಕೆಂದು ಹಿಂಬರಹಗಾರನು ಬ್ಯಾಂಕಿಗೆ ಕೊಡುವ ಸಲಹೆಯಾಗಿರುತ್ತದೆ.
೫೧ ನೇ ಸಾಲು:
೨) ಪರಕ್ರಾಮಣ ಮಾಡುಲು ಹಕ್ಕು ಉಳ್ಳ ವ್ಯಕ್ತಿ
 
೫೧ನೇ ಪ್ರಕರಣದ, ಪರಕಾಮ್ಯ ಸಂಲೇಖಗಳ ಅಧಿನಿಯಮದ ಪ್ರಕಾರ, [[ಪರಕ್ರಾಮ್ಯ ಸಂಲೇಖಗಳು|ಪರಕ್ರಾಮ್ಯ ಸಂಲೇಖವನ್ನು]] ಒಬ್ಬರಾಗಲಿ ಅಥವಾ ಅದ್ದಕ್ಕು ಹೆಚ್ಚು ರಚನಕನು, ದಾರಕನು ಮತ್ತೋಬ್ಬರಿಗೆ ಅಥವ ಅದ್ದಕ್ಕು ಹೆಚ್ಚಿನ ವ್ಯಕ್ತಿಗಳಿಗೆ ವರ್ಗಾಯಿಸಬಹುದು. ಈ ರೀತಿ ವರ್ಗಾಯಿಸುವುದಕ್ಕೆ ಎಲ್ಲಾ ರಚನಕರ ಅಥವ ಧಾರಕರ ಸಹಿ ಇರಲೇಬೇಕು ಮತ್ತು ಕಾನೂನು ಪಾಲಿಸುವಂತಿರಬೇಕು.
 
೩) ಅರ್ಧ ಮೊತ್ತಕ್ಕೆ ಹಿಂಬರಹ ಮಾಡುವಂತಿಲ್ಲ
೫೯ ನೇ ಸಾಲು:
೪) ಹಿಂಬರಹಗಾರನ ಮೃತ ಹೊಂದಿದರೆ ಪ್ರತಿನಿಧಿಯು ವರ್ಗಾಯಿಸುವಂತಿಲ್ಲ
 
೫೭ನೇ ಪ್ರಕರಣದ, ಪರಕಾಮ್ಯ ಸಂಲೇಖಗಳ ಅಧಿನಿಯಮದ ಪ್ರಕಾರ ಹಿಂಬರಹಗಾರ ಸಂಲೇಖವನ್ನು ಹಿಂಬರೆದು ವರ್ಗಾಯಿಸಿ ಹಣವನ್ನು ಪಾವತಿಸದೆ ಮೃತ ಹೊಂದಿದರೆ ಆ ಹಿಂಬರಹಕ್ಕೆ ಮಾನ್ಯತೆ ಸಿಗುವುದಿಲ್ಲ. ಅವನ ಪ್ರತಿನಿಧಿಯು ಕೂಡ ಹಿಂಬರಹಗಾರನ ಪರ ವಚನ ಪತ್ರ [[ಚೆಕ್|ಚೆಕ್ಕು]] ಅಥವಾ [[ಹುಂಡಿ|ಹುಂಡಿಯನ್ನು]] ವರ್ಗಾಯಿಸುವಂತಿಲ್ಲ.
 
೫) ಹಿಂಬರಹಕ್ಕೆ ಕಾಲಾವಧಿ:
೭೭ ನೇ ಸಾಲು:
ಉದಾಹರಣೆ : ನಾನು ರಾಮನಿಗೆ ಸೀತೆಯನ್ನು ಮದುವೆ ಯಾದರೆ ಮಾತ್ರ ಪಾವತಿಸುವೆ.
 
[[ಕಾನೂನು]] ಇಂತಹ ಹಿಂಬರಹಕ್ಕೆ ಅನುಮತಿ ನೀಡುತ್ತದೆ. ಘಟನೆಯು ನಡೆದರೆ ಹಣ ಪಾವತಿಸಬೇಕಾದದ್ದು ಹಿಂಬರಹಗಾರನ ಹೊಣೆಯಾಗುತ್ತದೆ. ಘಟನೆಯು ನಡೆಯದಿದ್ದರೆ ಹಿಂಬರಹದ ಮೇಲೆ ಹಿಂಬರಹಗಾರನ ಯಾವುದೆ ಜವಾಬ್ದಾರವಿರುವುದಿಲ್ಲ.
 
೪. ನಿರ್ಬಂದಕ ಹಿಂಬರಹ (ಅಥವಾ ನಿರ್ಬಂದಕ ಬೇಚಾ) : ಸಂಲೇಖದ ಪರಕ್ರಾಮ್ಯತೆಯನ್ನು ನಿರ್ಬಂದಗೊಳಿಸುವ, ಮಿತಿಗೊಳಿಸುವ ಹಿಂಬರಹ
೮೫ ನೇ ಸಾಲು:
೫. ಉಪಾಶ್ರಯಣವಿಲ್ಲದ ಹಿಂಬರಹ : ನನ್ನನ್ನು ಕೇಳಬೇಡಿ. ನನ್ನ ಜವಾಬ್ದಾರಿಯಿಲ್ಲ ಎಂಬುದಾಗಿ ಪಾರಕ್ರಮತೆ ಸಂಲೇಖವ ಧಾರಕನೊಬ್ಬ ಸಾಮಾನ್ಯವಾಗಿ ಅದನ್ನು ಬೇಚಾ ಹಾಕುವಾಗ (ಹಿಂಬರಹ ಮಾಡುವಾಗ) ಬರೆಯಬಹುದಾದ ಮಾತು. ಯಾರು ಆತನಿಂದ ಈ ಸಂಲೆಖವನ್ನು ತೆಗೆದುಕೊಳ್ಳುತ್ತಾನೋ ಆತ, ಆ ಸಂಲೇಖ ಒಂದು ವೇಳೆ ಪಾವತಿ ಆಗದ್ದಿದ್ದಲ್ಲಿ ತನ್ನನ್ನು ಕೇಳಬಾರದು, ತನ್ನ ಜವಾಬ್ಚಾರಿಯಲ್ಲ ಎಂದು ಹೊಣೆಯಿಂದ ಬಿಡಿಸಿಕೊಳ್ಳಲು ಹಿಂಬರಹದಾರ ಹೀಗೆ ಬರೆಯುತ್ತಾನೆ.
 
೬. ಜಂಟಿ ಹಿಂಬರಹ : ಜಂಟಿ [[ಬ್ಯಾಂಕಿನ ಠೇವಣಿ ಖಾತೆಗಳು|ಖಾತೆ]] ಹೊಂದಿರುವವರು ಜಂಟಿಯಾಗಿ ಖಾತೆ ನಿರ್ವಹಿಸುವುದಾಗಿ [[ಬ್ಯಾಂಕ್|ಬ್ಯಾಂಕಿನೊಂದಿಗೆ]] ಕರಾರು ಮಾಡಿಕೊಂಡಿದ್ದರೆ ಅವರು [[ಚೆಕ್|ಚೆಕ್ಕು]], ಡಾಫ್ಟು, ಹುಂಡಿ ಇತ್ಯಾದಿ ಸಂಲೇಖಗಳನ್ನು ಬೇರೊಬ್ಬರಿಗೆ ವರ್ಗಾಯಿಸುವಾಗ ಜಂಟಿಯಾಗಿ ರುಜು ಮಾಡಬೇಕು
 
ಉಲ್ಲೇಖಗಳು
"https://kn.wikipedia.org/wiki/ಸದಸ್ಯ:Banuchander_S/sandbox" ಇಂದ ಪಡೆಯಲ್ಪಟ್ಟಿದೆ