ಯೋಜಿಸುವಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು ಕೊಂಡಿ ಸೇರ್ಪಡೆ
೧ ನೇ ಸಾಲು:
=='''ಪೀಠಿಕೆ''' (Introduction)==
 
ಯೋಜಿಸುವಿಕೆಯು [[ನಿರ್ವಹಣೆ ಪರಿಚಯ|ನಿರ್ವಹಣಾ ಪ್ರಕ್ರಿಯೆಯಲ್]]ಲಿ ನೆರವೇರಿಸಬೇಕಾದ ಆರಂಭಿಕ ಕಾರ್ಯವಾಗಿದೆ.ಯಾವುದೇ ವ್ಯವಸ್ಥಾಪಕನು ಸಂಘಟನೆ,ನಿರ್ದೇಶನ ಮತ್ತು ನಿಯಂತ್ರಣ ಕಾರ್ಯಗಳನ್ನು ಕೈಗೊಳ್ಳುವ ಮೊದಲು ಯೋಜನೆಯನ್ನು[[ಯೋಜನೆ]]ಯನ್ನು ಸಿದ್ಧಪಡಿಸಬೇಕು.ಯೋಜಿಸುವಿಕೆಯು [[ನಿರ್ವಹಣೆ ಪರಿಚಯ|ನಿರ್ವಹಣೆಯ]] ಇನ್ನಿತರ ಕಾರ್ಯಗಳಿಗೆ ಆಧಾರವಾಗಿರುವುದರಿಂದ,ಇದನ್ನು [[ನಿರ್ವಹಣೆ ಪರಿಚಯ|ನಿರ್ವಹಣಾ ಕಾರ್ಯಗಳ]] ಮೂಲಭೂತ ಚಟುವಟಿಕೆ ಎಂದು ಹೇಳಬಹುದು.ಸ್ಪಷ್ಟವಾದ ಯೋಜನೆ ಇಲ್ಲದಿದ್ದರೆ [[ನಿರ್ವಹಣೆ ಪರಿಚಯ|ನಿರ್ವಹಣೆಯ]] ಉಳಿದೆಲ್ಲ ಕಾರ್ಯಗಳು ಪರಿಣಾಮಕಾರಿಯಾಗುವುದಿಲ್ಲ.
ಯೋಜಿಸುವಿಕೆಯು ,ಸಂಸ್ಥೆಯೊಂದರ ಉದ್ದೇಶಗಳನ್ನು ಅಥವಾ ಗುರಿಗಳನ್ನು ನಿರ್ಧರಿಸುವುದು ಮತ್ತು ನಿರ್ಧರಿಸಿದ ಉದ್ದೇಶಗಳನ್ನು ಅತ್ಯುತ್ತಮ ರೀತಿಯಲ್ಲಿ ಈಡೇರಿಸಿಕೊಳ್ಳಲು ಅನುಸರಿಸಬೇಕಾದ ಭವಿಷ್ಯದ ನಡುವಳಿಕೆಗಳ ಕಾರ್ಯ ಮಾರ್ಗಗಳನ್ನು ನಿರ್ಧರಿಸುವುದರ ಮೇಲೆ ಕೇಂದ್ರೀಕೃತವಾಗಿದೆ.ಸ್ಪರ್ಧಾತ್ಮಕ ಮತ್ತು ತೀವ್ರಗತಿಯಲ್ಲಿ ಬದಲಾಗುವ ವ್ಯವಹಾರ ಸನ್ನಿವೇಶದಲ್ಲಿ ಸಂಸ್ಥೆಯೊಂದರ ಉಳಿವು,ಬೆಳವಣಿಗೆ ಮತ್ತು ಅಭ್ಯುದಯಕ್ಕೆ ಸಹಕರಿಸುತ್ತದೆ.
"https://kn.wikipedia.org/wiki/ಯೋಜಿಸುವಿಕೆ" ಇಂದ ಪಡೆಯಲ್ಪಟ್ಟಿದೆ