ಯೋಜಿಸುವಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧ ನೇ ಸಾಲು:
=='''ಪೀಠಿಕೆ''' (Introduction)==
{{ಅಳಿಸುವಿಕೆ|ಅಪೂರ್ಣ ಲೇಖನ}}
 
ಯೋಜಿಸುವಿಕೆಯು [[ನಿರ್ವಹಣೆ ಪರಿಚಯ|ನಿರ್ವಹಣಾ ಪ್ರಕ್ರಿಯೆಯಲ್]]ಲಿ ನೆರವೇರಿಸಬೇಕಾದ ಆರಂಭಿಕ ಕಾರ್ಯವಾಗಿದೆ.ಯಾವುದೇ ವ್ಯವಸ್ಥಾಪಕನು ಸಂಘಟನೆ,ನಿರ್ದೇಶನ ಮತ್ತು ನಿಯಂತ್ರಣ ಕಾರ್ಯಗಳನ್ನು ಕೈಗೊಳ್ಳುವ ಮೊದಲು ಯೋಜನೆಯನ್ನು ಸಿದ್ಧಪಡಿಸಬೇಕು.ಯೋಜಿಸುವಿಕೆಯು [[ನಿರ್ವಹಣೆ ಪರಿಚಯ|ನಿರ್ವಹಣೆಯ]] ಇನ್ನಿತರ ಕಾರ್ಯಗಳಿಗೆ ಆಧಾರವಾಗಿರುವುದರಿಂದ,ಇದನ್ನು [[ನಿರ್ವಹಣೆ ಪರಿಚಯ|ನಿರ್ವಹಣಾ ಕಾರ್ಯಗಳ]] ಮೂಲಭೂತ ಚಟುವಟಿಕೆ ಎಂದು ಹೇಳಬಹುದು.ಸ್ಪಷ್ಟವಾದ ಯೋಜನೆ ಇಲ್ಲದಿದ್ದರೆ [[ನಿರ್ವಹಣೆ ಪರಿಚಯ|ನಿರ್ವಹಣೆಯ]] ಉಳಿದೆಲ್ಲ ಕಾರ್ಯಗಳು ಪರಿಣಾಮಕಾರಿಯಾಗುವುದಿಲ್ಲ.
ಯೋಜಿಸುವಿಕೆಯು ,ಸಂಸ್ಥೆಯೊಂದರ ಉದ್ದೇಶಗಳನ್ನು ಅಥವಾ ಗುರಿಗಳನ್ನು ನಿರ್ಧರಿಸುವುದು ಮತ್ತು ನಿರ್ಧರಿಸಿದ ಉದ್ದೇಶಗಳನ್ನು ಅತ್ಯುತ್ತಮ ರೀತಿಯಲ್ಲಿ ಈಡೇರಿಸಿಕೊಳ್ಳಲು ಅನುಸರಿಸಬೇಕಾದ ಭವಿಷ್ಯದ ನಡುವಳಿಕೆಗಳ ಕಾರ್ಯ ಮಾರ್ಗಗಳನ್ನು ನಿರ್ಧರಿಸುವುದರ ಮೇಲೆ ಕೇಂದ್ರೀಕೃತವಾಗಿದೆ.ಸ್ಪರ್ಧಾತ್ಮಕ ಮತ್ತು ತೀವ್ರಗತಿಯಲ್ಲಿ ಬದಲಾಗುವ ವ್ಯವಹಾರ ಸನ್ನಿವೇಶದಲ್ಲಿ ಸಂಸ್ಥೆಯೊಂದರ ಉಳಿವು,ಬೆಳವಣಿಗೆ ಮತ್ತು ಅಭ್ಯುದಯಕ್ಕೆ ಸಹಕರಿಸುತ್ತದೆ.
 
ಯೋಜಿಸುವುಕೆಯು ಬೌದ್ಧಿಕ ಅಥವಾ ಮಾನಸಿಕ ಪ್ರಕ್ರಿಯೆಯಾಗಿದ್ದು,ವ್ಯವಸ್ಥಾಪಕನು ಯಾವುದೇ ಕಾರ್ಯವನ್ನು ನಿರ್ವಹಿಸುವ ಮೊದಲು ಮಾಡಲೇಬೇಕಾದ ಚಿಂತನೆ,ಕಲ್ಪನೆ ಮತ್ತು ನಿಷ್ಕರ್ಷೆಗಳನ್ನು ಒಳಗೊಂಡಿದೆ.ಅದುದರಿಂದ ಇದು ಭವಿಷ್ಯದ ಕಾರ್ಯ ವಿಧಾನವನ್ನು ನಿರ್ಧರಿಸುವುದಕ್ಕೆ ಬೇಕಾದ ಪೊರ್ವಾಲೋಚನೆಗೆ ಸಂಬಂಧಸಿದೆ.ಇದು ನಿರಂತರ ಮತ್ತು ಅಂತ್ಯವಿಲ್ಲದ ಪ್ರಕ್ರಿಯೆಯಾಗಿದ್ದು,ಎಲ್ಲಾ ಸ್ಥತರಗಳಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥಾಪಕರು ಕೈಗೊಳ್ಳುತ್ತಾರೆ.
 
=='''ಯೋಜಿಸುವಿಕೆಯ ಅರ್ಥ''' (Meaning of planning)==
 
ಯೋಜನೆಯ ನಿರ್ದಿಷ್ಟ ಗುರಿ ಅಥವಾ ಉದ್ದೇಶವನ್ನು ಸಾಧಿಸಲು ಅಗತ್ಯವಾದ ಪೊರ್ವ ನಿರ್ಧರಿತ ಕಾರ್ಯಮಾರ್ಗವಾಗಿದೆ.ಇದು ಏನನ್ನು ಮಾಡಬೇಕು,ಯಾವಾಗ,ಎಲ್ಲಿ ,ಹೇಗೆ ಮತ್ತು ಯಾರಿಂದ ಅದನ್ನು ಮಾಡಿಸಬೇಕು ಎಂಬುದನ್ನು ಪೊರ್ವಭಾವಿಯಾಗಿ ನಿರ್ಧರಿಸುವುದಕ್ಕೆ ಸಂಬಂಧಿಸಿದೆ.
 
=='''ಯೋಜಿಸುವಿಕೆಯ ವ್ಯಾಖ್ಯೆಗಳು''' (Definations of planning)==
 
*'''''ಕೂಂಟ್ಜ್ ಮತ್ತು ಓ'ಡೊನೆಲ್''''' ರವರ ಪ್ರಕಾರ,"ಯೋಜಿಸುವಿಕೆಯು ಏನು ಮಾಡಬೇಕು,ಹೇಗೆ ಮಾಡಬೇಕು,ಯಾವಾಗ ಮಾಡಬೇಕು ಮತ್ತು ಅದನ್ನು ಯಾರು ಮಾಡಬೇಕು ಎಂಬುದನ್ನು ಪೂರ್ವಭಾವಿಯಾಗಿ ನಿರ್ಧರಿಸುವುದಾಗಿದೆ.ಯೋಜಿಸುವಿಕೆಯು ನಾವು ಎಲ್ಲಿದ್ದೇವೆ ಮತ್ತು ಎಲ್ಲಿಗೆ ಹೋಗಬೇಕು ಎಂಬುದರ ನಡುವಿನ ಸಂಪರ್ಕ ಸೇತುವೆಯಾಗಿದೆ.ಇದು ಯೋಜನೆ ಇಲ್ಲದಿದ್ದಾಗ ಕಾರ್ಯ ಸಾಧ್ಯವಾಗದ ಸಂಗತಿಗಳನ್ನು ಕಾರ್ಯಸಾಧ್ಯವಾಗುವಂತೆ ಮಾಡುತ್ತದೆ."
 
*'''''ಲೂಯಿಸ್ ಅಲೆನ್''''' ರವರ ಪ್ರಕಾರ,"ಯೋಜಿಸುವುಕೆಯು ಮುನ್ನಂದಾಜು,ಉದ್ದೇಶಗಳು,ನೀತಿ,ಕಾರ್ಯಕ್ರಮ,ಕಾರ್ಯ ವಿಧಾನ,ಕಾರ್ಯವಿವರ ಮತ್ತು ಬಜೆಟ್ಟುಗಳನ್ನು ಅಭಿವೃದ್ದಿಪಡಿಸುವುದನ್ನು ಒಳಗೊಂಡಿದೆ."
 
=='''ಯೋಜಿಸುವಿಕೆಯ ಮಹತ್ವ''' (Importance of Planning)==
 
ಯೋಜಿಸುವಿಕೆಯು ನಿರ್ವಹಣೆಯ ಎಲ್ಲಾ ಕಾರ್ಯಗಳ ಮೂಲಾಧಾರ ಚಟುವಟಿಕೆ.ಇದು ನಿರ್ವಹಣೆಯ ಉಳಿದೆಲ್ಲಾ ಕಾರ್ಯಗಳಾದ ಸಂಘಟನೆ,ಸಿಬ್ಬಂದಿ ನಿರ್ವಹಣೆ,ನಿರ್ದೇಶನ ಮತ್ತು ನಿಯಂತ್ರಣ ಕಾರ್ಯಗಳಿಗೆ ಅತ್ಯಗತ್ಯವಾಗಿದೆ.ಇದು ಭವಿಷ್ಯದ ಚಟುವಟಿಕೆಗಳಿಗೆ ಮಾರ್ಗದರ್ಶಿಯಾಗುವುದರ ಜೊತೆಗ,ಸ್ಪಷ್ಟವಾದ ಕ್ರಿಯಾಮಾರ್ಗಗಳನ್ನು ರೂಪಿಸುವುದರ ಮೂಲಕ ಮುಂದೆ ಎದುರಾಗಬಹುದಾದ ಅನಿಶ್ಚಿತತೆಯನ್ನು ಕಡಿಮೆ ಮಾಡುತ್ತದೆ.ಯೋಜಿಸುವಿಕೆಯ ಮಹತ್ವವನ್ನು ಈ ಕೆಳಗಿನಂತೆ ಸಮಗ್ರೀಕರಿಸಬಹುದು
 
#'''ಯೋಜನೆಯು ಮಾರ್ಗದರ್ಶನ ನೀಡುತ್ತದೆ''' (Planning provides direction)
 
ಒಂದು ಕಾರ್ಯವನ್ನು ಹೇಗೆ ಮಾಡಬೇಕು ಎಂಬುದನ್ನು ಪೂರ್ವಭಾವಿಯಾಗಿ ನಿರ್ಧರಿಸುವ ಮೂಲಕ ಸಂಸ್ಥೆಯ ಕಾರ್ಯಾಚರಣೆಗೆ ಮಾರ್ಗದರ್ಶನವನ್ನು ನೀಡುತ್ತದೆ.ಯೋಜನೆಯು ಸಂಸ್ಥೆಯ ಗುರಿ ಅಥವಾ ಉದ್ದೇಶಗಳನ್ನು ಸರಿಯಾಗಿ ಸ್ಪಷ್ಟಪಡಿಸುವುದರಿಂದ,ನೌಕರರು ಸಂಸ್ಥೆಯ ಉದ್ದೇಶಗಳೇನು ಮತ್ತು ಆ ಉದ್ದೇಶ ಅಥವಾ ಗುರಿಗಳನ್ನು ಸಾಧಿಸಲು ಅವರು ಏನನ್ನು ಮಾಡಬೇಕು ಎಂಬುದನ್ನು ಅರಿತುಕೋಳ್ಳಬಹುದ.ಇದು ಸಂಸ್ಥಯ ವ್ಯಕ್ತಿಗಳ ಮತ್ತು ವಿವಿಧ ವಿಭಾಗಗಳ ಕಾರ್ಯ ಚಟುವಟಿಕೆಗಳಲ್ಲಿ ಸಮನ್ವಯ ತರಲು ಸಹಾಯ ಮಾಡುತ್ತದೆ.
 
# '''ಯೋಜಿಸುವಿಕೆಯು ಅನಿಶ್ಚಿತತೆಯ ಅಪಾಯವನ್ನು ಕಡಿಮೆ ಮಾಡುತ್ತದೆ''' (Plannng reduces the risk of uncertainty)
 
ಪ್ರತಿಯೊಂದು ವ್ಯವಹಾರ ಸಂಸ್ಥೆಯು ಯಾವಾಗಲು ಬದಲಾಗುವ ಮತ್ತು ಅನಿಶ್ಚತತೆಯಿಂದ ಕೂಡಿದ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ.ಯೋಜಿಸುವಿಕೆಯು ಭವಿಷ್ಯದ ಅನಿಶ್ಚತತೆಯನ್ನು ಅಂದಾಜಿಸಲು ಮತ್ತು ಸರಿಯಾದ ವಿಧಾನದಲ್ಲಿ ಅದನ್ನು ಎದುರಿಸಲು ಸಂಸ್ಥೆಗೆ ಸಹಾಯ ಮಾಡುತ್ತದೆ.ಬದಲಾವಣೆ ಮತ್ತು ಅನಿಶ್ಚಿತ ಸಂದರ್ಭಗಳನ್ನು ನಿವಾರಿಸಲು ಸಾಧ್ಯವಾಗುವುದಿಲ್ಲಾ.ಆದರೆ ಅವುಗಳನ್ನು ಪೂರ್ವಭಾವಿಯಾಗಿ ನಿರೀಕ್ಷಿಸಿ,ಯೋಜನೆಯ ಸಹಾಯದಿಂದ ನಿವಾರಣಾ ಕ್ರಮಗಳನ್ನು ಅಭಿವೃದ್ದಿ ಪಡಿಸಬಹುದು.
 
# '''ಯೋಜನೆಯು ಅತಿವ್ಯಾಪಿಸಿದ ಮತ್ತು ವ್ಯರ್ಥಚಟುವಟಿಕೆಗಳನ್ನು ಕಡಿಮೆ ಮಾಡುತ್ತದೆ''' (Planning reduces overlapping and wasteful activities)
 
 
# '''ಯೋಜನೆಯು ಹೊಸ ಕಲ್ಪನೆಗಳಿಗೆ ಅವಕಾಶ ಒದಗಿಸಿಕೊಡುತ್ತದೆ''' (Planning provides innovative ideas)
# '''ಯೋಜಿಸುವಿಕೆಯು ನಿರ್ಣಯ ಕೈಗೊಳ್ಳುವುದಕ್ಕೆ ಅನುವು ಮಾಡುತ್ತದೆ''' (Planning facilitates decision making)
# '''ಯೋಜಿಸುವಿಕೆಯು ನಿಯಂತ್ರಣಕ್ಕಾಗಿ ಅಗತ್ಯವಾದ ಕಾರ್ಯಪ್ರಮಾಣಗಳನ್ನು ಆಥವಾ ಪ್ರಮಾಣೀಕೃತ ಮೌಲ್ಯಗಳನ್ನು ಸ್ಥಾಪಿಸುತ್ತದೆ''' (Planning establishes standards for controlling)
 
=='''ಯೋಜಿಸುವಿಕೆಯ ಮಿತಿಗಳು''' (Limitations of planning)==
 
# '''ಯೋಜಿಸುವಿಕೆಯು ಕಠಿಣತೆಗೆ ಆಸ್ಪದ ನೀಡುತ್ತದೆ''' (Planning leads to rigidity)
# '''ಯೋಜಿಸುವಿಕೆಯು ಬದಲಾಗುವ ಪರಿಸ್ಥಿತಿಯಲ್ಲಿ ನಿಶ್ಚಲಗೊಳ್ಳಬಹುದು''' (Planning may not work in a dynamic environment)
# '''ಯೋಜನೆಯು ಸೃಜನಶೀಲತೆಯನ್ನು ಮಿತಗೊಳಿಸುತ್ತದೆ''' (Planning reduces creativity)
# '''ಯೋಜನಾ ಪ್ರಕ್ರಿಯೆ ಹೆಚ್ಚು ವೆಚ್ಚವನ್ನು ಒಳಗೊಂಡಿದೆ''' (Planning involves huge cost)
# '''ಯೋಜಿಸುವಿಕೆಗೆ ಹೆಚ್ಚಿನ ಸಮಯದ ಅಗತ್ಯವಿದೆ''' (Planning is time consuming)
# '''ಯೋಜನೆಯು ಯಶಸ್ಸನ್ನು ಖಾತರಿಗೊಳಿಸುವುದಿಲ್ಲಾ''' (Planning does not guarantee success)
 
=='''ಯೋಜಿಸುವಿಕೆಯ ಪ್ರಕ್ರಿಯೆ ಅಥವಾ ಯೋಜನಾ ಪ್ರಕ್ರಿಯೆಯಲ್ಲಿನ ಹಂತಗಳು''' (Planning process or steps in planning)==
 
# '''ಉದ್ದೇಶಗಳನ್ನು ಸ್ಥಾಪಿಸುವುದು ಅಥವಾ ನಿರ್ಧರಿಸುವುದು''' (Setting objectives)
# '''ಯೋಜಿಸುವಿಕೆಯ ಪ್ರಗತಿ ಅಥವಾ ಊಹೆಗಳನ್ನು ಅಭಿವೃದ್ದಿಪಡಿಸುವುದು''' (Developing premises)
# '''ಪರ್ಯಾಯ ಕಾರ್ಯಮಾರ್ಗಗಳನ್ನು ಗುರುತಿಸುವುದು''' (Identification of alternative courses of action)
# '''ಪರ್ಯಾಯ ಕಾರ್ಯಮಾರ್ಗಗಳ ವಿಶ್ಲೇಷಣೆ''' (Evaluating alternative courses)
# '''ಉತ್ತಮವಾದ ಪರ್ಯಾಯ ಕಾರ್ಯಮಾರ್ಗದ ಆಯ್ಕೆ''' (Selecting an alternatives)
# '''ಯೋಜನೆಯನ್ನು ಜಾರಿಗೊಳಿಸುವುದು''' (Implementing the planes)
# '''ಪ್ರಗತಿ ವಿಶ್ಲೇಷಣೆ ಅಥವಾ ಮುಂಬರಿಕೆ''' (Follow up action)
 
=='''ಯೋಜನೆಯ ವಿಧಗಳು''' (Types of planes)==
 
# '''ಉದ್ದೇಶಗಳು''' (Objectives)
# '''ಕಾರ್ಯತಂತ್ರಗಳು''' (Strategies)
# '''ನೀತಿಗಳು''' (Policies)
# '''ಕಾರ್ಯವಿಧಾನಗಳು''' (Procedures)
# '''ವಿಧಾನಗಳು''' (Methods)
# '''ನಿಯಮಗಳು''' (Rules)
# '''ಕಾರ್ಯಕ್ರಮಗಳು''' (Programmes)
# '''ಮುಂಗಡ ಪತ್ರ''' (Budgets)
 
== ಉಲ್ಲೇಖ ==
<references />
"https://kn.wikipedia.org/wiki/ಯೋಜಿಸುವಿಕೆ" ಇಂದ ಪಡೆಯಲ್ಪಟ್ಟಿದೆ