ಸದಸ್ಯ:Banuchander S/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪೬ ನೇ ಸಾಲು:
೧) ಸ್ವಿಕರ್ತನ ಹಕ್ಕುಗಳು
 
೫೦ನೆಯ ಪ್ರಕರಣದ, ೧೮೮೧ರ ಪರಕಾಮ್ಯ ಸಂಲೇಖಗಳ ಅಧಿನಿಯಮದ ೫೦ನೆಯ ಪ್ರಕರಣದ ಪ್ರಕಾರ, ಒಮ್ಮೆ ಪರಕ್ರಾಮ್ಯ ಸಂಲೇಖವನ್ನು ಹಿಂಬರಹಗಾರ ವರ್ಗಾಯಿಸಿದರೆ (ಯಾವುದೇ ಷರತ್ತಿಲ್ಲದೆ) ಅದು ಹಿಂಬರೆ ಪಡೆದವನ ಸ್ವತ್ತಾಗಿರುತ್ತದೆ. ಆದ್ದರಿಂದ ಹಿಂಬರಹ ಪಡೆದವನಿಗೆ ಅದರಲ್ಲಿ ಹೇಳಿರುವ ಹಣವನ್ನು ಸ್ವಿಕರಿಸುವ, ಅದನ್ನು ಇನ್ನೊಬ್ಬರಿಗೆ ವರ್ಗಾಯಿಸುವ ಮತ್ತು ಹಣ ಪಾವತಿ ಮಾಡದಿದ್ದರೆ ಧಾರಕನನ್ನು ಕೇಳುವ ಹಕ್ಕು ಇರುತ್ತದೆ.
 
೨) ಪರಕ್ರಾಮಣ ಮಾಡುಲು ಹಕ್ಕು ಉಳ್ಳ ವ್ಯಕ್ತಿ
 
೫೧ನೇ ಪ್ರಕರಣದ, ಪರಕಾಮ್ಯ ಸಂಲೇಖಗಳ ಅಧಿನಿಯಮದ ಪ್ರಕಾರ, ಪರಕ್ರಾಮ್ಯ ಸಂಲೇಖವನ್ನು ಒಬ್ಬರಾಗಲಿ ಅಥವಾ ಅದ್ದಕ್ಕು ಹೆಚ್ಚು ರಚನಕನು, ದಾರಕನು ಮತ್ತೋಬ್ಬರಿಗೆ ಅಥವ ಅದ್ದಕ್ಕು ಹೆಚ್ಚಿನ ವ್ಯಕ್ತಿಗಳಿಗೆ ವರ್ಗಾಯಿಸಬಹುದು. ಈ ರೀತಿ ವರ್ಗಾಯಿಸುವುದಕ್ಕೆ ಎಲ್ಲಾ ರಚನಕರ ಅಥವ ಧಾರಕರ ಸಹಿ ಇರಲೇಬೇಕು ಮತ್ತು ಕಾನೂನು ಪಾಲಿಸುವಂತಿರಬೇಕು.
 
೩) ಅರ್ಧ ಮೊತ್ತಕ್ಕೆ ಹಿಂಬರಹ ಮಾಡುವಂತಿಲ್ಲ
 
೫೬ನೇ ಪ್ರಕರಣದ, ಪರಕಾಮ್ಯ ಸಂಲೇಖಗಳ ಅಧಿನಿಯಮದ ಪ್ರಕಾರ, ಪರಕ್ರಾಮ್ಯ ಸಂಲೇಖವನ್ನು ಪೂರ್ತಿ ಮೊತ್ತಕ್ಕೆ ಹಿಂಬರಹವಿರಬೇಕು. ಅರ್ಧ ಮೊತ್ತಕ್ಕೆ ಮಾಡುವ ಹಿಂಬರಹಕ್ಕೆ ಮಾನ್ಯತೆ ಇರುವುದಿಲ್ಲ
 
೪) ಹಿಂಬರಹಗಾರನ ಮೃತ ಹೊಂದಿದರೆ ಪ್ರತಿನಿಧಿಯು ವರ್ಗಾಯಿಸುವಂತಿಲ್ಲ
 
೫೭ನೇ ಪ್ರಕರಣದ, ಪರಕಾಮ್ಯ ಸಂಲೇಖಗಳ ಅಧಿನಿಯಮದ ಪ್ರಕಾರ ಹಿಂಬರಹಗಾರ ಸಂಲೇಖವನ್ನು ಹಿಂಬರೆದು ವರ್ಗಾಯಿಸಿ ಹಣವನ್ನು ಪಾವತಿಸದೆ ಮೃತ ಹೊಂದಿದರೆ ಆ ಹಿಂಬರಹಕ್ಕೆ ಮಾನ್ಯತೆ ಸಿಗುವುದಿಲ್ಲ. ಅವನ ಪ್ರತಿನಿಧಿಯು ಕೂಡ ಹಿಂಬರಹಗಾರನ ಪರ ವಚನ ಪತ್ರ ಚೆಕ್ಕು ಅಥವಾ ಹುಂಡಿಯನ್ನು ವರ್ಗಾಯಿಸುವಂತಿಲ್ಲ.
 
೫) ಹಿಂಬರಹಕ್ಕೆ ಕಾಲಾವಧಿ:
 
೬೦ನೇ ಪ್ರಕರಣದ, ಪರಕಾಮ್ಯ ಸಂಲೇಖಗಳ ಅಧಿನಿಯಮದ ಪ್ರಕಾರ ಸಂಲೇಖವನ್ನು ಪರಿಪಕ್ವತೆಯವರೆಗು ಪರಿಕ್ರಾಮಣ ಮಾಡಬಹುದು. ಆದರೆ ಪರಿಪಕ್ವತೆಯ ಮುಂಚೆಯ ಹಣವನ್ನು ಪಡೆದಿದ್ದರೆ ಹಿಂಬರಿಸುವಂತಿಲ್ಲ.
 
 
"https://kn.wikipedia.org/wiki/ಸದಸ್ಯ:Banuchander_S/sandbox" ಇಂದ ಪಡೆಯಲ್ಪಟ್ಟಿದೆ