ಪ್ರತಿಭಾ ಪ್ರಹ್ಲಾದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸೆರಿಸುದು
ಕೊಂಡಿ ಸೇರ್ಪಡೆ
೧ ನೇ ಸಾಲು:
ಅಂತಾರಾಷ್ಟ್ರೀಯ ಖ್ಯಾತಿಹೊಂದಿದ ಭರತನಾಟ್ಯ, ಮತ್ತು ಕೂಚಿಪುಡಿ ನಾಟ್ಯ ಶೈಲಿಯಲ್ಲಿ ಅದ್ಭುತ ಸಾಧಿಕಿ, ನೃತ್ಯಾಂಗನೆ, ಪ್ರತಿಭಾ ಪ್ರಹ್ಲಾದ್, ೩ ದಶಕಗಳಲ್ಲಿ ತಮ್ಮ ಕನಸಿನಲ್ಲೂ ನೃತ್ಯದಲ್ಲೇ ತನ್ಮಯರಾಗಿರುವ ಪ್ರಹ್ಲಾದ್ ,೨ ಸಾವಿರಕ್ಕೂ ಮೀರಿ ವಿಶ್ವದಾಧ್ಯಂತ ಕಾರ್ಯಕ್ರಮಗಳನ್ನು ಕೊಟ್ಟ ಹೆಗ್ಗಳಿಕೆಗೆ ಪಾತ್ರರು.
==ಜನನ, ವಿದ್ಯಾಭ್ಯಾಸ==
ಪ್ರತಿಭಾ ಪ್ರಹ್ಲಾದ್, ಬೆಂಗಳೂರಿನಲ್ಲಿ ಜನವರಿ ೨೯, ೧೯೫೫ ರಲ್ಲಿ ಜನಿಸಿದರು. ತಂದೆಯವರ ಹೆಸರು ಪ್ರಹ್ಲಾದ್, ಮತ್ತು ತಾಯಿ ಪ್ರೇಮ. ಇಬ್ಬರೂ ಶಿಕ್ಷಕರು. ವಿದ್ಯಾಭ್ಯಾಸದಲ್ಲಿ ಬಹಳ ಆಸಕ್ತರಾಗಿದ್ದ ಪ್ರತಿಭಾ ಪ್ರಹ್ಲಾದ್, ಬಿ. ಎಡ್ ಮತ್ತು ಕಮ್ಯುನಿಕೇಷನಲ್ಲಿ ಎಮ್. ಎಸ್. ಪದವಿಗಳಿಸಿದರು. ಆದರೆ ಬಾಲ್ಯದಿಂದ ಭರತನಾಟ್ಯ, ಮತ್ತು ಕುಚಿಪುಡಿ ನೃತ್ಯಗಳ ಬಗ್ಗೆಯೂ ಅತೀವ ಆಸಕ್ತಿ. ಪ್ರತಿಭಾ ಆಯ್ಕೆಮಾಡಿಕೊಂಡ ಭರತನಾಟ್ಯ ಗುರುಗಳಲ್ಲಿ[[ಗುರು]]ಗಳಲ್ಲಿ ಪ್ರೊ. ಯು.ಎಸ್. ಕೃಷ್ಣರಾವ್ ಮತ್ತು ಚಂದ್ರಭಾಗಾದೇವಿಯವರು[[ಚಂದ್ರ]]ಭಾಗಾದೇವಿಯವರು ಪ್ರಥಮರು. ಬಳಿಕ, ಭರತನಾಟ್ಯವನ್ನೂ ಬಲ್ಲ, ಸುನಂದಾ ದೇವಿಯವರ ಹತ್ತಿರ ಕೂಚಿಪುಡಿ ನೃತ್ಯ ಪಾಠವನ್ನು ಮುಂದುವರೆಸಿದರು. ಹೀಗೆ ಪ್ರಶಿಕ್ಷಣಗಳಿಸಿದ ಬಳಿಕ, ಅವರು ೧೯೭೧ ರಲ್ಲಿ 'ರಂಗಪ್ರವೇಶ' ಮಾಡಿದರು. ಹಾಗೆಯೇ ರಾಷ್ಟ್ರದಲ್ಲಿ ನಡೆಯುವ ನೃತ್ಯಪ್ರದರ್ಶಗಳು, ನೃತ್ಯೋತ್ಸವಗಳು ಮೊದಲಾದವುಗಳಲ್ಲಿ ಭಾವವಹಿಸಿ, ತಮ್ಮ ಆತ್ಮ ಸ್ಥರ್ಯವನ್ನು ಹೆಚ್ಚಿಸಿಕೊಂಡರು.
==ಭರತನಾಟ್ಯ, ಮತ್ತು ಕೂಚಿಪುಡಿ ನೃತ್ಯಶೈಲಿಗೆ ಅಂತಾರಾಷ್ಟ್ರೀಯ ಖ್ಯಾತಿ==
ಭರತನಾಟ್ಯ ಮತ್ತು ಕೂಚಿಪುಡಿ ನಾಟ್ಯಕ್ಕೆ ಅಂತಾರಾಷ್ಟ್ರೀಯ ಸಮ್ಮಾನವನ್ನು ತಂದುಕೊಟ್ಟ ಭಾರತೀಯರ ಸಾಲಿನಲ್ಲಿ ಪ್ರತಿಭಾ ಪ್ರಹ್ಲಾದ್ ಮೇರುಸ್ಥಾನವನ್ನು ಗಳಿಸಿದ್ದಾರೆ.'''ಅವರು ಭಾಗವಹಿಸಿದ [[ರಾಷ್ಟ್ರ]]ದ ಜನಪ್ರಿಯ ನೃತ್ಯೋತ್ಸವಗಳು :'''