ಸದಸ್ಯ:PAVANA.K/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೦೪ ನೇ ಸಾಲು:
ಆ).ಪಾಲುದಾರರ ಕರ್ತವ್ಯಗಳು
 
೧.ಪ್ರತಿ ಪಾಲುದಾರನೂ ವ್ಯವಹಾರದ ನಡೆವಳಿಕೆಯಲ್ಲಿನ ತನ್ನ ಕರ್ತವ್ಯಗಳಲ್ಲಿ ಭಾಗವಹಿಸಬೇಕು.
೧.
 
೨..ಪ್ರತಿ ಪಾಲುದಾರನೂ ಸಂಸ್ಥೆಯ ವ್ಯವಹಾರವನ್ನು ಎಲ್ಲರ ಅನುಕೂಲಕ್ಕಾಗಿ ಕೈಗೊಳ್ಳಬೇಕು.
 
೩..ಪ್ರತಿ ಪಾಲುದಾರನೂ ,ಇತರ ಪಾಲುದಾರರೊಂದಿಗೆ ನಂಬಿಕೆಯಿಂದ ಮತ್ತು ನ್ಯಾಯಯುತವಾಗಿ ನಡೆದುಕೊಳ್ಳಬೇಕು.
 
೪..ಪ್ರತಿ ಪಾಲುದಾರನೂ ಒಪ್ಪಂದದಂತೆ ಸಂಸ್ಥೆಯ ನಷ್ಟಗಳನ್ನು ಹಂಚಿಕೊಳ್ಳಬೇಕು.
 
೫.ಯಾವುದೇ ಪಾಲುದಾರ ಸಂಸ್ಥೆಯ ವೆಚ್ಚದಲ್ಲಿ ತನಗೆ ಲಾಭ ಮಾಡಿಕೊಳ್ಳಬಾರದು.
 
೬..ಪ್ರತಿ ಪಾಲುದಾರನೂ ,ನಿರ್ವಹಣೆಯಲ್ಲಿನ ತನ್ನ ವಂಚನೆಯಿಂದ ಅಥವಾ ಉದ್ದೇಶ ಪೂರ್ವಕವಾದ ಉದಾಸೀನತೆಯಿಂದ ಸಂಸ್ಥೆಗೆ ಉಂಟುಮಾಡಿದ ನಷ್ಟವನ್ನು ತುಂಬಿಕೊಡಬೇಕು.
 
೭.ಸಂಸ್ಥೆಯ ಸ್ವತ್ತನ್ನು ಮತ್ತು ಹೆಸರನ್ನು ಬಳಸಿ ಪಾಲುದಾರ ಗಳಿಸಿದ ಯಾವುದೇ ಲಾಭವನ್ನು ಸಂಸ್ಥೆಗೆ ಕೊಡಬೇಕು.
 
೮.ಪಾಲುದಾರ ತನ್ನ ಅಧಿಕಾರ ವ್ಯಾಪ್ತಿಯೊಳಗೇ ವರ್ತಿಸಬೇಕು.
 
೯.ಪ್ರತಿ ಪಾಲುದಾರನೂ ತನ್ನ ಸಾಮರ್ಥ್ಯವಿದ್ದಷ್ಟು ನಷ್ಟವಾಗದಂತೆ ಸಂಸ್ಥೆಯನ್ನು ಸಂರಕ್ಷಿಸಬೇಕು.
 
ಇ).ಪಾಲುದಾರರ ಹೊಣೆಗಾರಿಕೆಗಳು.
 
೧.ಪ್ರತಿ ಪಾಲುದಾರನೂ ,ಬಿಡಿಯಾಗಿ ಮತ್ತು ಒಟ್ಟಾಗಿ ಸಂಸ್ಥೆಯ ಸಾಲಗಳ ಬಗ್ಗೆ ಮಿತಿಯಿಲ್ಲದಷ್ಟು ಹೊಣೆಗಾರನಾಗಿರುತ್ತಾನೆ.ಒಂದು ವೇಳೆ ಸಂಸ್ಥೆಯ ಆಸ್ತಿಗಳು ಸಾಕಷ್ಟಿಲ್ಲದಿದ್ದರೆ,ಸಾಲಕೊಟ್ಟವರು ಯಾವುದೇ ಒಬ್ಬ ಅಥವಾ ಎಲ್ಲ ಪಾಲುದಾರರಿಂದ ಸಾಲಗಳನ್ನು ವಸೂಲು ಮಾಡಬಹುದು.
 
೨.ಹೊಸ ಪಾಲುದಾರ,ಅವನು ಪಾಲುದಾರಿಕೆಗೆ ಸೇರಿದ ನಂತರ ಸಂಸ್ಥೆ ಖರ್ಚು ಮಾಡಿದ ಸಾಲಗಳಿಗೆ ಮಾತ್ರ ಹೊಣೆಯಾಗುತ್ತಾನೆ.
 
೩.ಸತ್ತು ಹೋದ ಪಾಲುದಾರನ ಕಾನೂನುಬದ್ಧ ಉತ್ತರಾಧಿಕಾರಿಗಳು,ಅವನ ಸಾವಿಗೆ ಮೊದಲು ಸಂಸ್ಥೆ ಖರ್ಚು ಮಾಡಿದ ಸಾಲಗಳಿಗೆ ಮಾತ್ರ ಹೊಣೆಯಾಗುತ್ತಾರೆ.
 
೪.ಅಪ್ರಾಪ್ತ ಪಾಲುದಾರ ವೈಯಕ್ತಿಕವಾಗಿ ಸಂಸ್ಥೆಯ ಸಾಲಗಳಿಗೆ ಹೊಣೆಯಲ್ಲ.ಲಾಭದಲ್ಲಿನ ಅವನ ಪಾಲು ಮತ್ತು ಪಾಲುದಾರಿಕೆಯ ಆಸ್ತಿಗಳು ಮಾತ್ರ ಸಂಸ್ಥೆಯ ಸಾಲಗಳಿಗೆ ಹೊಣೆಯಾಗುತ್ತವೆ.
 
೫.ಪ್ರತಿ ಪಾಲುದಾರನೂ,ಉದಾಸೀನತೆಯಿಂದ ಅಥವಾ ಇತರ ಪಾಲುದಾರರು ನಷ್ಟ ಅನುಭವಿಸುವಂತೆ ಮಾಡಿದ್ದರೆ,ಅದನ್ನು ಸರಿಪಡಿಸುವ ಹೊಣೆ ಹೊಂದಿರುತ್ತಾನೆ.
 
ಪಾಲುದಾರಿಕೆ ಸಂಸ್ಥೆಯ
i).ಅನುಕೂಲಗಳು
 
೧.ಸುಲಭ ರಚನೆ.
೨.ಉತ್ತಮ ಬಂಡವಾಳ.
೩.ಹೆಚ್ಚಿನ ಪರಿಣತಿ.
೪.ವ್ಯವಹಾರದ ರಹಸ್ಯ.
೫.ವಿಶ್ವಾಸಾರ್ಹತೆ.
೬.ನಮ್ರತೆ.
೭.ನಷ್ಟದ ಹಂಚಿಕೆ.
೮.ಒಳ್ಳೆಯ ನಿರ್ಧಾರ.
೯.ಶ್ರಮ ಮತ್ತು ಪ್ರತಿಫಲ.
೧೦.ಪಾಲುದಾರರ ಹಿತಾಸಕ್ತಿಗಳ ಸಂರಕ್ಷಣೆ.
೧೧.ಸರಳ ವಿಸರ್ಜನೆ.
 
ii).ಅನಾನುಕೂಲಗಳು
 
೧.ಸಹಕಾರದ ಅಭಾವ.
೨.ಸೀಮಿತ ಬಂಡವಾಳ.
೩.ಸಾರ್ವಜನಿಕರ ನಂಬಿಕೆಯ ಅಭಾವ.
೪.ಅಪರಿಮಿತ ಹೊಣೆಗಾರಿಕೆ.
೫.ಹಿತಾಸಕ್ತಿಯನ್ನು ವರ್ಗಾವಣೆ ಮಾಡಲಾಗದು.
೬.ವಿಶ್ವಾಸದ ಅಭಾವ.
೭.ಸ್ಥಿರತೆಯ ಅಭಾವ.
೮.ವ್ಯವಸ್ಥೆಯ ಸೀಮಿತ ಸಂಪನ್ಮೂಲಗಳು.
 
ಈ ಮೇಲ್ಕಂಡವುಗಳು ಪಾಲುದಾರಿಕೆ ಸಂಸ್ಥೆಯ ಕೆಲವು ಅನುಕೂಲ ಮತ್ತು ಅನಾನುಕೂಲಗಳು...
"https://kn.wikipedia.org/wiki/ಸದಸ್ಯ:PAVANA.K/sandbox" ಇಂದ ಪಡೆಯಲ್ಪಟ್ಟಿದೆ