ಸತುವು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಸತುವು
 
ಇನ್ಫೊಬಾಕ್ಸ್ ಅಳವಡಿಕೆ
೧ ನೇ ಸಾಲು:
{{ಮೂಲಧಾತು/ಸತುವು}}
'''ಸತುವು''' ಒಂದು [[ಲೋಹ]]. ಹೊಳೆಯುವ ತಿಳಿ ನೀಲಿ ಬಣ್ಣದ [[ಮೂಲಧಾತು]]. [[ಮಿಶ್ರಧಾತು]]ಗಳ ತಯಾರಿಕೆಯಲ್ಲಿ ಬಹಳ ಮುಖ್ಯವಾದ ಲೋಹವಾಗಿದೆ. [[ಹಿತ್ತಾಳೆ]], [[ಕಂಚು]] ಮುಂತಾದ [[ಮಿಶ್ರಧಾತು]]ಗಳನ್ನು [[ತಾಮ್ರ]], [[ಸೀಸ]] ಮುಂತಾದವುಗಳನ್ನು ಬೇರೆ ಬೇರೆ ಪ್ರಮಾಣದಲ್ಲಿ ಬೆರೆಸಿ ತಯಾರಿಸುತ್ತಾರೆ. ಬೇರೆ ಬೇರೆ ಲೋಹಗಳನ್ನು ಜೋಡಿಸಲು, ಅಚ್ಚುಗಳನ್ನು ತಯಾರಿಸಲು ಉಪಯೋಗಿಸುತ್ತಾರೆ. ಸತುವು ಪ್ರಾಚೀನ ಕಾಲದಲ್ಲಿಯೇ ಉಪಯೋಗದಲ್ಲಿದ್ದರೂ ಇದರ ಬಗ್ಗೆ [[೧೭೪೬]]ರಲ್ಲಿ [[ಜರ್ಮನಿ]] ಯ [[ಅಂಡ್ರಿಯಸ್ ಸಿಗಿಸ್ಮಂಡ್ ಮಾರ್ಗ್ರಫ್]] ಎಂಬ ವಿಜ್ಞಾನಿ ಸಂಪೂರ್ಣ ಸಂಶೋಧನೆ ಮಾಡಿದರು.
 
[[ವರ್ಗ:ಮೂಲಧಾತುಗಳು]]
[[ವರ್ಗ:ಲೋಹಗಳು]]
 
 
[[en:Zinc]]
"https://kn.wikipedia.org/wiki/ಸತುವು" ಇಂದ ಪಡೆಯಲ್ಪಟ್ಟಿದೆ